ಕಾರವಾರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲ ದಿನಗಳ ಹಿಂದೆ 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಆಮ್ ಆದ್ಮಿ ಪಕ್ಷವು ಶುಕ್ರವಾರ 60 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ಉತ್ತರ ಕನ್ನಡ ಜಿಲ್ಲೆಯ…
Read Moreeuttarakannada.in
ಯಕ್ಷ ಕಲಾಸಂಗಮ ವಿನೂತನ ಪ್ರಯತ್ನ: ಮಹಿಳೆಯರಿಗೆ ಚಂಡೆವಾದನ ತರಬೇತಿ
ಶಿರಸಿ: ಯಕ್ಷಗಾನ ಕ್ಷೇತ್ರ ಈಗ ಪುರುಷ ಪ್ರಧಾನವಾಗಿಲ್ಲ. ಮಾತುಗಾರಿಕೆ, ನೃತ್ಯ, ಭಾಗವತಿಕೆಯಲ್ಲಿ ಮಹಿಳೆಯರೂ ತಾವೇನೂ ಕಡಿಮೆ ಇಲ್ಲ ಎಂದು ತೋರಿಸಿದ್ದಾರೆ. ಆದರೆ, ಯಕ್ಷಗಾನದ ಪ್ರಧಾನ ಭಾಗವಾದ ಚಂಡೆ ವಾದನದಲ್ಲಿ ಮಹಿಳಾ ಕಲಾವಿದರ ಸಂಖ್ಯೆ ಕಡಿಮೆ. ಈಗ ಈ ಕ್ಷೇತ್ರಕ್ಕೂ…
Read Moreದಯಾಸಾಗರ ಹಾಲಿಡೇಸ್’ನೊಂದಿಗೆ ಬೇಸಿಗೆ ಪ್ರವಾಸ ಕೈಗೊಳ್ಳಿ- ಜಾಹಿರಾತು
DAYASAGAR HOLIDAYS Rajasthan Royalty Tour✈️🚆 20-05-2023 to 29-05-202309 Nights | 10 Days 🌞🌃 Book Your Seats Now💺 ––––––––––––––––-* Andaman Holidays🏖️🏖️🏄 26-05-2023 to 30-05-2023 04 Nights | 05 Days…
Read More‘ದಡವ ನೆಕ್ಕಿದ ಹೊಳೆ’ ಕೃತಿ ಬಿಡುಗಡೆ
ಶಿರಸಿ: ರಾಷ್ಟ್ರದ ಪ್ರಮುಖ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ಟ ಶಿರಸಿ, ಅವರ ರಂಗ ಪಯಣದ ಕಥನ ‘ದಡವ ನೆಕ್ಕಿದ ಹೊಳೆ’ ಕೃತಿಯು ಮೈಸೂರಿನಲ್ಲಿ ಬಿಡುಗಡೆ ಕಂಡಿತು. ಪ್ರತಿಷ್ಠಿತ ಬಹುರೂಪಿ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಮೈಸೂರಿನ ರಾಮಕೃಷ್ಣ…
Read Moreಅಗಲಿದ ಜಿ.ಬಿ.ಭಟ್’ಗೆ ನುಡಿನಮನ
ಸಿದ್ದಾಪುರ: ತಾಲೂಕಿನ ನಲೆಮಾಂವ ಸೇವಾ ಸಹಕಾರಿ ಸಂಘದ ಕ್ರಿಯಾಶೀಲ ಅಧ್ಯಕ್ಷರಾಗಿದ್ದು, ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಗಣಪತಿ ಬಿ.ಭಟ್ಟ ನೆಲೆಮಾಂವ (ಹೋಬಳಿ) ಅವರಿಗೆ ಸಂಘದ ಉಪಾಧ್ಯಕ್ಷ ಗಣಪತಿ ಹೆಗಡೆ ಉಂಬಳಮನೆ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನುಡಿನಮನ ಕಾರ್ಯಕ್ರಮ ನಡೆಯಿತು. ಸಂಘದ…
Read Moreಯಲ್ಲಾಪುರ: 948 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು
ಯಲ್ಲಾಪುರ: 2022-23ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಾಲೂಕಿನ ಆರು ಪರೀಕ್ಷಾ ಕೇಂದ್ರಗಳಲ್ಲಿ ಶುಕ್ರವಾರದಿಂದ ನಡೆಯುತ್ತಿದೆ. ಒಟ್ಟು 951 ದಾಖಲಾತಿ 949ರಲ್ಲಿ 948 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು. ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ 220 ವಿದ್ಯಾರ್ಥಿಗಳು, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ…
Read Moreಎಸ್‌ಎಸ್‌ಎಲ್‌ಸಿ ಪರೀಕ್ಷೆ: 68 ವಿದ್ಯಾರ್ಥಿಗಳು ಗೈರು
ಕಾರವಾರ: ಶುಕ್ರವಾರದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮೊದಲ ದಿನವೇ 68 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶುಕ್ರವಾರ ಪ್ರಥಮ ಭಾಷಾ ವಿಷಯದ ಪರೀಕ್ಷೆ ನಡೆದಿದ್ದು, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 36 ವಿದ್ಯಾರ್ಥಿಗಳು ಗೈರಾಗಿದ್ದಾರೆ. 9375 ನೋಂದಾಯಿತ ವಿದ್ಯಾರ್ಥಿಗಳ ಪೈಕಿ 9339…
Read MoreSSLC ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ; ಆಟೋ- ಟ್ಯಾಕ್ಸಿ ಚಾಲಕರ ನಿಸ್ವಾರ್ಥ ಸೇವೆ
ಶಿರಸಿ: ತಾಲೂಕಿನಲ್ಲಿ ಏ.15ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬoಧಿಸಿದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನದ ಅವಶ್ಯಕತೆಯಿರುವ ಅಂಗವಿಕಲ, ಬಡ ಮತ್ತು ಬಸ್ ಸಂಚಾರ ಸೌಲಭ್ಯ ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ವರ್ಷವೂ ರಿಕ್ಷಾ, ಟ್ಯಾಕ್ಸಿಗಳನ್ನ ಬಿಡಲಾಗಿದೆ.…
Read Moreಪಕ್ಷದ ಚಿಹ್ನೆ ಬಳಸಿ ವಾಟ್ಸಪ್‌ನಲ್ಲಿ ಪ್ರಚಾರ: ದೂರು ದಾಖಲು
ಕೊಡಗು: ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೂರು ದಿನದಲ್ಲಿ ಕೊಡಗಿನಲ್ಲಿ 2 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಮಡಿಕೇರಿ ಕ್ಷೇತ್ರದ ಕಾಂಗ್ರೆಸ್‌ನ ಸಂಭಾವ್ಯ ಅಭ್ಯರ್ಥಿ ಮಂತರ್‌ಗೌಡ ಹಾಗೂ ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್‌ಗೆ ಕಾರಣ ಕೇಳಿ…
Read Moreರಾಜ್ಯಾದ್ಯಂತ 2 ದಿನ ಮಳೆ ಮುನ್ಸೂಚನೆ
ಕಾರವಾರ: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು, ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ, ಬೆಂಗಳೂರಿನಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ, ದಕ್ಷಿಣ ಒಳನಾಡಿನಲ್ಲಿ ಇಂದು,…
Read More