Slide
Slide
Slide
previous arrow
next arrow

ಕುಮಟಾದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿ ಚಿಂತನ ಶಿಬಿರ: ವೀರಭದ್ರ ನಾಯ್ಕ

ಸಿದ್ದಾಪುರ: ರಾಷ್ಟ್ರೀಯ ಈಡಿಗ ಮಹಾಮಂಡಳಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಾಜವನ್ನು ಸಂಘಟನೆ ಮಾಡಬೇಕು. ನಮ್ಮ ಸಮಾಜದವರು ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಎಲ್ಲಾ ರಂಗದಲ್ಲಿಯೂ ಬೆಳೆಯಬೇಕೆಂಬ ಸಂಕಲ್ಪವನ್ನು ಕೂಡ ಮಾಡಿಕೊಂಡಿದ್ದಾರೆ. ಹಾಗಾಗಿ ಆ ಸಂಕಲ್ಪದ0ತೆ ಜೂನ್ 3 ಮತ್ತು 4ರಂದು…

Read More

ಪತ್ರಕರ್ತರಿಂದ ಶಾಸಕ ಭೀಮಣ್ಣ ನಾಯ್ಕರಿಗೆ ಅಭಿನಂದನೆ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾದ ಭೀಮಣ್ಣ ನಾಯ್ಕ ಅವರು ಸಿದ್ದಾಪುರಕ್ಕೆ ಆಗಮಿಸಿದಾಗ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿ0ದ ಅಭಿನಂದಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಕಾರ್ಯದರ್ಶಿ ರಮೇಶ ಹಾರ್ಸಿಮನೆ, ಉಪಾಧ್ಯಕ್ಷ ಯಶವಂತ ತ್ಯಾರ್ಸಿ, ಪದಾಧಿಕಾರಿಗಳಾದ ನಾಗರಾಜ…

Read More

ನರೇಗಾ ಕೂಲಿಕಾರರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕರೆ

ಯಲ್ಲಾಪುರ: ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನದಡಿ ಜಿಲ್ಲಾ ಪಂಚಾಯತ್, ಆರೋಗ್ಯ ಇಲಾಖೆ, ಕೆಹೆಚ್‌ಪಿಟಿ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಸಗೇರಿ ಗ್ರಾಮದಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ…

Read More

ಚಾರೋಡಿ ಮೇಸ್ತ ಸಮಾಜದ ಮಕ್ಕಳಿಗೆ ಬ್ರಹ್ಮೋಪದೇಶ

ಶಿರಸಿ: ಚಾರೋಡಿ ಮೇಸ್ತ ಸಮಾಜ ಅಭಿವೃದ್ಧಿ ಸಂಘದಿಂದ ಚಾರೋಡಿ ಸಮಾಜದ 21 ಮಕ್ಕಳಿಗೆ ಸಾಮೂಹಿಕವಾಗಿ ಬ್ರಹ್ಮೋಪದೇಶ ನೀಡಲಾಯಿತು. ರಾಮನ ಬೈಲಿನಲ್ಲಿರುವ ವರದೇಶ್ವರ ದೇವಸ್ಥಾನ ಚಾರೋಡಿ ಸಮಾಜದವರಿಂದ ತುಂಬಿ ತುಳುಕಿತು. ಇಲ್ಲಿ ಚಾರೋಡಿ ಸಮಾಜದ ಹಿರಿಯರ ಮಾರ್ಗದರ್ಶನದಂತೆ 21 ವಟುಗಳಿಗೆ…

Read More

ವಾರ್ಡ್ಗಳಲ್ಲಿ ನೀರು ಪೂರೈಕೆಗೆ ಒತ್ತಾಯ

ಕಾರವಾರ: ಕಳೆದ ಮೂರು ದಿನಗಳಿಂದ ನಗರದಲ್ಲಿ ನಗರಸಭೆಯಿಂದ ಕುಡಿಯುವ ನೀರು ಪೂರೈಕೆಯಾಗದೆ ಅನೇಕ ವಾರ್ಡ್ಗಳಲ್ಲಿ ನಿವಾಸಿಗಳು ತೊಂದರೆಗೊಳಗಾಗಿದ್ದು, ಕೂಡಲೇ ನೀರು ಪೂರೈಕೆ ಮಾಡಬೇಕು ಎಂದು ಶ್ರೀ ಶಿವಸೇನೆ ನಗರಸಭೆ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಿದೆ. ಬಿರುಬೇಸಿಗೆಯಲ್ಲಿ ನೀರಿಗಾಗಿ ಹಾಹಾಕರವೆದ್ದಿರುವ…

Read More

ರಾಜ್ಯದಲ್ಲೇ ಉತ್ತರಕನ್ನಡ ಜಿಲ್ಲಾ ಸಹಕಾರಿ ಸಂಸ್ಥೆಗಳು ಮಾದರಿಯಾಗಿದೆ: ಆರ್.ಎನ್.ಹೆಗಡೆ

ಯಲ್ಲಾಪುರ: ರಾಜ್ಯದಲ್ಲೇ ಉತ್ತರಕನ್ನಡ ಜಿಲ್ಲಾ ಸಹಕಾರಿ ಸಂಸ್ಥೆಗಳು ಮಾದರಿಯಾಗಿದೆ. ಸಹಕಾರಿ ಸಂಸ್ಥೆಗಳು ಮಾತ್ರ ರೈತರ, ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡುವ ಮನೋಭಾವ ಉಳಿಸಿಕೊಂಡು ಬಂದಿದೆ. ಗ್ರಾಮೀಣ ಭಾಗದ ಜನರು ಬ್ಯಾಂಕುಗಳಿಗೂ ಹೋಗದೇ ಸಹಕಾರಿ ಸಂಸ್ಥೆಯಲ್ಲೇ ವ್ಯವಹರಿಸುವ ಸ್ಥಿತಿಯನ್ನು…

Read More

ಸ್ಕೊಡ್‌ವೆಸ್’ನಿಂದ ರೈತ ಉತ್ಪಾದಕ ಕಂಪನಿಗಳಿಗೆ ಮಾಹಿತಿ ಕಾರ್ಯಾಗಾರ

ಶಿರಸಿ: ಸ್ಕೊಡ್‌ವೆಸ್ ಸಂಸ್ಥೆ ಶಿರಸಿ ಹಾಗೂ ಸೆಲ್ಕೊ ಸೊಲಾರ್ ಇವರ ಸಹಯೋಗದಲ್ಲಿ ಸಾಮ್ರಾಟ್ ಹೊಟೇಲ್ ವಿನಾಯಕ ಸಭಾಭವನದಲ್ಲಿ ರೈತ ಉತ್ಪಾದಕ ಕಂಪನಿಗಳಿಗೆ ಸೌರಶಕ್ತಿ ಬಳಕೆಯ ಜಾಗೃತಿ, ಬ್ಯಾಂಕ್ ಮೂಲಕ ಸರಕಾರದ ವಿವಿಧ ಯೋಜನೆಗಳ ಸಂಪರ್ಕ, ಹಣಕಾಸು ಸೌಲಭ್ಯ,ಗ್ರಾಹಕ ಸೇವಾ…

Read More

ಮೇ.26ಕ್ಕೆ‌ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮ

ಶಿರಸಿ: ಕನ್ನಡ ಸಾಹಿತ್ಯ ಪರಿಷತ್ ಶಿರಸಿ ತಾಲೂಕು ಘಟಕದ ಆಶ್ರಯದಲ್ಲಿ ದಿ. ಶೇಷಗಿರಿರಾವ್ ನಾರಾಯಣರಾವ್ ಕೇಶವೈನ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಮೇ.26 ಸಂಜೆ 4.30ಕ್ಕೆ ಇಲ್ಲಿನ ನೆಮ್ಮದಿ ಕುಟೀರದಲ್ಲಿ ಆಯೋಜಿಸಲಾಗಿದೆ. ದತ್ತಿನಿಧಿ ಉಪನ್ಯಾಸವನ್ನು ಶಿಕ್ಷಣ ತಜ್ಞ ಫ್ರೊ.ಕೆ.ಎನ್. ಹೊಸ್ಮನಿ…

Read More

ವಿಜಿಲಿಂಗ್ ವುಡ್ ರೆಸಾರ್ಟ್ನಲ್ಲಿ ಅತಿ ಉದ್ದದ ರೋಪ್ ವೇ

ಜೊಯಿಡಾ: ತಾಲೂಕಿನ ಗಣೇಶಗುಡಿಯ ಬಾಡಗುಂದದ ವಿಜಿಲಿಂಗ್ ವುಡ್ ರೆಸಾರ್ಟ್ನಲ್ಲಿ ದೇಶದಲ್ಲಿಯೇ ಅತಿ ಉದ್ದದ ರೋಪ್ ವೇ ಅನ್ನು ನಿರ್ಮಾಣ ಮಾಡಲಾಗಿದ್ದು, ಇದು ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ.ಉದ್ಯಮಿ ವಿನಾಯಕ ಜಾಧವ ಇವರು ತಮ್ಮ ರೆಸಾರ್ಟ್ನಲ್ಲಿ ರೋಪ್ ವೇ ನಿರ್ಮಾಣ ಮಾಡಿದ್ದು,…

Read More

TSS ಮುಂಡಗೋಡ: ಮಾನ್ಸೂನ್ ಮೇಳ- ಜಾಹೀರಾತು

🎊🎊 TSS CELEBRATING 100 YEARS🎊🎊 ಮುಂಡಗೋಡಿನ ಅತಿದೊಡ್ಡ ಮಾನ್ಸೂನ್ ಮೇಳ🎊🥳 ಮೇ. 24 ರಿಂದ 26, ರವರೆಗೆ ಮುಂಡಗೋಡ ಉತ್ಸವ.. ಖರೀದಿಸುವ ಖುಷಿ…ಗೆಲ್ಲುವ ಅವಕಾಶ.. ⏩ ಹೋಮ್ ಅಪ್ಲೈಯನ್ಸಸ್ MRP ಮೇಲೆ 50% ರವರೆಗೆ ರಿಯಾಯಿತಿ 📺📱⏩…

Read More
Back to top