Slide
Slide
Slide
previous arrow
next arrow

ಕಳ್ಳತನವಾದ ಮೊಬೈಲ್ ಪತ್ತೆ: ಮಾಲೀಕರಿಗೆ ಹಸ್ತಾಂತರ

300x250 AD

ಕಾರವಾರ: ಕುಮಟಾದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ 4 ತಿಂಗಳ ಹಿಂದೆ ಕಳ್ಳತನವಾಗಿದ್ದ ಮೊಬೈಲ್‌ನ್ನು ಪೊಲೀಸರು ಪತ್ತೆಹಚ್ಚಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ಶಿರಸಿಯ ರೇಖಾ ಭಟ್ ಮೊಬೈಲ್‌ನ್ನು ಬಸ್ ಏರುವ ವೇಳೆ ಕಳ್ಳತನ ಮಾಡಲಾಗಿತ್ತು. ಆದರೆ ಎಲ್ಲಿ ಕಳ್ಳತನವಾಗಿದೆ ಎನ್ನುವುದು ತಿಳಿಯದೇ ಮೊಬೈಲ್ ಮಾಲಿಕರು, ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪಿಎಸ್‌ಐ ಮಾಲತೇಶ್ ಮತ್ತು ಮಾಲಿನಿ ಅವರ ತಂಡ ಕಾರ್ಯಾಚರಣೆ ನಡೆಸಿ ಮೊಬೈಲ್ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ಮಾಲಕಿ ರೇಖಾ ಭಟ್ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top