ರಾಮನ್ ಎಫೆಕ್ಟ್ ಸಂಶೋಧಿಸಿದ ಭಾರತದ ಹಮ್ಮೆಯ ಭೌತವಿಜ್ಞಾನಿ , ನೋಬೆಲ್ ಪ್ರಶಸ್ತಿ ಗಳಿಸಿದ ಪ್ರಥಮ ಭಾರತೀಯ ವಿಜ್ಞಾನಿ , ಸರ್. ಸಿ.ವಿ ರಾಮನ್ ಅವರ ಸ್ಮೃತಿದಿನದಂದು ಶತ ಶತ ಪ್ರಣಾಮಗಳು. ವಿಜ್ಞಾನಕ್ಷೇತ್ರದಲ್ಲಿ ಮಹತ್ವಪೂರ್ಣ ಸಾಧನೆಗಳನ್ನು ಸಾಧಿಸಿರುವ ಸರ್ ಸಿ. ವಿ. ರಾಮನ್ ಅವರು ಯುವ ವಿಜ್ಞಾನಿಗಳಿಗೆ ಸದಾ ಆದರ್ಶವಾಗಿದ್ದಾರೆ.
ಈ ದಿನದ ವಿಶೇಷ: ಸರ್. ಸಿ.ವಿ ರಾಮನ್ ಸ್ಮೃತಿದಿನ
