Slide
Slide
Slide
previous arrow
next arrow

ಅವಧಿ ಮೀರಿದ ಮದ್ಯ ನಾಶ

300x250 AD

ಶಿರಸಿ: ಇಲ್ಲಿಯ ಮದ್ಯ ಮಳಿಗೆಯಲ್ಲಿ ಮಾರಾಟವಾಗದೇ ಇದ್ದ ಅವಧಿ ಮೀರಿದ ಸುಮಾರು 1 ಲಕ್ಷ ರೂ. ಮೌಲ್ಯದ 108.9 ಲೀಟರ್ ಮದ್ಯವನ್ನು ಅಧಿಕಾರಿಗಳ ಸಮಕ್ಷಮದಲ್ಲಿ ನಾಶಪಡಿಸಲಾಯಿತು.

ನಾಶಪಡಿಸುವ ಸಂದರ್ಭದಲ್ಲಿ ಅಬಕಾರಿ ಉಪ ಅಧೀಕ್ಷಕ ಎಚ್.ಎಸ್.ಶಿವಪ್ಪ, ತಹಶೀಲ್ದಾರ ಕಚೇರಿಯ ಸಿಬ್ಬಂದಿ ಜಿ.ಆರ್.ಪಾವಸ್ಕರ್, ಮದ್ಯ ಮಳಿಗೆಯ ಅಬಕಾರಿ ನಿರೀಕ್ಷಕ ಎಮ್.ಎಚ್.ತಿರುಮಲೇಶ, ಮಳಿಗೆ ವ್ಯವಸ್ಥಾಪಕ ಎಂ.ಎಸ್.ಕದಂ, ಸಹಾಯಕ ವ್ಯವಸ್ಥಾಪಕ ಎಂ.ಎಸ್.ಅಕ್ಕಿ ಹಾಗೂ ಸಿಬ್ಬಂದಿ ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top