ಶಿರಸಿ: ಶಿರಸಿ ಉಪ ವಿಭಾಗದಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ, ಬನವಾಸಿ ಶಾಖೆಯಲ್ಲಿ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.24, ಗುರುವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆ ವರೆಗೆ 110/11 ಕೆ.ವಿಉಪಕೇಂದ್ರ ಪಟ್ಟಣ ಶಾಖಾ ವ್ಯಾಪ್ತಿಯ ಮಾರಿಕಾಂಬಾ ಫೀಡರಿನ ಕರಿಗುಂಡಿರಸ್ತೆ, ಹುಬ್ಬಳ್ಳಿ ರಸ್ತೆ, ಇಂದಿರಾನಗರ, ಮಾರಿಗುಡಿ, ಮಾರಿಕಾಂಬಾ ನಗರ, ಬನವಾಸಿ ರಸ್ತೆ ಹಾಗೂ ಕೈಗಾರಿಕಾ ಪ್ರದೇಶ,ಬನವಾಸಿ ಶಾಖಾ ವ್ಯಾಪ್ತಿಯ ಬನವಾಸಿ ಹಾಗೂ ಸುಗಾವಿ,220/11 ಕೆ.ವಿ ಎಸಳೆ ಉಪಕೇಂದ್ರ ಬನವಾಸಿ ಶಾಖಾ ವ್ಯಾಪ್ತಿಯ ಬಚಗಾಂವ, ಭಾಶಿ, ತಿಗಣಿ ಹಾಗೂ ಅಂಡಗಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಏ.24ಕ್ಕೆ ವಿದ್ಯುತ್ ವ್ಯತ್ಯಯ
