ಶಿರಸಿ: ಮಕ್ಕಳು ಸಂಸ್ಕಾರ ಮತ್ತು ಸಂಸ್ಕೃತಿ ಅರಿತರೆ ಭವಿಷ್ಯದ ಬದುಕು ನೆಮ್ಮದಿಯಿಂದ ಕೂಡಿರುತ್ತದೆ ಎಂದು ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು. ಅವರು ತಾಲೂಕಿನ ಕೊಳಗಿಬೀಸ್ ಮಾರುತಿ ದೇವಸ್ಥಾನದಲ್ಲಿ ನಡೆಸಲಾಗುತ್ತಿರುವ ವೇದಾಧ್ಯಯನ ಶಿಬಿರದಲ್ಲಿ ಪಾಲ್ಗೊಂಡು ಸೋಮವಾರ…
Read MoreeUK ವಿಶೇಷ
ಸರತಿಯಲ್ಲಿ ನಿಂತು ಮತದಾನ ಮಾಡಿದ ಸ್ವರ್ಣವಲ್ಲೀ ಶ್ರೀ
ಶಿರಸಿ: ಹಸಿರು ಸ್ವಾಮಿಜಿ ಎಂದೇ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಗಳು ತಾಲೂಕಿನ ಖಾಸಾಪಾಲ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಶ್ರೀಮಠದಲ್ಲಿ ಪೂಜೆ, ಅರ್ಚನೆ, ಅನುಷ್ಠಾನ ಮುಗಿಸಿದ…
Read Moreಸೂಳೆಮುರ್ಕಿ ಕ್ರಾಸ್ ಬಳಿ ಖಾಸಗಿ ಬಸ್ ಪಲ್ಟಿ; ಗಂಭೀರ ಗಾಯ
ಹೊನ್ನಾವರ: ತಾಲೂಕಿನ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ನಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಪೆಟ್ಟುಗಳಾಗಿದೆ. ಓರ್ವಳಿಗೆ ಕೈ ಮುರಿದಿದ್ದು, ಹೆಚ್ಚಿನವರಿಗೆ ಗಂಭೀರ ಗಾಯಗಳಾಗಿದೆ. ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರಿಂದ…
Read Moreವೋಟರ್ ಹೆಲ್ಪ್‌ಲೈನ್ ಆಪ್: ಮತದಾರರಿಗೆ ಬೆರಳ ತುದಿಯಲ್ಲಿಯೇ ಸಮಗ್ರ ಮಾಹಿತಿ
ಚುನಾವಣಾ ಸಂಬಂಧಿತ ಹಲವು ಮಾಹಿತಿಗಳನ್ನು ಪಡೆಯಲು ಮತದಾರರು ಕಚೇರಿಗಳಿಗೆ ಅಥವಾ ವಿವಿಧ ವೆಬ್ಸೈಟ್‌ಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ, ಮತದಾರರಿಗೆ ಅಗತ್ಯವಿರುವ ಎಲ್ಲಾ ರೀತಿಯ ಮಾಹಿತಿಯನ್ನು ಸಮಗ್ರವಾಗಿ ಒಂದೇ ಆಪ್‌ನಲ್ಲಿ ನೀಡಲು ಚುನಾವಣಾ ಆಯೋಗವು ವೋಟರ್ ಹೆಲ್ಪ್‌ಲೈನ್ ಆಪ್ ಬಿಡುಗಡೆಗೊಳಿಸಿದೆ.…
Read Moreಅಡ್ಮಿಷನ್ ಆರಂಭಗೊಂಡಿದೆ; ವಿಶ್ವದರ್ಶನ ಕಾಲೇಜು ಯಲ್ಲಾಪುರ – ಜಾಹಿರಾತು
*VISHWADARSHANA COLLEGE OF BCA -YELLPURA* *admission open* *ಕಾಲೇಜಿನ ವಿಶೇಷತೆಗಳು* • ಕಾಳಜಿ ಮತ್ತು ತಿಳಿವಳಿಕೆ ಹೊಂದಿರುವ ಅನುಭವಿ ಶಿಕ್ಷಕರು. * ಆಧುನಿಕ ಬೋಧನಾ ಕೊಠಡಿ ಮತ್ತು ಗ್ರಂಥಾಲಯ. * ಹೈ-ಸ್ಪೀಡ್…
Read Moreಬದಲಾಗಬೇಕಿದೆ ನಮ್ಮ ಯುವಕರ ಆಹಾರ ಪದ್ದತಿ, ಭೋಜನ ಕ್ರಮ
ಡಾ.ಕೋಮಲಾ ಭಟ್ಟ್ ನಿವೃತ್ತ ಪ್ರಾಚಾರ್ಯರು ‘ಊಟ ಬಲ್ಲವನಿಗೆ ರೋಗ ಇಲ್ಲ’ ಎಂಬ ಗಾದೆಯ ಮಾತನ್ನು ಎಲ್ಲರೂ ಬಲ್ಲರು.ವೈದಿಕ ಸಂಪ್ರದಾಯದಲ್ಲಿ ಉಪನಯನ ವಿಧಿಯಲ್ಲಿ ಗಂಡುಮಕ್ಕಳಿಗೆ ಭೋಜನ ವಿಧಿಯನ್ನು ಕಲಿಸಲಾಗುತ್ತದೆ. ಲಕ್ಷಗಟ್ಟಲೆ ಖರ್ಚು ಮಾಡಿ ಬಂಧು ಭಾಂದವರನ್ನು ಕರೆದು ಅಥವಾ ದೇವರ…
Read Moreಡಾ.ಪುನೀತ್ ರಾಜಕುಮಾರ್ ಜನ್ಮದಿನ: ಅಭಿಮಾನಿಗಳಿಂದ ಅನ್ನ ಸಂತರ್ಪಣೆ
ಭಟ್ಕಳ: ದಿವಂಗತ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಅದೇ ರೀತಿ ಭಟ್ಕಳ ಬಸ್ ನಿಲ್ದಾಣ ಪಕ್ಕದಲ್ಲಿ ದಿ.ಡಾ.ಪುನೀತ್ ರಾಜಕುಮಾರ ಜನ್ಮದಿನ ಪ್ರಯುಕ್ತ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಸೇವಾದಳ…
Read Moreಕೃಷಿ ಭೂಮಿ -ರೈತರ ಶ್ರೀರಕ್ಷೆ- ವಿಶೇಷ ಲೇಖನ
ಡಾ. ಕೋಮಲಾ ಭಟ್ಟ ನಿವೃತ ಪ್ರಾಚಾರ್ಯರು ಎಮ್ ಎಮ್ ಕಲಾ ಮತು ವಿಜ್ಞಾನ ಮಹಾವಿದ್ಯಾಲಯ ಶಿರಸಿ ದೂರದ ಜರ್ಮನಿಯಲ್ಲಿ ಕುಳಿತು ಪತ್ರಿಕೆಯೊಂದನ್ನು ಓದುತ್ತಿದ್ದಾಗ ಸ್ವರ್ಣವಲ್ಲಿ ಶ್ರೀಗಳಿಂದ ಕೃಷಿ ಭೂಮಿ ಕಾಪಾಡುವ ಆಂದೋಲನ, ಮಠದ ಮಹತ್ವದ ಯೋಜನೆ. ಓದಿ ಸಂತಸವಾಯಿತು.…
Read Moreಗೃಹರಕ್ಷಕರಿಂದ ರಕ್ತದಾನ
ಕಾರವಾರ: ಗೃಹರಕ್ಷಕ ದಳ 75ನೇ ವರ್ಷ ಪೂರೈಸಿದ ನೆನಪಿಗೋಸ್ಕರ ರಕ್ತದಾನ ಶಿಬಿರವನ್ನು ಕಾರವಾರ ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರ ಕೇಂದ್ರದಲ್ಲಿ ಇತ್ತಿಚಿಗೆ ಹಮ್ಮಿಕೊಂಡಿದ್ದರು. ಉತ್ತರ ಕನ್ನಡ ಜಿಲ್ಲಾ ಹೋಂಗಾರ್ಡ್ ಸಮಾದೇಷ್ಟರಾದ ಡಾ. ಸಂಜು ನಾಯಕ ಸ್ವತಃ ರಕ್ತದಾನ ಮಾಡುವ…
Read Moreಅಕ್ರಮ ಅಡಿಕೆ ಆಮದಿಗೆ ಕಟ್ಟುನಿಟ್ಟಿನ ನಿರ್ಬಂಧ; ಕೇಂದ್ರದ ಸ್ಪಷ್ಟ ಸೂಚನೆ
ಶಿರಸಿ: ಭಾರತಕ್ಕೆ ಅಕ್ರಮವಾಗಿ ಅಡಕೆ ಆಮದಾಗುತ್ತಿರುವುದರಿಂದ ಅಡಕೆಯ ಬೆಲೆಯಲ್ಲಿನ ತೀವ್ರ ಕುಸಿತ ಮತ್ತು ಇದರಿಂದಾಗಿ ಬೆಳಗಾರರ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುವುದಿಲ್ಲ. ತಕ್ಷಣದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ರಮ ಆಮದಿನ ನಿರ್ಬಂಧಕ್ಕೆ…
Read More