Slide
Slide
Slide
previous arrow
next arrow

ನೆಗ್ಗು‌ ಪಂಚಾಯಿತಿಯಲ್ಲಿ ಪರಿಸರ ದಿನಾಚರಣೆ

300x250 AD

ಶಿರಸಿ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನೆಗ್ಗು ಪಂಚಾಯಿತಿ, ಶಿರಸಿ ವ್ಯಾಪ್ತಿಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ನೆಗ್ಗು ಪಂಚಾಯಿತಿಯ ಒಕ್ಕೂಟದ ಸದಸ್ಯರಿಗೆ ಪರಿಸರ ದಿನಾಚರಣೆಯ ಮಹತ್ವ ಮತ್ತು 2024ನೇ ಸಾಲಿನ ಪರಿಸರ ದಿನಾಚರಣೆಯ ವಿಷಯಧಾರಿತ ಚರ್ಚೆಯನ್ನು ಮಾಡಲಾಯಿತು.

ಮಣ್ಣಿನ ಸಂರಕ್ಷಣೆ ಮತ್ತು ನೀರಿನ ಸಂರಕ್ಷಣೆ ಕುರಿತು ಪುಂಡಲಿಕ್ ಸಿರಸಿಕರ್, IFHD ಸಂಸ್ಥೆಯ ಯೋಜನಾ ವ್ಯವಸ್ಥಾಪಕರು, ಉತ್ತರ ಕನ್ನಡ ಜಿಲ್ಲೆ ಇವರು ಉಪನ್ಯಾಸ ನೀಡಿದರು. ತಾಲೂಕು ಪಂಚಾಯತ್‌ನ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಕಿರಣ್ ಭಟ್ ಮತ್ತು ಸಿಬ್ಬಂದಿಗಳು ಹಾಜರಿದ್ದರು

300x250 AD
Share This
300x250 AD
300x250 AD
300x250 AD
Back to top