ಭಟ್ಕಳ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಏಕಾಏಕಿ ಬದಲಾವಣೆ ಮಾಡಿ ನೂತನ ಅಧ್ಯಕ್ಷರ ಆಯ್ಕೆ ಮಾಡಲು ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅವರೇ ನೇರ ಕಾರಣ ಎಂದು ಬ್ಲಾಕ್…
Read MoreeUK ವಿಶೇಷ
‘ಸಚಿವ ಪೂಜಾರಿ, ಸುನೀಲಕುಮಾರ್ ಈಡಿಗರನ್ನ ಬಲಿ ಕೊಡುತ್ತಿದ್ದಾರೆ’
ಕುಮಟಾ: ಈಡಿಗ, ಬಿಲ್ಲವ, ನಾಮಧಾರಿ ಸಮಾಜಕ್ಕೆ ಸರ್ಕಾರದಿಂದ ಅನ್ಯಾಯ ಎಸಗಲಾಗಿದೆ. ಈಡಿಗ ಸಮಾಜವನ್ನ ಎಸ್‌ಸಿ- ಎಸ್‌ಟಿಗೆ ಸೇರಿಸಬೇಕು ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಘೋಷಿಸಲು ಒತ್ತಾಯಿಸಿ ಜನವರಿ 6ರಿಂದ ಮಂಗಳೂರಿನಿAದ ಬೆಂಗಳೂರಿನವರೆಗೆ ಐತಿಹಾಸಿಕ ಪಾದಯಾತ್ರೆ ನಡೆಸಲಾಗುವುದು ಎಂದು…
Read Moreಆಶಾ ಕಾರ್ಯಕರ್ತೆಯರ ಸಂಘದಿಂದ ಸಮಾವೇಶ
ಭಟ್ಕಳ: ಎ.ಐ.ಯು.ಟಿ.ಯು.ಸಿ.ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ತಾಲ್ಲೂಕಾ ಸಮಾವೇಶವು ಶಿರಾಲಿಯ ಸಿದ್ಧಿವಿನಾಯಕ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು.ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ ಮಾತನಾಡಿ, 12 ವರ್ಷಗಳ ಹಿಂದೆ ಕೇವಲ 500 ರೂ. ಪ್ರೋತ್ಸಾಹಧನ…
Read Moreಕಾರ್ಕಳದಲ್ಲಿ ಮಕ್ಕಳ ರಾಜ್ಯೋತ್ಸವ ಪ್ರಶಸ್ತಿ: ತುಳಸಿ ಹಾಗೂ ಶಮಾಳಿಗೆ ಪ್ರದಾನ
ಶಿರಸಿ: ಕಾರ್ಕಳ ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮೇಳನ ಸಮಿತಿ ನೀಡುವ ರಾಜ್ಯ ಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಶಿರಸಿಯ ಯಕ್ಷಗಾನದ ಬಾಲ ಕಲಾವಿದೆ ತುಳಸಿ ಹೆಗಡೆ ಹಾಗೂ ಚಿತ್ರದುರ್ಗದ ಶಮಾ ಭಾಗವತ್ ಅವರಿಗೆ ಪ್ರದಾನ…
Read Moreಆತಂಕಕಾರಿ ಬೆಳವಣಿಗೆಗಳ ಕುರಿತು ಜಾಗೃತರಾಗಿರುವಂತೆ ಎಚ್ಚರಿಕೆ ಸಂದೇಶ ನೀಡಿದ ಪೇಜಾವರ ಶ್ರೀ
ಉಡುಪಿ:ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಆತಂಕಕಾರಿ ಬೆಳವಣಿಗೆಗಳು ಹೆಚ್ಚುತ್ತಿದ್ದು ಜನರು ಈ ಕುರಿತು ಜಾಗೃತವಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ದಿಂದಾಗಿ ಕರಾವಳಿಯಲ್ಲಿ…
Read Moreಪ್ರಾಧಿಕಾರದ ಅನುದಾನ ಹೆಚ್ಚಿಸಲು ಸ್ಪೀಕರ್ ಮುತುರ್ವಜಿ ವಹಿಸಬೇಕಿದೆ: ತಿಮ್ಮಪ್ಪ ಶೆಟ್ಟಿ
ಶಿರಸಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರ ನೀಡುವ ಅನುದಾನ ಪ್ರಮಾಣ ಹೆಚ್ಚಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೆಚ್ಚಿನ ಮುತುರ್ವಜಿ ವಹಿಸಬೇಕಾದ ಅಗತ್ಯವಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಹೇಳಿದರು.ಇಲ್ಲಿನ ನಗರಸಭೆ ವ್ಯಾಪ್ತಿಯ ನಿಲೇಕಣಿಯಲ್ಲಿ…
Read Moreಮನೆಮನೆಗೆ ರಾಘವ ರಾಮಾಯಣ; ‘ಧರ್ಮಭಾರತಿ’ ವಿಶೇಷ ಅಭಿಯಾನ
ಗೋಕರ್ಣ: ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಕನ್ನಡದಲ್ಲೇ ಬರೆದಿರುವ ರಾಮಾಯಣವನ್ನು ರಾಜ್ಯದ ಮನೆ ಮನೆಗೆ ಪುಸ್ತಕ ರೂಪದಲ್ಲಿ ತಲುಪಿಸುವ ವಿಶೇಷ ಅಭಿಯಾನವನ್ನು ಶ್ರೀರಾಮಚಂದ್ರಾಪುರ ಮಠದ ‘ಧರ್ಮಭಾರತಿ’ ಹಮ್ಮಿಕೊಂಡಿದೆ.30ನೇ ಚಾತುರ್ಮಾಸ್ಯದ ಅಂಗವಾಗಿ, ಮಹರ್ಷಿ ವಾಲ್ಮೀಕಿ ಬರೆದ ಮೂಲ ರಾಮಾಯಣದ ಪುನರವತರಣ ಇದಾಗಿರುತ್ತದೆ.…
Read Moreಸಮಾಜ ಸೇವೆ ದೊಡ್ಡ ಜವಾಬ್ದಾರಿ: ಅಜಯ್ ಭಂಡಾರಕರ್
ಹೊನ್ನಾವರ: ಸಮಾಜ ಸೇವೆ ಆಯ್ದುಕೊಳ್ಳುವುದೇ ಒಂದು ದೊಡ್ಡ ಜವಾಬ್ದಾರಿಯಾಗಿದೆ. ಸಮಾಜಕ್ಕೆ ಏನು ಕೊಡುಗೆ ನೀಡಬಹುದೆನ್ನುವುದು ಸಮಾಜ ಕಾರ್ಯ ಶಿಕ್ಷಣ ತಿಳಿಸುತ್ತದೆ. ಬಿ.ಎಸ್.ಡಬ್ಲ್ಯೂ ಪದವಿ ಇದಕ್ಕೆ ಪೂರಕವಾಗಿದೆ ಎಂದು ಮಂಕಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಜಯ್ ಭಂಡಾರಕರ್ ಹೇಳಿದರು.ತಾಲೂಕಿನ ಅರೇಅಂಗಡಿಯಲ್ಲಿ…
Read Moreಪಾದಯಾತ್ರಿಕ ಯೋಗೇನ್ ಶಾಗೆ ತಹಶೀಲ್ದಾರರ ಸ್ವಾಗತ
ಅಂಕೋಲಾ: ಪರಿಸರ ಸಮತೋಲನ, ಆರೋಗ್ಯ ಪೂರ್ಣ ಜೀವನದ ಜಾಗೃತಿಯೊಂದಿಗೆ 40,000 ಕಿಲೋ ಮೀಟರ್ ಪಾದಯಾತ್ರೆಯ ಮೂಲಕ ಗುಜರಾತದಿಂದ ಹೊರಟು ಪಟ್ಟಣಕ್ಕೆ ತಲುಪಿದ ಯೋಗೇನ್ ಶಾ ಅವರಿಗೆ ತಹಶೀಲ್ದಾರ ಕಚೇರಿಯಲ್ಲಿ ತಹಶೀಲ್ದಾರ ಉದಯ್ ಕುಂಬಾರ ಸ್ವಾಗತಿಸಿ ಬರಮಾಡಿಕೊಂಡರು.ಈ ವೇಳೆ ಮಾತನಾಡಿದ…
Read Moreಡಿ. 3, 4ಕ್ಕೆ ‘ನೀನಾಸಂ ನಾಟಕೋತ್ಸವ 2022’
ಅಂಕೋಲಾ: ತಾಲೂಕಿನ ಸ್ವಾತಂತ್ರ‍್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಡಿ. 3 ಮತ್ತು 4ರಂದು ಸಂಜೆ 6.30ಕ್ಕೆ ಎರಡು ದಿನಗಳ ಕಾಲ ನೀನಾಸಂ ನಾಟಕೋತ್ಸವ 2022 ಕಾರ್ಯಕ್ರಮ ನಡೆಯಲಿದೆ ಎಂದು ನೀನಾಸಂ ನಾಟಕೋತ್ಸವ ಸಂಘಟನಾ ಸಮಿತಿ…
Read More