ಬೆಂಗಳೂರು: ರಾಜ್ಯದಲ್ಲಿ ಜುಲೈ.26 ರಿಂದ ತೊಡಗಿದಂತೆ ಪದವಿ ಕಾಲೇಜುಗಳು ಭೌತಿಕವಾಗಿ ಆರಂಭವಾಗಲಿವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ಈಗಾಗಲೇ 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕೊರೋನಾ ಲಸಿಕಾ ಅಭಿಯಾನ ಆರಂಭಿಸಲಾಗಿತ್ತು. ಇದರಲ್ಲಿ 75%…
Read Moreಜಿಲ್ಲಾ ಸುದ್ದಿ
ಮೇ ತಿಂಗಳ ಹಾಲಿನ ಪ್ರೋತ್ಸಾಹ ಧನ ಜಮಾ; ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ಮೇ.2021 ನೇ ಮಾಹೆಯರ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹ ಧನ ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಖಾತೆಗೆ ಜು.17 ರಂದು ಜಮಾ ಆಗಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ…
Read Moreಕಾರವಾರ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಶಾಸಕಿ ರೂಪಾಲಿ
ಕಾರವಾರ: ಇಲ್ಲಿನ ಮಹಾಸತಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಭಾರತೀಯ ಜನತಾ ಪಕ್ಷದ ಕಾರವಾರ ಮಂಡಲದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಪಾಲ್ಗೊಂಡಿದ್ದರು.ಕಾರ್ಯಕಾರಣಿ ಸಭೆ ಅತಿ ಮಹತ್ವದಾಗಿದ್ದು, ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳುವುದು ಅವಶ್ಯಕ. ಕೋವಿಡ್-19ರ…
Read Moreಸರಸ್ವತಿ ಪಿಯು ಕಾಲೇಜು ವಿಜ್ಞಾನ ವಿಭಾಗದಲ್ಲಿ 16 ವಿದ್ಯಾರ್ಥಿಗಳು ಶೇ.100 ರ ಸಾಧನೆ
ಕುಮಟಾ: ಕೊಂಕಣ ಎಜ್ಯುಕೇಷನ್ ಟ್ರಸ್ಟ್ನ ಬಿ. ಕೆ. ಭಂಡಾರಕರ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿದ್ದಾರೆ.ವಿಜ್ಞಾನ ವಿಭಾಗದ ಒಟ್ಟೂ 121 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು 600 ಕ್ಕೆ 600 ಅಂಕ ಪಡೆದು ಅತ್ಯುತ್ತಮ…
Read Moreದ್ವಿತೀಯ ಪಿಯು ರಿಸಲ್ಟ್; ಸರಸ್ವತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ
ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಷನ್ ಟ್ರಸ್ಟ್ನ ಬಿ.ಕೆ.ಭಂಡಾರಕರ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 2020-21 ನೇ ಸಾಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಾಣಿಜ್ಯ ವಿಭಾಗದ ಒಟ್ಟೂ 35 ವಿದ್ಯಾರ್ಥಿಗಳಲ್ಲಿ ಶಾಂತಿಕಾ ಉಪಾಧ್ಯ…
Read Moreಕ್ಯಾಂಪ್ಕೋದಿಂದ ನೂತನ ಚಾಕಲೇಟ್ ಬಿಡುಗಡೆ
ಶಿರಸಿ: ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಉತ್ಪಾದನೆ ಮಾಡಿರುವ ಚಾಕಲೇಟ್‍ನ್ನು ಬುಧವಾರ ನಗರದ ಕ್ಯಾಂಪ್ಕೋ ಸಂಸ್ಥೆಯ ಆವಾರದಲ್ಲಿ ಬಿಡುಗಡೆ ಮಾಡಲಾಯಿತು.ಕ್ಯಾಂಪ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ಗ್ರಾಹಕರಿಗೆ ಚಾಕಲೇಟ್ ವಿತರಿಸುವ ಮೂಲಕ ಬಿಡುಗಡೆಗೊಳಿಸಿದರು. ಹಲವು ಸಹಕಾರಿಗಳ ಪ್ರಯತ್ನದಿಂದ ಬೆಳೆದ ಕ್ಯಾಂಪ್ಕೋ ಸಂಸ್ಥೆ…
Read More600 ಕ್ಕೆ 600 ಅಂಕ ಗಳಿಸಿದ ಸಿದ್ದಾಪುರದ ಸ್ಪೂರ್ತಿ ನಾಯ್ಕ
ಸಿದ್ದಾಪುರ: ಸಿದ್ದಾಪುರ ಮೂಲ ಶಿಕ್ಷಕ ದಂಪತಿಗಳಾದ ಸಾವಿತ್ರಿ ನಾಯ್ಕ್ ಮತ್ತು ಗೋಪಾಲ ನಾಯ್ಕ್ ರವರ ಪುತ್ರಿ ಸ್ಫೂರ್ತಿ ನಾಯ್ಕ ಪ್ರಸ್ತುತ ಸಾಲಿನ ದ್ವಿತೀಯ ಪಿಯುಸಿಯಲ್ಲಿ 600 ಕ್ಕೆ 600 ಅಂಕಗಳಿಸುವ ಮುಖಾಂತರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ವಿದ್ಯಾರ್ಥಿಗಳಲ್ಲಿ…
Read Moreದ್ವಿತೀಯ ಪಿಯು ಫಲಿತಾಂಶ; ಚೈತನ್ಯ ಕಾಲೇಜು 128 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಪಾಸ್
ಶಿರಸಿ: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ನಗರದ ಎಂ.ಇ.ಎಸ್ ಚೈತನ್ಯ ಪದವಿ ಪೂರ್ವ ಮಹಾವಿದ್ಯಾಲಯ ಶಿರಸಿ ಕಾಲೇಜಿನ 325 ವಿದ್ಯಾರ್ಥಿಗಳಲ್ಲಿ 128 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ 197 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 240 ವಿದ್ಯಾರ್ಥಿಗಳು…
Read Moreಮೇಯಲು ಬಿಟ್ಟ ಆಕಳನ್ನು ಕತ್ತರಿಸಿದ ಗೋ ಭಕ್ಷಕರು
ಭಟ್ಕಳ: ತಾಲೂಕಿನ ಕೋಟಖಂಡ ಸಮೀಪ ಮೇಯಲು ಬಿಟ್ಟ ಆಕಳನ್ನು ಬೆಟ್ಟದ ಮೇಲೆಯೇ ಕೊಂದು ಮಾಂಸತೆಗೆದಿರುವ ಘಟನೆ ನಡೆದಿದೆ. ಮೇಯಲು ಬಿಟ್ಟ ಆಕಳು ಮನೆಗೆ ಬಾರದಿದ್ದಾಗ ಆಕಳಿನ ಮಾಲೀಕ ಬಡಿಯಾ ಸಣ್ಣು ಗೊಂಡ ಹುಡುಕಲು ತೆರಳಿದ್ದಾರೆ. ಈ ವೇಳೆ ಕೋಟಖಂಡ…
Read Moreಜು.25ಕ್ಕೆ ಶ್ರೀ ಸ್ವರ್ಣವಲ್ಲಿಯಲ್ಲಿ ವೈದಿಕ ಚಿಂತನ ಗೋಷ್ಠಿ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಜುಲೈ 25ರಂದು ಭಾನುವಾರ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ 31ನೇ ಚಾತುರ್ಮಾಸ್ಯದ ಅಂಗವಾಗಿ ವೈದಿಕ ಸಮಾವೇಶ ಮತ್ತು ಚಿಂತನ ಗೋಷ್ಠಿಯನ್ನು ಆಯೋಜಿಸಲಾಗಿದೆ.ಅಂದು ಬೆಳಗ್ಗೆ 10 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಶ್ರೀ…
Read More