ಕಾರವಾರ:ನಗರದ ವಾರ್ಡ್ ನಂ2 ರಲ್ಲಿ ಅಲಿಗದ್ದಾದಲ್ಲಿ ನಿರ್ಮಿತವಾಗಲಿರುವ ಟನಲ್ ಮೇಲಿಂದ ರಸ್ತೆ ಬದಿ ದಾಟಲು ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ನಗರಸಭೆ ಸದಸ್ಯೆ ಸ್ನೇಹಲ್ ಹರಿಕಂತ್ರ ನೇತೃತ್ವದಲ್ಲಿ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಾರವಾರ ನಗರಸಭೆಯ ವಾರ್ಡ್ ನಂ.2ರ ಅಲಿಗದ್ದಾದಲ್ಲಿ…
Read Moreಜಿಲ್ಲಾ ಸುದ್ದಿ
ಗಡಿ ಚೆಕ್‌ಪೋಸ್ಟ’ಗಳಲ್ಲಿ ಭದ್ರತೆ ಹೆಚ್ಚಿಸಲು ಆಗ್ರಹ
ಕಾರವಾರ: ಗಡಿ ಚೆಕ್‌ಪೋಸ್ಟ ಗಳಲ್ಲಿ ಭದ್ರತೆ ಹೆಚ್ಚಿಸಲು ಆಗ್ರಹಿಸಿ ಜನಶಕ್ತಿ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿಗಳಿಗೆ ಮನವಿ ರವಾನಿಸಲಾಯಿತು. ಸೋಮವಾರ ಕಂಟೇನರ್ ಲಾರಿಯ ಮೂಲಕ ಸುಮಾರು 26 ಲಕ್ಷ ರೂ, ಮೌಲ್ಯದ ಗೋವಾ ಮದ್ಯವನ್ನ…
Read Moreಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಧಾತ್ರಿ ಫೌಂಡೇಶನ್’ನಿಂದ ಪಟ್ಟಿ ವಿತರಣೆ
ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ಜು.18 ಸೋಮವಾರ ಧಾತ್ರಿ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತವಾಗಿ ಪಟ್ಟಿ ವಿತರಣೆ ಮಾಡಲಾಯಿತು.ಧಾತ್ರಿ ಫೌಂಡೇಶನ್ನಿನ ಶ್ರೀನಿವಾಸ ಭಟ್ಟ ಮಾತನಾಡಿ ಸಮಾಜದ ಋಣ ತೀರಿಸುವ ಅವಕಾಶ ಎಲ್ಲರ ಜೀವನದಲ್ಲೂ ಬರುವುದು. ಅದನ್ನು ಬಳಸಿ…
Read Moreಚಾಲಕ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ
ಯಲ್ಲಾಪುರ: ಟ್ಯಾಂಕರ ಲಾರಿಯೊಂದು ಚಾಲಕ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿ ಬಿದ್ದ ಘಟನೆ ಮಂಗಳವಾರ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಕಿರವತ್ತಿ ಸಮೀಪದ ಡೋಮಗೇರೆ ಕ್ರಾಸ್ ಬಳಿ ನಡೆದಿದೆ. ಮಂಗೂರಿನಿಂದ ಮುಂಬೈಗೆ ಹೊರಟಿದ್ದ ಟ್ಯಾಂಕರ ಲಾರಿ ಡೊಮಗೇರೆ ಸಮೀಪ…
Read Moreಸಂಪೂರ್ಣ ಕೆಸರುಮಯವಾದ ರಸ್ತೆ:ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ
ಜೊಯಿಡಾ: ಜೊಯಿಡಾ ಗ್ರಾ.ಪಂ. ವ್ಯಾಪ್ತಿಯ ಗೋಡೆಗಾಳಿ ರಸ್ತೆ ಸಂಪೂರ್ಣವಾಗಿ ಕೆಸರಿನಿಂದ ಕೂಡಿದೆ.ಶಾಲಾ ಮಕ್ಕಳು, ಸಾರ್ವಜನಿಕರು ಸಂಚರಿಸಲು ಪರದಾಡುತ್ತಿದ್ದಾರೆ. ರಸ್ತೆಯ ಕಳಪೆ ಕಾಮಗಾರಿ ಕುರಿತು ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂಬುದು ಇಲ್ಲಿನ ಸಾರ್ವಜನಿಕರ ಆರೋಪವಾಗಿದೆ. ಪಂಚಾಯತ್ ರಾಜ್…
Read Moreಜನ ಮಂಗಲ’ ಕಾರ್ಯ ಯೋಜನೆಯಿಂದ ಚೆಕ್ ಹಾಗೂ ವ್ಹೀಲ್‌ಚೇರ್ ವಿತರಣೆ
ಹೊನ್ನಾವರ: ಶ್ರೀಕ್ಷೇತ್ರ ಧರ್ಮಸ್ಥಳದ ‘ಜನ ಮಂಗಲ’ ಕಾರ್ಯ ಯೋಜನೆಯಲ್ಲಿ ತಾಲೂಕಿನ ಗುಣವಂತೆಯ ಆಕಸ್ಮಿಕ ಅನಾರೋಗ್ಯಕ್ಕೆ ಗುರಿಯಾಗಿದ್ದ ಈಶ್ವರ ನಾಯ್ಕ್ ಇವರಿಗೆ 20 ಸಾವಿರ ರೂ.ನ ಚೆಕ್ ಹಾಗೂ ವ್ಹೀಲ್‌ಚೇರ್ ವಿತರಣಾ ಕಾರ್ಯ ಗ್ರಾಮಾಭಿವೃದ್ಧಿ ಯೋಜನೆಯಿಂದ ಜರುಗಿತು. ಸಂಘದ ಜಿಲ್ಲಾ…
Read Moreಧಾತ್ರಿ ಫೌಂಡೇಶನ್ ವತಿಯಿಂದ ವಿವಿಧ ಶಾಲೆಗಳಿಗೆ ಉಚಿತ ನೋಟ್ ಬುಕ್ ವಿತರಣೆ
ಶಿರಸಿ: ಬಿಸಲಕೊಪ್ಪ ಪಂಚಾಯತಿ ವ್ಯಾಪ್ತಿಯ ವಿವಿಧ ಶಾಲೆಗಳಿಗೆ ಧಾತ್ರಿ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಾಯಿತು. ಧಾತ್ರಿ ಫೌಂಡೇಶನ್ ಅಧ್ಯಕ್ಷ ಶ್ರೀನಿವಾಸ ಭಟ್ಟ ನೋಟ್ ಬುಕ್ ವಿತರಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ…
Read Moreಐಎಂಒ’ನಲ್ಲಿ ಚಿನ್ನದ ಪದಕ ಪಡೆದ ಮೋಹಿತ್ ಹುಳ್ಳೆ
ಯಲ್ಲಾಪುರ: ವಿಶ್ವದ ಪ್ರತಿಷ್ಠಿತ ಗಣಿತಸ್ಪರ್ಧೆ ಅಂತರರಾಷ್ಟ್ರೀಯ ಮ್ಯಾಥಮೆಟಿಕಲ್ ಒಲಿಂಪಿಯಾಡ್‌ನಲ್ಲಿ (ಐಎಂಒ) ಈ ಬಾರಿ ಚಿನ್ನದ ಪದಕವನ್ನು ಹಾಲಿ ಬೆಂಗಳೂರು, ಮೂಲತಃ ಯಲ್ಲಾಪುರ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿಯ ವಿದ್ಯಾರ್ಥಿ ಮೋಹಿತ್ ಹುಳ್ಳೆ ತಮ್ಮದಾಗಿಸಿಕೊಂಡಿದ್ದಾರೆ. ಜುಲೈ 6ರಿಂದ 16ವರೆಗೂ ನಾರ್ವೆಯ…
Read Moreಮೆಡಿಸಿನ್ ನೆಪದಲ್ಲಿ ಮದ್ಯ ಸಾಗಾಟ:ಓರ್ವ ಆರೋಪಿಯ ಸಮೇತ 26 ಲಕ್ಷದ ಮದ್ಯ ವಶಕ್ಕೆ
ಕಾರವಾರ: ಮೆಡಿಸಿನ್ ಸಾಗಾಟದ ನೆಪದಲ್ಲಿ ಲಾರಿಯಲ್ಲಿ ಅಕ್ರಮವಾಗಿ ಗೋವಾದಿಂದ ಸಾಗಿಸುತ್ತಿದ್ದ ಬೃಹತ್ ಮೊತ್ತದ ಗೋವಾ ಮದ್ಯವನ್ನ ಓರ್ವ ಆರೋಪಿಯ ಸಮೇತ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ…
Read Moreಉಪೇಂದ್ರ ಪೈ ಸೇವಾ ಟ್ರಸ್ಟ್’ನಿಂದ ನೋಟ್ ಬುಕ್, ಕ್ರೀಡಾ ಸಾಮಗ್ರಿ ವಿತರಣೆ
ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜು.15 ಶುಕ್ರವಾರದಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಉಚಿತ ನೋಟ್ ಬುಕ್ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸಂಸ್ಥಾಪಕ…
Read More