ಶಿರಸಿ:ತಾಲೂಕಿನ ಮಂಡೆಮನೆಯಲ್ಲಿ ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಬಾಗಿಲು ತಟ್ಟಿದ್ದು, ಮನೆಯವರು ಬಾಗಿಲು ತೆಗೆದಾಗ ಮನೆಗೆ ನುಗ್ಗಿ ಬಳಿಕ ಕುಟುಂಬಸ್ಥರ…
Read Moreಕ್ರೈಮ್ ನ್ಯೂಸ್
ಕಾಲುಜಾರಿ ಬಾವಿಗೆ ಬಿದ್ದ ಶಿಕ್ಷಕಿ ಮೃತ: ಸಂತಾಪ
ಅಂಕೋಲಾ: ಶಿಕ್ಷಕಿಯೋರ್ವಳು ಕಾಲು ಜಾರಿ ಬಾವಿಗೆ ಬಿದ್ದು ಮೃತ ಪಟ್ಟ ಘಟನೆ ತಾಲೂಕಿನ ಹೊಸ್ಕೇರಿಯಲ್ಲಿ ಸಂಭವಿಸಿದೆ. ಹೊಸ್ಕೇರಿ ಬಿಳಿಗಿರಿಯಮ್ಮ ದೇವಾಲಯದ ಸಮೀಪದ ನಿವಾಸಿ ಲಕ್ಷ್ಭೀ ನಾರಾಯಣ ಪಟಗಾರ (54) ಮೃತ ಮಹಿಳೆಯಾಗಿದ್ದು ಪಟ್ಟಣದ ಅಜ್ಜಿಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ…
Read Moreಬಿಜೆಪಿ ಶಾಸಕನ ಪುತ್ರನ ಬಂಧನ: 6 ಕೋಟಿ ರೂ. ನಗದು ವಶ
ಬೆಂಗಳೂರು: ಲಂಚ ಪಡೆಯುವಾಗ ಸಿಕ್ಕಿಬಿದ್ದ ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ ಮಾಡಾಳ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಶೋಧ ಕಾರ್ಯ ಮುಗಿದ ನಂತರ ಪ್ರಶಾಂತ ಮಾಡಾಳ ಸೇರಿದಂತೆ ಐವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ…
Read Moreಪಂಕ್ಚರ್ ತೆಗೆಯುತ್ತಿದ್ದವರ ಮೇಲೆ ಹರಿದ ಲಾರಿ: ಓರ್ವನ ದುರ್ಮರಣ, ಆರೋಪಿ ಪರಾರಿ
ಅಂಕೋಲಾ : ಟಯರ್ ಪಂಕ್ಚರ್ ಆಗಿದ್ದ ಲಾರಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ, ದುರಸ್ಥಿ ಕಾರ್ಯ ನಡೆಸುತ್ತಿದ್ದಾಗ, ವೇಗವಾಗಿ ಬಂದ ಇನ್ನೊಂದು ಟ್ಯಾಂಕರ್ ಲಾರಿಯ ಚಕ್ರಗಳು ರಸ್ತೆಯಂಚಿನಲ್ಲಿ ಪಂಕ್ಚರ್ ತೆಗೆಯುತ್ತಿದ್ದ ಲಾರಿ ಕ್ಲೀನರ್ ನ ಮೇಲೆ ಹಾದು ಆತ ಸ್ಥಳದಲ್ಲಿಯೇ…
Read Moreಬೈಕ್ ಸ್ಕಿಡ್ ಆಗಿಬಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವು
ಯಲ್ಲಾಪುರ: ಸಾತೊಡ್ಡಿ ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಬೈಕಿನಿಂದ ಬಿದ್ದ ಯುವಕನೊಬ್ಬ ಸಾವನಪ್ಪಿದ್ದಾನೆ.ಹುಬ್ಬಳ್ಳಿಯ ಕಿರಣ್ ಸಿಂಗ್ (24) ಮೃತ ವ್ಯಕ್ತಿ. ಈತ ಹೊಸದಾಗಿ ಖರೀದಿಸಿದ ಬೈಕಿನಲ್ಲಿ ವಿನಾಯಕ ಗಡೇದ್ ಎಂಬಾತರ ಜೊತೆ ಸಾತೊಡ್ಡಿ ಜಲಪಾತದ ಕಡೆ ಸಂಚರಿಸುತ್ತಿದ್ದ. ದೇಹಳ್ಳಿ ಬಳಿಯ…
Read Moreವಿದ್ಯುತ್ ಸಂಪರ್ಕದಿಂದ ಅರಣ್ಯ ವೀಕ್ಷಕನ ದಾರುಣ ಸಾವು
ಯಲ್ಲಾಪುರ: ಅರಣ್ಯದ ಕಾವಲುಗಾರನೋರ್ವ ಬೆಂಕಿ ನಂದಿಸುವ ಸಂದರ್ಭದಲ್ಲಿ ಹೈವೊಲ್ಟೇಜ್ ವಿದ್ಯುತ್ ಸಂಪರ್ಕಕ್ಕೆ ಸಿಲುಕಿ, ದಾರುಣವಾಗಿ ಮೃತಪಟ್ಟಿರುವ ಘಟನೆ ಇಡುಗುಂದಿ ವಲಯ ಅರಣ್ಯ ವ್ಯಾಪ್ತಿಯ ತೆಲಂಗಾರದಲ್ಲಿ ರವಿವಾರ ರಾತ್ರಿ ನಡೆದಿದೆ.ಅರಣ್ಯ ವೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ವಜ್ರಳ್ಳಿ ನಿವಾಸಿ ಜೂಜೆ ಲೂಯಿಸ್…
Read Moreಕೌಟುಂಬಿಕ ಕಲಹ: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ
ಭಟ್ಕಳ: ತಾಲ್ಲೂಕಿನ ಹಾಡುವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ಸೊಸೆಯ ಕುಟುಂಬದಿಂದಲೇ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ನಾಲ್ವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.ಹಾಡುವಳ್ಳಿ ಒಣಿಬಾಗಿಲು ನಿವಾಸಿಗಳಾದ ಶಂಭು ಭಟ್ (70), ಅವರ ಪತ್ನಿ ಮಾದೇವಿ ಭಟ್(60), ಅವರ…
Read Moreಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಮೂವರಿಗೆ ಗಂಭೀರ ಗಾಯ
ಕುಮಟಾ: ತಾಲೂಕಿನ ಹೀರೆಗುತ್ತಿ ಬಳಿ ಕಾರು,ಲಾರಿಯ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಪಘಾತಗೊಂಡಿರುವ ಕಾರು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪತಿ ಗೌಡರದ್ದಾಗಿದ್ದು ಅಂಕೋಲಾದಿಂದ ಹೊನ್ನಾವರ ಕಡೆ ತೆರಳುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಗಣಪತಿ…
Read Moreಶಿವರಾತ್ರಿಯಂದು ಗೋಕರ್ಣಕ್ಕೆ ಹೋದವ ಬೈಕ್ ಅಪಘಾತದಲ್ಲಿ ಮೃತ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಬಳಿ ಬೈಕ್ ಸವಾರನೊಬ್ಬ ಬಿದ್ದು ತಲೆಗೆ ಬಲವಾಗಿ ಹೊಡೆತ ಬಿದ್ದ ಕಾರಣಕ್ಕೆ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದೆ. ಶಿರಸಿಯಿಂದ ಮಂಚಿಕೇರಿಗೆ ಪ್ರಯಾಣ ಮಾಡುತ್ತಿದ್ದ ಗಣೇಶ ಭೋವಿವಡ್ಡರ್ ಮೃತ ದುರ್ದೈವಿಯಾಗಿದ್ದಾನೆ. ಶಿವರಾತ್ರಿ ಹಬ್ಬದ…
Read Moreಟಿಪ್ಪರ್ ಡಿಕ್ಕಿ: ಪಾದಚಾರಿಯ ದುರ್ಮರಣ
ದಾಂಡೇಲಿ: ಟಿಪ್ಪರೊಂದು ಹರಿದು ಪಾದಾಚಾರಿಯೋರ್ವ ಮೃತಪಟ್ಟ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ ನಡೆದಿದೆ. ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರದ ವಿನಾಯಕ ನಗರ ನಿವಾಸಿಯಾಗಿರುವ 70 ವರ್ಷ ವಯಸ್ಸಿನ ರಾಮಪ್ಪ ಮಡಿವಾಳ ಎಂಬಾತನೆ ಮೃತಪಟ್ಟ…
Read More