• first
  second
  third
  previous arrow
  next arrow
 • ಎಪಿಎಂಸಿ ಯಾರ್ಡ್ ಬಳಿ ಅಪಘಾತದ ಸಿಸಿಟಿವಿ ವಿಡಿಯೋ ನೋಡಿ

  ಶಿರಸಿ: ನಗರದ ಟಿಎಸ್ಎಸ್ ರಸ್ತೆಯ ಎಪಿಎಂಸಿ ಗೇಟ್ ಬಳಿ ಕಾರೊಂದು ಎರಡು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಾಲಿಸುತ್ತಿದ್ದ ಓರ್ವ ಮಹಿಳೆಗೆ ಕುತ್ತಿಗೆ ಬಳಿ ತೀವ್ರ ಗಾಯಗಳಾಗಿದ್ದವು. ಈ ಅಪಘಾತದ ಸಿಸಿಟಿವಿ ವಿಡಿಯೋ ದೊರಕಿದ್ದು ಚಾಲಕನ ನಿರ್ಲಕ್ಷತನ…

  Read More

  ಮಳೆಗಾಲ ಆರಂಭ: ಮೈತುಂಬಿಕೊಳ್ಳುತ್ತಿರುವ ಮಾಗೋಡ್ ಫಾಲ್ಸ್

  ಯಲ್ಲಾಪುರ: ಜಿಲ್ಲೆಯಲ್ಲಿ ಮಳೆಗಾಲ ಬಹುತೇಕ ಆರಂಭವಾಗಿದ್ದು, ಜಲಪಾತಗಳು ನಿಧಾನವಾಗಿ ಮೈತುಂಬಿಕೊಳ್ಳುತ್ತಿವೆ. ಯಲ್ಲಾಪುರ ತಾಲೂಕಿನ ರಾಜ್ಯ ಪ್ರಸಿದ್ಧ ಮಾಗೋಡ ಜಲಪಾತದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಮಾಗೋಡ ಜಲಪಾತದ ಈ ಅಪರೂಪದ ಡ್ರೋನ್ ದೃಶ್ಯ ಆಕರ್ಷಕವಾಗಿ ಕಂಡು…

  Read More

  ಸೇತುವೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ :ಚುನಾವಣಾ ಬಹಿಷ್ಕಾರದ ಎಚ್ಚರಿಕೆ

  ಶಿರಸಿ: ಸೇತುವೆ ಇಲ್ಲದೆ ಮಳೆಗಾಲದಿಂದ ಎಂಟು ತಿಂಗಳುಗಳ ಕಾಲ ಹೊರ ಪ್ರಪಂಚದೊಟ್ಟಿಗೆ ಸಂಪರ್ಕವೇ ಇಲ್ಲದಂತೆ ಬದುಕುವ ತಾಲೂಕಿನ ವಾನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಸ್ಕಿ ಗ್ರಾಮದ ಹಗುರಮನೆ ಮತ್ತು ಮೇಲಿನಗದ್ದೆಯ ನಿವಾಸಿಗಳಿಂದು ಕಾರವಾರದಲ್ಲಿ ಜಿಲ್ಲಾಧಿಕಾರಿಗಳನ್ನ ಭೇಟಿಯಾಗಿದ್ದು, ಚುನಾವಣೆ ಬಹಿಷ್ಕಾರ…

  Read More

  ಸುಕ್ರಜ್ಜಿಯ ಆಸ್ಪತ್ರೆ ಪ್ರಯಾಣ ಖರ್ಚಿಗೆ ನೆರವಾದ ಪಿಡಬ್ಲ್ಯುಡಿ ಎಂಜಿನಿಯರ್

  ಅಂಕೋಲಾ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಜಾನಪದ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ, ಸುಕ್ರಿ ಬೊಮ್ಮಗೌಡ ಅವರು ತಿಂಗಳಿಗೊಮ್ಮೆ ಮಂಗಳೂರು ಕೆಎಂಸಿ ಆಸ್ಪತ್ರೆಗೆ ತೆರಳಿ ತಪಾಸಣೆಗೊಳಪಡುತ್ತಿದ್ದು, ಅಜ್ಜಿಯ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿ ನಡೆಯುತ್ತಿದೆ. ಆದರೆ ಮನೆಯಾದ ಅಂಕೋಲಾದ ಬಡಗೇರಿಯಿಂದ ಮಂಗಳೂರಿಗೆ ಹೋಗಿಬರಲು,…

  Read More

  ಮನ ತಣಿಸಿದ ನೈದಿಲೆ ಗಾಯನ

  ಶಿರಸಿ: ತಾರಾನಾ ಹಾಗೂ ಸಂಚಲನ (ಬದುಕಿಗೊಂದು ಭರವಸೆ )ಸಂಘಟಿಸಿದ ಕಾರ್ಯಕ್ರಮದಲ್ಲಿ ಪುಣೆಯ ಖ್ಯಾತ ಸಂಗೀತ ವಿದುಷಿ ಶ್ರೀಮತಿ ರುಚಿರಾ ಕೇದಾರ್ ಅವರ ಶಿಷ್ಯೆ ಕುಮಾರಿ ನೈದಿಲೆ ಅವರ ಗಾಯನ ಕಾರ್ಯಕ್ರಮವು ಶಿರಸಿಯ ನಯನ ಸಭಾಂಗಣದಲ್ಲಿ ನಡೆಯಿತು. ಪೂರಿಯ ಧನಶ್ರೀ…

  Read More

  ಕಾನಸೂರು-ಹಾಲ್ಕಣಿ-ಹಾರ್ಸಿಕಟ್ಟಾ ಮಾರ್ಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ

  ಶಿರಸಿ: ಕಾನಸೂರು-ಹಾಲ್ಕಣಿ-ಹಾರ್ಸಿಕಟ್ಟಾ ಮಾರ್ಗಕ್ಕೆ ಬಸ್ ಸಂಚಾರ ಪ್ರಾರಂಭಿಸುವಂತೆ ಒತ್ತಾಯಿಸಿ ಹಿರೇಕೈ ಭಾಗದ ಗ್ರಾಮಸ್ಥರು ಶುಕ್ರವಾರ ಶಿರಸಿ ವಿಭಾಗೀಯ ನಿಯಂತ್ರಾಣಿಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಹಿರೇಕೈ ಭಾಗದಿಂದ ದಿನನಿತ್ಯ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 8 ಕಿಮಿ ನಡೆದುಕೊಂಡೇ ಶಾಲೆಗೆ…

  Read More

  ಊರಿನಲ್ಲಿ ಓಡಾಡುತ್ತಿದ್ದ ಗರ್ಭಿಣಿ ಕಾಳಿಂಗ ಸರ್ಪ ಮರಳಿ ಕಾಡಿಗೆ

  ಶಿರಸಿ: ತಾಲೂಕಿನ ಸೋಂದಾ ಬಾಡಲಕೊಪ್ಪದ ರತ್ನಾಕರ ಹೆಗಡೆಯವರ ಮನೆಯ ಸಮೀಪದ ನೀರುಳ್ಳೆ ಕೆರೆಯ ಬಳಿ ಕಳೆದೆರಡು‌ ದಿನಗಳಿಂದ ಓಡಾಡುತ್ತಿದ್ದ ಕಾಳಿಂಗ ಸರ್ಪವನ್ನ ಹಿಡಿದು, ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ. ಗ್ರಾಮದ ಮನೆಗಳ ಬಳಿ ಹಾವು ಓಡಾಡುತ್ತಿದ್ದ ಕಾರಣ ಭಯಭೀತಗೊಂಡಿದ್ದ ಸ್ಥಳೀಯರು…

  Read More

  ಕೆರೆ ಬೇಟೆ ಗಲಾಟೆ; ಉದ್ರಿಕ್ತ ಜನರಿಂದ ಪೋಲೀಸರ ಮೇಲೆ ಕಲ್ಲು ತೂರಾಟ; ಲಾಠಿಚಾರ್ಜ್

  ಸಿದ್ದಾಪುರ: ಕೆರೆ ಬೇಟೆ ವೇಳೆಯಲ್ಲಿ ಮೀನು ಸಿಗಲಿಲ್ಲ ಎಂದು ಕಮಿಟಿಯವರಿಗೆ ಮರಳಿ ಹಣ ನೀಡುವಂತೆ ಹಣ ನೀಡಿದವರು ಗಲಾಟೆ ನಡೆಸಿದ್ದು ಗಲಾಟೆ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಗೋಡಿನಲ್ಲಿ ನಡೆದಿದೆ.…

  Read More

  ಶ್ರಾವಣ ವಿಶೇಷ; MLC ಶಾಂತಾರಾಮ ಸಿದ್ದಿಯಿಂದ ಭಜನಾ ಕಾರ್ಯಕ್ರಮ

  ಯಲ್ಲಾಪುರ: ಜೀವನ್ ವಿಕಾಸ ಟ್ರಸ್ಟ್ ಮತ್ತು ಮಹಾಗಣಪತಿ ಕಲಾ ತಂಡ ಹಾಸೆಕಲ್ ಇವರ ಸಹಯೋಗದೊಂದಿಗೆ ಶ್ರಾವಣ ಮಾಸದ ಮೊದಲ ಸೋಮವಾರ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿಯವರ ಮನೆಯಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಹಾಗಣಪತಿ ಭಜನಾ…

  Read More

  ವಿಡಿಯೋ: ಕಳಚೆ ಭೂಕುಸಿತ ಡ್ರೋನ್ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ

  ಯಲ್ಲಾಪುರ: ಭಾರೀ ಮಳೆಯಿಂದ ಭೂ ಕುಸಿತಕ್ಕೊಳಗಾದ ಕಳಚೆ ಪ್ರದೇಶದ ಪಕ್ಷಿನೋಟವನ್ನು  ಛಾಯಾಗ್ರಾಹಕ ಗೋಪಿ ಜಾಲಿ ಯವರು ಡ್ರೋನ್ ಮೂಲಕ ಸೆರೆ ಹಿಡಿದಿದ್ದಾರೆ. ತಮ್ಮ ಕ್ಯಾಮರಾ ಕಣ್ಣಿನ ಮೂಲಕ ಸೃಜನಾತ್ಮಕ ದೃಶ್ಯಗಳನ್ನು ಸೆರೆಹಿಡಿಯುವ ಗೋಪಿ ಜಾಲಿ ಈ ಹಿಂದೆ ಅಘನಾಶಿನಿ…

  Read More
  Back to top