ಕಾರವಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಸದ್ಯದಲ್ಲೇ ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ತಿಳಿಸಿದ್ದಾರೆ. ಏ.30ರಿಂದ ಮೇ 3ರ ಒಳಗಡೆ ಪ್ರಧಾನಮಂತ್ರಿ…
Read Moreಜಿಲ್ಲಾ ಸುದ್ದಿ
ನಾಮಪತ್ರ ತಿರಸ್ಕಾರ ಭೀತಿ ಹಿನ್ನಲೆ; ಜೆಡಿಎಸ್‌ನಿಂದಲೇ ಮತ್ತೊಂದು ನಾಮಪತ್ರ ಸಲ್ಲಿಸಿದ ಘೋಟ್ನೇಕರ್ ಪುತ್ರ….!
ಹಳಿಯಾಳ: ಈ ಬಾರಿಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಚುನಾವಣೆ ಸಾಕಷ್ಟು ರಂಗೇರಿದೆ. ಇನ್ನು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿರುವ ಎಸ್.ಎಲ್.ಘೋಟ್ನೇಕರ್ ಒಂದೊಮ್ಮೆ ನಾಮಪತ್ರ ತಿರಸ್ಕಾರವಾದರೆ ಎಂದು ತಮ್ಮ ಮಗನನ್ನ ಕಣಕ್ಕೆ ಇಳಿಸುವ ಮೂಲಕ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.ರಾಜ್ಯ ವಿಧಾನಸಭಾ ಚುಣಾವಣಾ…
Read Moreಕ್ಷೇತ್ರದ ಸಮಗ್ರ ಅಭಿವೃದ್ಧಿ, ಆರೋಗ್ಯ ಸೌಲಭ್ಯಕ್ಕೆ ಬದ್ಧ: ಭೀಮಣ್ಣ ನಾಯ್ಕ
ಶಿರಸಿ: ಸಿದ್ದಾಪುರ, ಶಿರಸಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಜೊತೆ ಆರೋಗ್ಯಕ್ಕೆ ಸಂಬಂಧಿಸಿ ಸಕಲ ವ್ಯವಸ್ಥೆ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಾಗ್ದಾನ ಮಾಡಿದರು.ತಾಲೂಕಿನ ಮಂಜುಗುಣಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧಡೆ…
Read Moreಜೆಡಿಎಸ್ ಲೆಕ್ಕಕ್ಕಿಲ್ಲ ಎನ್ನುತ್ತಿದ್ದವರಿಗೆ ನಾವೇನು ಎನ್ನುವುದನ್ನ ತೋರಿಸಿದ್ದೇವೆ: ಘೋಟ್ನೇಕರ್
ಹಳಿಯಾಳ: ಸ್ವಾಭಿಮಾನದಿಂದ ಸೇರಿದ ಕಾರ್ಯಕರ್ತರನ್ನು ನೋಡಿ ಸಂತೋಷವಾಯಿತು. ಹಳಿಯಾಳದ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ಜನರ ಒಗ್ಗೂಡಿದ್ದು ಇಲ್ಲ. ಇಷ್ಟೊಂದು ಜನರು ಸೇರುವ ಯಾವುದೇ ರೀತಿಯ ನಿರೀಕ್ಷೆ ಇರಲಿಲ್ಲ. ಜೆಡಿಎಸ್ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುತ್ತಿದ್ದವರಿಗೆ ಜೆಡಿಎಸ್ ಏನು ಎನ್ನುವುದನ್ನು…
Read Moreರಸ್ತೆ ದುರಸ್ತಿಪಡಿಸಿಕೊಡಲು ಆಗ್ರಹ
ಮುಂಡಗೋಡ: ಪಟ್ಟಣದ ಪ್ರಮುಖ ಹೆದ್ದಾರಿಗಳಾದ ಶಿರಸಿ- ಹುಬ್ಬಳ್ಳಿ ಮತ್ತು ಯಲ್ಲಾಪುರ- ಬಂಕಾಪುರ ರಸ್ತೆಗಳನ್ನು ಜನರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ದುರಸ್ತಿ ಪಡಿಸಿಕೊಡಬೇಕು ಎಂದು ಪಟ್ಟಣ ಪಂಚಾಯತ ಸದಸ್ಯ ಫಣಿರಾಜ ಹದಳಗಿ ಅವರು ಲೋಕೋಪಯೋಗಿ ಮತ್ತು ಬಂದರು ಒಳನಾಡು…
Read Moreಸೋಲುಗಳ ಸರದಾರನಿಗೆ ಶಾಸಕನಾಗುವ ಆಸೆ; ಹಲವು ಬಾರಿ ಸೋತರೂ ಸಾಲ ಮಾಡಿ ಸ್ಪರ್ಧಿಸುವ ಅಭ್ಯರ್ಥಿ
ಯಲ್ಲಾಪುರ: ಚುನಾವಣಾ ಅಖಾಡದಲ್ಲಿರುವ ಕೋಟಿ ಕೋಟಿವೀರರ ನಡುವೆ ಬ್ಯಾಂಕ್ ಖಾತೆಯನ್ನು ಹೊಂದಿರದ ಫಕೀರನೊಬ್ಬ ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಆಯ್ಕೆ ಬಯಸಿ ಉಮೇದುದಾರಿಕೆ ಸಲ್ಲಿಸಿದ್ದಾರೆ.ಸಂಸದ ಅನಂತಕುಮಾರ ಹೆಗಡೆ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್.ಪಾಟೀಲ್…
Read Moreಯಲ್ಲಾಪುರ ಕಾಂಗ್ರೆಸ್‌ಗೆ ಇಬ್ಬರು ಅಭ್ಯರ್ಥಿಗಳು!
ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕತ್ವ ಆಯ್ಕೆ ಬಯಸಿ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ!ಮಾಜಿ ಶಾಸಕ ವಿ ಎಸ್ ಪಾಟೀಲ್ ಹಾಗೂ ಕಾಂಗ್ರೆಸ್ ಮುಖಂಡ ಲಕ್ಷö್ಮಣ ಬನ್ಸೋಡೆ ಇಬ್ಬರೂ `ಇಂಡಿಯನ್ ನ್ಯಾಶನಲ್ ಕಾಂಗ್ರೆಸ್’ ಹೆಸರಿನಲ್ಲಿ ನಾಮಪತ್ರ…
Read Moreಶಾರದಾಗೆ ಶಿವಾನಂದರ ಬೆಂಬಲ; ಮತ್ತೊಮ್ಮೆ ನಾಮಪತ್ರ ಸಲ್ಲಿಕೆ
ಕುಮಟಾ: ಇಲ್ಲಿನ ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ಕಿಸಾನ್ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷರಾಗಿದ್ದ ಶಿವಾನಂದ ಹೆಗಡೆ ಅವರ ಸಂಪೂರ್ಣ ಬೆಂಬಲದೊಂದಿಗೆ ಇನ್ನೊಮ್ಮೆ ನಾಮಪತ್ರ ಸಲ್ಲಿಸಿದರು.ಜಿಲ್ಲೆಯಲ್ಲಿಯೇ…
Read Moreಆಳ್ವಾರನ್ನು ಬಹುಮತದಿಂದ ಗೆಲ್ಲಿಸಲು ಪಕ್ಷದಲ್ಲಿನ ಬಂಡಾಯವನ್ನು ಶಮನ ಮಾಡಿಕೊಳ್ಳಿ- ಬಿ.ಕೆ. ಹರಿಪ್ರಸಾದ ಕರೆ
ಕುಮಟಾ: ಇಲ್ಲಿನ ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ನಿವೇದಿತ್ ಆಳ್ವಾರನ್ನು ಬಹುಮತದಿಂದ ಗೆಲ್ಲಿಸಲು ಪಕ್ಷದಲ್ಲಿನ ಬಂಡಾಯವನ್ನು ಶಮನ ಮಾಡಿಕೊಳ್ಳುವಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ. ಹರಿಪ್ರಸಾದ ಅವರು ಕರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ…
Read Moreಮತದಾನ, ಮತ ಎಣಿಕೆಯ ದಿನ ಜಿಲ್ಲೆಯಾದ್ಯಂತ ‘ಮದ್ಯ’ ಬಂದ್
ಕಾರವಾರ: ಮತದಾನ ಹಾಗೂ ಮತ ಎಣಿಕೆಯ ದಿನ ಜಿಲ್ಲೆಯಾದ್ಯಂತ ಎಲ್ಲಾ ವೈನ್‌ಶಾಪ್ ಮತ್ತು ಬಾರ್‌ಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ನಿಮಿತ್ತ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಮತದಾನ ಮುಕ್ತಾಯವಾಗುವ…
Read More