ಜೊಯಿಡಾ: ತಾಲೂಕಾ ಮಾಜಿ ಸೈನಿಕರ ಸಂಘದ ಸುಪಾ ಗ್ರೇಟ್ ವಾರಿಯರ್ಸ್ ಎಕ್ಷ ಸರ್ವಿಸ್ಮೆನ್ ವೆಲ್ಫೇರ್ ಅಸೋಶಿಷನ್ ಜೋಯೀಡಾ ತಾಲೂಕಾ, ಕಳೆದ 4 ವರ್ಷಗಳಿಂದ ಸಂತೋಷ ಸಾವಂತ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಮನಗರದಲ್ಲಿ ನಡೆದ ಸಭೆಯಲ್ಲಿ ಸರ್ವ ಸಮ್ಮತಿಯಿಂದ ಪುನರ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅನಿಲ ಮೆಂಡೋಲಕರ, ಖಜಾಂಚಿ ನರೇಂದ್ರ ನಾಯ್ಕ, ಕಾರ್ಯದರ್ಶಿಯಾಗಿ ಪಾಂಡುರಂಗ ಬಿರ್ಜೆ, ನಂದಾ ಜಾದವ, ಮಾರುತಿ ಮೊರೆ, ಪ್ರಕಾಶ ದೇಸಾಯಿ, ಗಜಾನನ ನಾಯ್ಕ, ಉಮೇಶ ನಾಯ್ಕ, ಸಾಗರ ದೇಸಾಯಿ, ಗಣಪತಿ ದೇಸಾಯಿ, ಗಜಾನನ ದವಳಿ, ಶಿವಕುಮಾರ, ದೀಪಕ ನಾಯ್ಕ, ರಮೇಶ ವೇಳಿಪ ಮುಂತಾದವರು ಉಪಸ್ಥಿತರಿದ್ದರು.