ಕುಮಟಾ: ಡ್ರಗ್ಸ್ ಮತ್ತು ಗಾಂಜಾ ಸೇವನೆಯಂತಹ ದುಶ್ಚಟಗಳಿಗೆ ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಇವುಗಳಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಪೊಲೀಸ್…
Read Moreಜಿಲ್ಲಾ ಸುದ್ದಿ
TRC ಚುನಾವಣೆ: ರಾಮಕೃಷ್ಣ ಹೆಗಡೆ ಕಡವೆ ಬೆಂಬಲಿಸಿ ಈರ್ವರು ಅಭ್ಯರ್ಥಿಗಳು ನಿವೃತ್ತಿ
ಶಿರಸಿ: ದಿ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಸೇಲ್ ಸೊಸೈಟಿ ಇದರ 2023-24 ರಿಂದ 2027-28ನೇ ಸಾಲಿನ ಚುನಾವಣೆಯು ಜೂ.24 ರಂದು ನಡೆಯಲಿದ್ದು, ಈಗಾಗಲೇ ಉಮೇದುವಾರಿಕೆ ಸಲ್ಲಿಸಿದವರಲ್ಲಿ ದತ್ತಾತ್ರೇಯ ಗಣಪತಿ ಹೆಗಡೆ ಶಂಕರಗದ್ದೆ ಕಂಪ್ಲಿ ಹಾಗು ಶಿವಾನಂದ ಸತ್ಯನಾರಾಯಣ…
Read More‘ಸಾರಿ & ಸಿಲ್ವರ್ ಎಕ್ಸ್ಪೋ’ಗೆ ಚಾಲನೆ: ಸಾಮ್ರಾಟ್ ಹಾಲ್‌ನಲ್ಲಿ ಹಬ್ಬದ ವಾತಾವರಣ
ಶಿರಸಿ: ಟಿ.ಎಸ್.ಎಸ್.ಲಿ, ನ ಹೊಟೆಲ್ ಸಾಮ್ರಾಟ್‌ದ ವಿನಾಯಕ ಹಾಲ್‌ನಲ್ಲಿ ಜೂನ್ 22 ರಿಂದ 24 ರ ವರೆಗೆ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ‘ಸಾರಿ & ಸಿಲ್ವರ್ ಎಕ್ಸ್ಪೋ’ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಅಡಿಕೆ ಮತ್ತು ಕಾಳು…
Read Moreನಿಯಮಿತ ಯೋಗ,ಧ್ಯಾನದಿಂದ ದೀರ್ಘಾಯುಷಿಯಾಗಲು ಸಾಧ್ಯ: ಡಾ.ವೆಂಕಟ್ರಮಣ ಹೆಗಡೆ
ಶಿರಸಿ: ಪ್ರತಿನಿತ್ಯ ನಿಯಮಿತವಾಗಿ ಯೋಗ ಮತ್ತು ಧ್ಯಾನ ಮಾಡುವುದರಿಂದ ನಾವು ದೀರ್ಘಾಯುಷ್ಯರಾಗುತ್ತೇವೆ ಎಂದು ಕಾರ್ಯಕ್ರಮದ ಉದ್ಘಾಟಕರಗಿ ಆಗಮಮಿಸಿದ ವೇದಾ ವೆಲ್ ನೆಸ್ ಸೆಂಟರ್’ನ ಡಾ.ವೆಂಕಟ್ರಮಣ ಹೆಗಡೆ ಹೇಳಿದರು. ಇಕೋ ಕೇರ್ (ರಿ.), ಶಿರಸಿ, ಶ್ರೀ ಮಹಾಗಣಪತಿ ಯುವಕ ಮಂಡಳಿ,…
Read Moreಜೂ.27ಕ್ಕೆ ‘ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ’ ಕಾರ್ಯಾಗಾರ
ಶಿರಸಿ: ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ, ಕಾಫಿ ಅಭಿವೃದ್ಧಿ ಮಂಡಳಿ ಚಿಕ್ಕಮಗಳೂರು ಹಾಗೂ ಸಹ್ಯಾದ್ರಿ ಕಾಫಿ ಸೊಸೈಟಿ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ, “ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ” ಬೆಳೆಯುವ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಜೂ.27,…
Read Moreಚಾತುರ್ಮಾಸ್ಯ ವೃತ: ಮಂಜುಗುಣಿಗೆ ಸ್ವರ್ಣವಲ್ಲೀ ಶ್ರೀ ಭೇಟಿ: ಪೂಜೆ ಸಲ್ಲಿಕೆ
ಶಿರಸಿ: ಚಾತುರ್ಮಾಸ್ಯ ವ್ರತಾಚರಣೆಗೂ ಮುನ್ನ ಸಂಪ್ರದಾಯದಂತೆ ಸ್ವರ್ಣವಲ್ಲೀ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಶ್ರೀ ಕ್ಷೇತ್ರ ಮಂಜುಗುಣಿಗೆ ತೆರಳಿ ಶ್ರೀ ವೆಂಕಟೇಶ್ವರ ದೇವರಿಗೆ ವಾರ್ಷಿಕ ಪೂಜೆಯನ್ನು ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಪ್ರಧಾನ…
Read Moreಇಸಳೂರು ಪ್ರೌಢಶಾಲೆಯಲ್ಲಿ ಉಚಿತ ಪಟ್ಟಿ ವಿತರಣಾ ಕಾರ್ಯಕ್ರಮ
ಶಿರಸಿ: ಬಸವರಾಜ ಚನ್ನಬಸಪ್ಪ ಕೊಲ್ಲೂರಿ ಚಾರಿಟೇಬಲ್ ಟ್ರಸ್ಟ ಇಸಳೂರು ವತಿಯಿಂದ ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 351 ವಿದ್ಯಾರ್ಥಿಗಳಿಗೆ ತಲಾ 3 ಪಟ್ಟಿಯ ವಿತರಣಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸ್.ಕೆ.ಭಾಗ್ವತ, ದೀಪಕ…
Read Moreಜೆ.ಇ.ಇ.: ಹಿತ್ಲಳ್ಳಿಯ ತನಯ ಹೆಗಡೆ ರಾಜ್ಯಕ್ಕೆ 45ನೆ ರ‍್ಯಾಂಕ್
ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿ ಗ್ರಾಮದ ವಿನಾಯಕ ಹೆಗಡೆ ಹಾಗೂ ಶಾಂತಲಾ ಹೆಗಡೆ ದಂಪತಿಗಳ ಮಗನಾದ ತನಯ ಹೆಗಡೆ ಸಿಇಟಿಯಲ್ಲಿ ರಾಜ್ಯಕೆ 45 ನೇ ರಾಂಕ್ ಹಾಗೂ ಜೆ ಇ ಇ ಅಡ್ವಾನ್ಸಡ್ ನಲ್ಲಿ ದೇಶಕ್ಕೆ 1790 ನೇ ರಾಂಕ್…
Read More‘ರೋಟರಿ ಅಸ್ಮಿತಾ’: ವಿದ್ಯಾರ್ಥಿನಿಯರಿಗೆ ಆರೋಗ್ಯ ತಪಾಸಣೆ
ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ವತಿಯಿಂದ ‘ರೋಟರಿ ಅಸ್ಮಿತಾ’ ಕಾರ್ಯಕ್ರಮದ ಅಡಿಯಲ್ಲಿ ಸದಾಶಿವಗಡದ ಅಮೃತಾನಂದಮಯಿ ಶಾಲೆಯ ವಿದ್ಯಾರ್ಥಿನಿಯರಿಗೆ ಎಂ.ಹೆಚ್.ಎo. ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ರಾಘವೇಂದ್ರ ಜಿ. ಪ್ರಭು ರವರು ಎಲ್ಲರನ್ನು…
Read Moreಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ
ಕುಮಟಾ: ನಾರ್ತ್ ಕೆನರಾ ಮುಸ್ಲಿಂ ಯುನೈಟೆಡ್ ಫೋರಮ್ (ಕುಮಟಾ ಘಟಕ) ವತಿಯಿಂದ 2022-2023ನೇ ಶೈಕ್ಷಣಿಕ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಕುಮಟಾದ ಐಡಿಯಲ್ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶ್ರೇಣಿ…
Read More