ದಾಂಡೇಲಿ : ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಗೋಕರ್ಣ ಪಾರ್ತಗಾಳಿ ಮಠದ ಪರಮಪೂಜ್ಯ ಶ್ರೀ.ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಸಂಜೆ ಶ್ರೀ.ವಿದ್ಯಾಧಿರಾಜ ಸಭಾಭವನದಲ್ಲಿ ನಡೆದ ಧಾರವಾಡದ ಪ್ರಸಾದ್…
Read Moreಜಿಲ್ಲಾ ಸುದ್ದಿ
ವಿವಿಧ ಬೇಡಿಕೆಗಳಿಗೆ ಆಗ್ರಹ: ದಾಂಡೇಲಿಯಲ್ಲಿ ಸಹಿ ಸಂಗ್ರಹ ಚಳುವಳಿ
ದಾಂಡೇಲಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಘಟನೆಯ ವತಿಯಿಂದ ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಸಿಐಟಿಯು ಸಂಚಾಲಕರಾದ ಸಲೀಂ ಸೈಯದ್ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ…
Read Moreವಿದ್ಯಾರ್ಥಿಗಳಿಗೆ ನಿಶ್ಚಿತವಾದ ಗುರಿ ಇದ್ದರೆ ಯಾವುದೂ ಅಸಾಧ್ಯವಲ್ಲ: ಮಂಗಲಲಕ್ಷ್ಮೀ ಪಾಟೀಲ
ಅಂಕೋಲಾ : ವಿದ್ಯಾರ್ಥಿಗಳು ನಿಶ್ಚಿತವಾದ ಶೈಕ್ಷಣಿಕ ಗುರಿಯನ್ನು ಹೊಂದುವದರ ಮೂಲಕ ಸಾಧನೆ ಮಾಡುವದಾದರೆ ಯಾವುದೂ ಅಸಾಧ್ಯವಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಲಲಕ್ಷ್ಮೀ ಪಾಟೀಲ ಹೇಳಿದರು. ಅವರು ಪಿಎಂ ಪ್ರೌಢಶಾಲೆಯ ರೈತಭವನದಲ್ಲಿ ನಡೆದ ಜಿ.ಪಂ. ಉತ್ತರ ಕನ್ನಡ, ಶಾಲಾ ಶಿಕ್ಷಣ…
Read Moreವಿಮರ್ಶಕ ಜಿ.ಎಚ್. ನಾಯಕರಿಗೆ ಗೌರವ ತೋರಣದ ನುಡಿ ಹಾರ
ಅಂಕೋಲಾ: ಕನ್ನಡದ ಗಣ್ಯ ವಿಮರ್ಶಕ, ಪಂಪ ಪ್ರಶಸ್ತಿ ಪುರಸ್ಕೃತ ತಾಲ್ಲೂಕಿನ ಪ್ರೊ. ಜಿ ಎಚ್ ನಾಯಕ ಅವರಿಗೆ ಗೌರವಾರ್ಪಣೆಗೆ ಇಲ್ಲಿನ ಕರ್ನಾಟಕ ಸಂಘದ ವತಿಯಿಂದ ನುಡಿಹಾರ ಗೌರವದ ತೋರಣ ಎನ್ನುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ…
Read Moreಬಡವರ ಗುತ್ತಿಗೆದಾರ ಪರಮೇಶ್ವರ ಪಟಗಾರಗೆ ಸನ್ಮಾನ
ಯಲ್ಲಾಪುರ: ತಾಲೂಕಿನ ಗುಳ್ಳಾಪುರದ ಬಡವರ ಗುತ್ತಿಗೆದಾರ ಎಂದೇ ಗುರುತಿಸಿಕೊಂಡ ಪರಮೇಶ್ವರ ಪಟಗಾರ ಇವರನ್ನು ಶಿವಪ್ರದಾ ಪ್ರಕಾಶನ ಮತ್ತು ಸೇವಾ ಸಂಸ್ಥೆ ಮೊಗಟಾ-ಮೊರಳ್ಳಿ ಇವರ ವತಿಯಿಂದ ಸನ್ಮಾನಿಸಿ ಹಮ್ಮಿಣಿ ಅರ್ಪಿಸಲಾಯಿತು. ಪ್ರಮುಖರಾದ ಸುಬ್ರಹ್ಮಣ್ಯ ಭಟ್ಟ, ಸುಮನಾ ನಾಯಕ, ಬಿ.ಎನ್. ವಾಸರೆ,…
Read More‘ವಿವೇಕ ಮತ್ತು ಆನಂದವನ್ನು ಜಗತ್ತಿಗೇ ಸಾರಿದದವರು ಸ್ವಾಮಿ ವಿವೇಕಾನಂದರು’
ಯಲ್ಲಾಪುರ : ‘ಸ್ವಾಮಿ ವಿವೇಕಾನಂದರ ಪ್ರೇರಣಾದಾಯಿ ಸಂದೇಶಗಳು, ಆದರ್ಶಗಳು ಜಗತ್ತೇ ಪಾಲಿಸುವಂತದ್ದಾಗಿದೆ. ವಿವೇಕ ಮತ್ತು ಆನಂದವನ್ನು ಜಗತ್ತಿಗೇ ಸಾರಿದ ಮಹಾ ಪುರುಷ ಸ್ವಾಮಿ ವಿವೇಕಾನಂದರು’ ಎಂದು ಶ್ರೀಪಾದ ಮೆಣಸುಮನೆ ಹೇಳಿದರು. ಪಟ್ಟಣದ ಎಪಿಎಂಸಿಯ ಅಡಿಕೆ ಭವನದಲ್ಲಿ ಸ್ವಾಮಿ ವಿವೇಕಾನಂದ…
Read Moreಮಕರ ಸಂಕ್ರಾಂತಿ: ಜ.15ಕ್ಕೆ ಕವಿಗೋಷ್ಠಿ, ತಾಳಮದ್ದಲೆ
ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಿರಿ ಕಲಾ ಬಳಗ ಅಣಲಗಾರ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಆಶ್ರಯದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಸನ್ಮಾನ, ಕವಿಗೋಷ್ಠಿ ಹಾಗೂ ತಾಳಮದ್ದಲೆ ಕಾರ್ಯಕ್ರಮ ಜ.15 ರಂದು ಸಂಜೆ 4 ಕ್ಕೆ ನಡೆಯಲಿದೆ.…
Read Moreದಾಂಡೇಲಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನಕ್ಕೆ ಚಾಲನೆ
ದಾಂಡೇಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೂ ತಲುಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನಕ್ಕೆ ನಗರಸಭೆಯ ಆವರಣದಲ್ಲಿ ಶುಕ್ರವಾರ ಚಾಲನೆಯನ್ನು ನೀಡಲಾಯಿತು.…
Read Moreನಡೆದು ನೋಡು ಕರ್ನಾಟಕ, ದಾಂಡೇಲಿ ನಡಿಗೆ : ಪರಿಸರದ ಅರಿವಿಗಾಗಿ ಪ್ರವಾಸ ಕಾರ್ಯಕ್ರಮ
ದಾಂಡೇಲಿ: ಸಮಾಜಮುಖಿ, ಕರ್ನಾಟಕ ಅರಣ್ಯ ಇಲಾಖೆ, ಪರಿಸರ ಸಂರಕ್ಷಣಾ ಸಂಸ್ಥೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದಾಂಡೇಲಿ ಪ್ರೆಸ್ ಕ್ಲಬ್, ದಾಂಡೇಲಿ ಪ್ರವಾಸೋದ್ಯಮಿಗಳ ಸಂಘ, ದಾಂಡೇಲಿ -ಜೋಯಿಡಾ ಹೋಂ ಸ್ಟೇ ಮತ್ತು ರೆಸಾರ್ಟ್ ಮಾಲಕರ ಸಂಘ ಇವುಗಳ ಸಂಯುಕ್ತ…
Read Moreತೋಟಗಾರಿಕಾ ಮಹಾವಿದ್ಯಾಲಯದಲ್ಲಿ ‘ರಸ್ತೆ ಸುರಕ್ಷತಾ ಸಪ್ತಾಹ’
ಶಿರಸಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಎರಡನೇ ದಿನವಾದ ಶುಕ್ರವಾರ ಮಧ್ಯಾಹ್ನದ ವೇಳೆ ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಸರಕಾರಿ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಸಮಗ್ರವಾಗಿ ತಿಳಿ ಹೇಳಲಾಯಿತು. ಪ್ರತಿದಿವಸ ಹೆಚ್ಚುತ್ತಿರುವ…
Read More