Slide
Slide
Slide
previous arrow
next arrow

ಪ್ರೂಟ್ಸ್ ನಲ್ಲಿ ನೋಂದಾಯಿಸಿ ಬರ ಪರಿಹಾರ ಪಡೆಯಿರಿ: ಡಿಸಿ ಸೂಚನೆ

ಕಾರವಾರ: ಪ್ರಸಕ್ತ  ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ (ಭತ್ತ , ಮೆಕ್ಕೆಜೋಳ, ಕಬ್ಬು, ಹತ್ತಿ) ಪರಿಹಾರವನ್ನು ಸಂಬಂಧಪಟ್ಟ ರೈತರ ಖಾತೆಗೆ ಪಾವತಿಸಬೇಕಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಒಟ್ಟು  5,92,928 ಪ್ಲಾಟ್‌ಗಳಲ್ಲಿ 4,60,880 ಪ್ಲಾಟ್‌ಗಳನ್ನು ಈಗಾಗಲೇ FRUITS ತಂತ್ರಾಂಶದಲ್ಲಿ…

Read More

ಯುವಜನತೆ ಸಮಾಜದ ಪ್ರಗತಿಗೆ ಸನ್ನದ್ದರಾಗಬೇಕು: ವಿನೋದ್ ನಾಯ್ಕ್

ಮುಂಡಗೋಡ: ಯುವಕ ಹಾಗೂ ಯುವತಿಯರು ತಮ್ಮ ಶಕ್ತಿಯ ಅರಿವು ಮಾಡಿಕೊಂಡು ಸಮಾಜದ ಪ್ರಗತಿಗೆ ಸನ್ನದ್ದರಾಗಬೇಕೆಂದು ನ್ಯಾಯಾಧೀಶ ವಿನೋದ ನಾಯ್ಕ ಹೇಳಿದರು. ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಸೇವಾ ಸಮಿತಿ, ವಕೀಲರ…

Read More

ಜ.14ರಿಂದ ‘ಬಾಣಂತಿದೇವಿ ಜಾತ್ರಾ ಮಹೋತ್ಸವ’

ಮುಂಡಗೋಡ: ಹೊಸ ವರ್ಷದ ಪ್ರಾರಂಭದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ನಡೆಯುಲಿರುವ ನೂರಾರು ವರ್ಷಗಳ ಇತಿಹಾಸವುಳ್ಳ ಸಾಲಗಾಂವ್ ಬಾಣಂತಿದೇವಿ ಜಾತ್ರಾ ಮಹೋತ್ಸವ ಜ.14 ರಿಂದ 16 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಜಾತ್ರೆಗೆ ಸಕಲ ಸಿದ್ದತೆಗಳು ನಡೆದಿವತೀವಹುಬ್ಬಳ್ಳಿ ಶಿರಸಿ ಹೆದ್ದಾರಿಯ ಸಾಲಗಾಂವ್…

Read More

ಕಲಿಕೋತ್ಸವ: ಕಾನಸೂರು ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

ಸಿದ್ದಾಪುರ: ತಾಲೂಕಿನ ಕಾನಸೂರು ಕಾಳಿಕಾ ಭವಾನಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿರಸಿ ಗಣೇಶನಗರದ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ವೃತ್ತಿ ಶಿಕ್ಷಣ ಕಲಿಕೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳಾದ ಮನೋಹರ…

Read More

ಜ.17ಕ್ಕೆ ‘ಸ್ವರಾಂಜಲಿ ಕಾರ್ಯಕ್ರಮ’

ಶಿರಸಿ: ದಿ|| ವಿದ್ವಾನ ಮಹಾರುದ್ರಪ್ಪ  ಸ್ಥಾಪಿಸಿ ಬೆಳೆಸಿದ ಶ್ರೀ ಅರುಣೋದಯ ಕಲಾನಿಕೇತನ ಸಂಗೀತ ವಿದ್ಯಾಲಯದಲ್ಲಿ ಸಂಗೀತ ವಿದುಷಿ ಡಾ|| ಸುಲಭಾ ದತ್ ನೀರಲಗಿ ಸ್ಮರಣಿಕೆಯಲ್ಲಿ ಸ್ವರಾಂಜಲಿ ಕಾರ್ಯಕ್ರಮವನ್ನು ಜ.17ರ ಬುಧವಾರದಂದು ಮಧ್ಯಾಹ್ನ 3-30 ಕ್ಕೆ  ಹೊಟೆಲ್‌ ಸಾಮ್ರಾಟ್ ಎದುರಿನ…

Read More

ದೇವಾಲಯ ಒಡೆದು ಕಟ್ಟಿದ ಮಸೀದಿಯನ್ನು ಹಿಂದೂ ಸಮಾಜ ಕಿತ್ತು ಹಾಕುತ್ತದೆ; ಫೈರ್ ಬ್ರ್ಯಾಂಡ್ ಅನಂತಕುಮಾರ

ಕುಮಟಾ: ಭಟ್ಕಳ, ಶಿರಸಿ ಹಾಗೂ ಶ್ರೀರಂಗಪಟ್ಟಣದಲ್ಲಿ ಇರುವ ಮಸೀದಿಗಳು ಹಿಂದೊಮ್ಮೆ ದೇವಸ್ಥಾನಗಳೇ ಆಗಿದ್ದವು. ಇದನ್ನು ಥ್ರೆಟ್‌ ಅಂತ ಬೇಕಾದರೂ ಅಂದುಕೊಳ್ಳಲಿ ಈ ಮಸೀದಿಗಳನ್ನು ಕಿತ್ತು ಹಾಕುವವರೆಗೆ ಹಿಂದೂ ಸಮಾಜ ಕುಳಿತುಕೊಳ್ಳಲಾರದು ಎಂದು ಹಿಂದೂ ಫೈರ್ ಬ್ರ್ಯಾಂಡ್ ಸಂಸದ ಅನಂತಕುಮಾರ…

Read More

ಸಿಎ ಪರೀಕ್ಷೆಯಲ್ಲಿ ಬಿಳಗಿಯ ಸೂಕ್ಷ್ಮ ತೇರ್ಗಡೆ

ಸಿದ್ದಾಪುರ:  ತಾಲೂಕಿನ ಬಿಳಗಿಯ ಸೂಕ್ಷ್ಮ  ಸುರೇಶ ಆಚಾರ್ಯ .2023ರ ನವಂಬರ್‌ನಲ್ಲಿ ಜರುಗಿದ ಸಿ.ಎ.ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ. ಸಿದ್ದಾಪುರದ ಪ್ರಶಾಂತಿ ಗುರುಕುಲ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಶಿಕ್ಷಣ, ಮೂಡಬಿದರೆಯ ಆಳ್ವಾಸ್ ಮತ್ತು ಉಡುಪಿಯ ತ್ರಿಷಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ನಂತರ ಮಂಗಳೂರಿನ ಚಾರ್ಟಡ್…

Read More

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಅತ್ಯುನ್ನತವಾದದ್ದು: ಭೀಮಣ್ಣ ನಾಯ್ಕ್

ಸಿದ್ದಾಪುರ: ದೇಶದ ಹಾಗೂ ಸಮಾಜದ ಅಭಿವೃದ್ಧಿ  ಆಗಬೇಕಾದರೆ ಶಿಕ್ಷಣ ಅತ್ಯವಶ್ಯ. ಮಕ್ಕಳಿಗೆ ಉತ್ತಮ  ಶಿಕ್ಷಣ ನೀಡುವಲ್ಲಿ ಯಾವುದೇ ತಾರತಮ್ಯ ಇರಬಾರದು. ಹಿರಿಯರು ಕಂಡ ಕನಸು ನನಸಾಗಬೇಕು. ಎಲ್ಲರೂ ನಮ್ಮ ಮಕ್ಕಳು ಎನ್ನುವ ಭಾವನೆ ಇರಬೇಕೆಂದು ಶಾಸಕ ಭೀಮಣ್ಣ ನಾಯ್ಕ…

Read More

ಶ್ರೀನಿಕೇತನದಲ್ಲಿ ಅಂತರರಾಷ್ಟ್ರೀಯ ಯುವ ದಿನಾಚರಣೆ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಜನವರಿ 12, ಶುಕ್ರವಾರದಂದು ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಪ್ರಯುಕ್ತ ಅಂತರರಾಷ್ಟ್ರೀಯ ಯುವದಿನವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ವಸಂತ್ ಭಟ್ ಮಾತನಾಡಿ ಸ್ವಾಮಿ ವಿವೇಕಾನಂದರು…

Read More

ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ತಂಡಕ್ಕೆ ದೋಣಿಯ ಕೊಡುಗೆ

ಶಿರಸಿ: ನಗರದ ರೆಹಮನಿಯ ಕಮ್ಯುನಿಟಿ ಹಾಲ್ನಲ್ಲಿ ಖಾದರ್ ಆನವಟ್ಟಿ  ನಾಯಕತ್ವದಲ್ಲಿ  ಜ.13ರಂದು ನಡೆದ ಕಾರ್ಯಕ್ರಮದಲ್ಲಿ ಲೈಫ್ ಗಾರ್ಡ್ ತಂಡದ ಸದಸ್ಯರ ಸಮಾಜಮುಖಿ ಕೆಲಸಗಳನ್ನು ಮನದಾಳದಿಂದ ಪ್ರಶಂಶಿಸಿ, ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ತಂಡಕ್ಕೆ ಅಗತ್ಯವಾಗಿ ರಕ್ಷಣಾ ಕಾರ್ಯಕ್ಕೆ ಬೇಕಾಗಿದ್ದ…

Read More
Back to top