ಜೋಯಿಡಾ : ತಾಲ್ಲೂಕಿನ ಗಣೇಶಗುಡಿಯಲ್ಲಿರುವ ಸೂಪಾ ಜಲಾಶಯದಲ್ಲಿ ಭಾನುವಾರ ನೀರಿನ ಮಟ್ಟ 557.03 ಮೀ ಇದೆ ಎಂದು ಕೆಪಿಸಿ ಗಣೇಶಗುಡಿಯ ಕಾರ‍್ಯನಿರ್ವಾಹಕ ಅಭಿಯಂತರರಾದ ಅಶೋಕ್ ಕುಮಾರ್ ಎಚ್.ಎಸ್ ಮಾಹಿತಿ ನೀಡಿದ್ದಾರೆ. 564 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ…
Read Moreಜಿಲ್ಲಾ ಸುದ್ದಿ
ಪೋಟೋಲಿ-ಅವರ್ಲಿ ರಸ್ತೆಯಲ್ಲಿ ಧರೆಗುರುಳಿದ ಮರ : ಸಂಚಾರ ಅಸ್ತವ್ಯಸ್ತ
ಜೋಯಿಡಾ : ತಾಲೂಕಿನ ಶ್ರೀ ಕ್ಷೇತ್ರ ಉಳವಿಗೆ ಹೋಗುವ ಪೋಟೋಲಿ – ಅವರ್ಲಿ ರಸ್ತೆಯಲ್ಲಿ ಬರುವ ಅವರ್ಲಿ ಅರಣ್ಯ ಇಲಾಖೆಯ ಕ್ಯಾಂಪ್ ಬಳಿ ಬೃಹತ್ ಗಾತ್ರದ ಮರವೊಂದು ರಸ್ತೆ ಮೇಲೆ ಬಿದ್ದು, ಕೆಲ ಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ…
Read More‘ಯುವಜನತೆ ಕ್ರಿಯಾಶೀಲ ಹವ್ಯಾಸ ರೂಢಿಸಿಕೊಂಡು ಉತ್ತಮ ಸಮಾಜ ನಿರ್ಮಿಸಲು ಸಹಕರಿಸಿ’
ಬನವಾಸಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸಿರುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಇದರ ಯಶಸ್ವಿ ಅನುಷ್ಠಾನಕ್ಕೆ ವ್ಯಾಪಕ ಪ್ರಚಾರ ಮತ್ತು ಅನುಸರಣಾ ಕಾರ್ಯ ರೂಢಿಸಲಾಗುತ್ತಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಾಘವೇಂದ್ರ…
Read Moreರಾಜ್ಯ ಸರ್ಕಾರದ ಹಗರಣ ವಿರೋಧಿಸಿ ಪಾದಯಾತ್ರೆ
ಯಲ್ಲಾಪುರ: ರಾಜ್ಯ ಕಾಂಗ್ರೆಸ್ ಸರಕಾರದ ಹಗರಣಗಳ ವಿರುದ್ಧ ಬೆಂಗಳೂರಿನಿಂದ ಮೈಸೂರು ವರೆಗೆ ಬಿಜೆಪಿ ಜೆಡಿಎಸ್ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಯಲ್ಲಾಪುರ ಬಿಜೆಪಿ ಕಾರ್ಯಕರ್ತರು ಹೆಜ್ಜೆಹಾಕಿ ಕೈ ಸರಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಪ್ರಮುಖರಾದ ಸೋಮೇಶ್ವರ…
Read Moreವಿದ್ಯಾರ್ಥಿನಿಯರನ್ನು ಚುಡಾಯಿಸುವ ಪಡ್ಡೆ ಹುಡುಗರ ಮೇಲೆ ಸೂಕ್ತ ಕ್ರಮಕ್ಕೆ ರವಿ ಗಾಂವಕರ ಆಗ್ರಹ
ದಾಂಡೇಲಿ : ನಗರದ ವಿವಿಧ ಕಾಲೇಜುಗಳನ್ನು ಹೊಂದಿರುವ ರಸ್ತೆಗಳ ಹತ್ತಿರ ಕಾಲೇಜು ಆರಂಭವಾಗುವ ಮುನ್ನ ಮತ್ತು ಕಾಲೇಜು ಬಿಡುವ ವೇಳೆಯಲ್ಲಿ ಪಡ್ಡೆ ಹುಡುಗರು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ಇದರಿಂದ ವಿದ್ಯಾರ್ಥಿನಿಯರು ಮಾನಸಿಕವಾಗಿ ನೊಂದುಕೊಳ್ಖುತ್ತಿದ್ದಾರೆ. ಇದು ಹೀಗೆನೇ ಬಿಟ್ಟರೆ…
Read Moreರಾಜ್ಯ ಸರಕಾರದ ವಿರುದ್ಧ ಪಾದಯಾತ್ರೆಯಲ್ಲಿ ದಾಂಡೇಲಿಯ ಬಿಜೆಪಿಗರು
ದಾಂಡೇಲಿ : ಮುಡಾ ಹಗರಣ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟು ಮೈಸೂರು ಪಾದಯಾತ್ರೆಯಲ್ಲಿ ದಾಂಡೇಲಿಯಿಂದ ತಾಲೂಕು ಬಿಜೆಪಿ ಅಧ್ಯಕ್ಷರಾದ ಬುಧವಂತ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದಾರೆ.…
Read Moreಕರಡಿ ದಾಳಿ : ಓರ್ವನ ಸ್ಥಿತಿ ಗಂಭೀರ
ದಾಂಡೇಲಿ : ಎಮ್ಮೆಗಳನ್ನು ಮೇಯಿಸಲು ಹೋಗಿದ್ದ ವ್ಯಕ್ತಿಯೋರ್ವನ ಮೇಲೆ ಕರಡಿಯೊಂದು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಭಾನುವಾರ ಸಂಜೆ ನಗರದ ಸಮೀದಲ್ಲಿರುವ ಬಿರಂಪಾಲಿ ಗೌಳಿವಾಡದಲ್ಲಿ ನಡೆದಿದೆ. ಸ್ಥಳೀಯ ಬಿರಂಪಾಲಿ ಗೌಳಿವಾಡದ ನಿವಾಸಿ ಬಾಳು ಕಾನು ಶೆಳಕೆ ಎಂಬಾತನೆ…
Read Moreಬೀದಿ ನಾಯಿ ದಾಳಿಗೆ ಜಿಂಕೆ ಸಾವು
ದಾಂಡೇಲಿ : ನಗರದ ಸಮೀಪದಲ್ಲಿರುವ ಪ್ರಧಾನಿ ಗ್ರಾಮದ ಪ್ರಧಾನಿ ಕೃಷಿ ಸೇವಾ ಸಹಕಾರಿ ಸಂಘದ ಹಿಂಬದಿ ಆಹಾರವನ್ನರಸಿ ಬಂದಿದ್ದ ಜಿಂಕೆಯೊಂದನ್ನು ಬಿದಿ ನಾಯಿಗಳು ಅಟ್ಟಾಡಿಸಿ ಸಾಯಿಸಿದ ಘಟನೆ ಭಾನುವಾರ ನಡೆದಿದೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸ್ಥಳೀಯರಾದ ತಾನಾಜಿ…
Read Moreವಿವಿಧ ಬೇಡಿಕೆಗಾಗಿ ಆಗ್ರಹ: ಸಚಿವ ಮಧು ಬಂಗಾರಪ್ಪಗೆ ಮನವಿ
ಭಟ್ಕಳ: ಮುಖ್ಯೋಪಾಧ್ಯಯಕರ ಹುದ್ದೆಗೆ ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು. ವರ್ಗಾವಣೆ ಸಮಯದಲ್ಲಿ ೬-೭ನೇ ತರಗತಿಯ ಖಾಲಿ ಹುದ್ದೆಗೆ ಪಿ.ಎಸ್.ಟಿ ಶಿಕ್ಷಕರಿಗೆ ಅವಕಾಶ ನೀಡಬೇಕು.೨೦೧೭ರ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ, ಪಿ.ಎಸ್.ಟಿ ಶಿಕ್ಷಕರಿಗೆ ಅರ್ಹತೆ ಆಧಾರದ…
Read Moreವಿದ್ಯುತ್ ತಂತಿ ಸ್ಪರ್ಶ: ಜಾನುವಾರುಗಳ ಸಾವು
ಯಲ್ಲಾಪುರ: ಹಿತ್ಲಕಾರಗದ್ದೆಯಲ್ಲಿ ಹಾದು ಹೋದ ವಿದ್ಯುತ್ ತಂತಿ ತುಂಡಾದ ಪರಿಣಾಮ ಅಲ್ಲಿ ಮೇವಿಗೆ ತೆರಳಿದ್ದ ಮೂರು ದೊಡ್ಡ ಹಸು ಹಾಗೂ ಒಂದು ಕರು ಸೇರಿದಂತೆ ನಾಲ್ಕು ಜಾನುವಾರು ಸಾವನಪ್ಪಿದೆ. ಸಾವನಪ್ಪಿದ್ದ ಮೂರು ಹಸುಗಳು ದೇಶಿಯ ಹಸುಗಳಾಗಿದ್ದು, ಒಂದು ಮಾತ್ರ…
Read More