ಭಟ್ಕಳ: ತಾಲೂಕು ಗಾಣಿಗ ಸೇವಾ ಸಂಘ, ಶ್ರೀ ಗೋಪಾಲಕೃಷ್ಣ ಪತ್ತಿನ ಸಹಕಾರಿ ಸಂಘ ನಿಯಮಿತ ಹಾಗೂ ಮುಗಳಿಕೋಣೆ ಶ್ರೀಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಆ.18ರ ಮಧ್ಯಾಹ್ನ 2ಕ್ಕೆ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆರು ವರ್ಷದೊಳಗಿನ ಮಕ್ಕಳಿಗಾಗಿ…
Read Moreಜಿಲ್ಲಾ ಸುದ್ದಿ
ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಕಾರವಾರ: ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತರ ಸಮುದಾಯದ (ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್) ಮೆಟ್ರಿಕ್ ಪೂರ್ವ (1ರಿಂದ 10ನೇ ತರಗತಿ), ಮೆಟ್ರಿಕ್ ನಂತರದ (ಪಿ.ಯು.ಸಿ…
Read Moreಕುರಿ ಸಾಕಾಣಿಕೆ, ನರ್ಸರಿ ನಿರ್ವಹಣೆ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಹಳಿಯಾಳ ವತಿಯಿಂದ ಉಚಿತ 30 ದಿನಗಳ ಮೊಬೈಲ್ ಫೋನ್ ದುರಸ್ತಿ, ಹೌಸ್ ವಾಯರಿಂಗ್ ತರಬೇತಿ ಮತ್ತು 10 ದಿನಗಳ ಉಚಿತ ಕುರಿ ಸಾಕಾಣಿಕೆ ಮತ್ತು ತರಕಾರಿ ನರ್ಸರಿ ನಿರ್ವಹಣೆ ತರಬೇತಿಯನ್ನು…
Read Moreವಿಶ್ವವಿದ್ಯಾಪೀಠ ವಿಶ್ವ ಬೆಳಗುವ ಕಾರ್ಯ: ರಾಘವೇಶ್ವರ ಶ್ರೀ
ಗೋಕರ್ಣ: ಶ್ರೀ ಶಂಕರಾಚಾರ್ಯರು ಹನ್ನೆರಡು ಶತಮಾನಗಳ ಹಿಂದೆ ಇಟ್ಟ ಹೆಜ್ಜೆ ಇಂದು ಅಶೋಕೆಯಲ್ಲಿ ಇಡೀ ದೇಶವನ್ನು, ವಿಶ್ವವನ್ನು ಬೆಳಗಬಲ್ಲ ವಿಶ್ವವಿದ್ಯಾಪೀಠವಾಗಿ ಅರಳುತ್ತಿದೆ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ…
Read Moreಗಾಳಿ- ಮಳೆಗೆ ನೆಲಕ್ಕುರುಳಿದ ಮರಗಳು:ಲಕ್ಷಾಂತರ ರೂ. ಹಾನಿ
ಹೊನ್ನಾವರ: ವಿಪರೀತ ಗಾಳಿ- ಮಳೆಗೆ ರೈತರೊಬ್ಬರ 50ಕ್ಕೂ ಹೆಚ್ಚು ಅಡಿಕೆ, ತೆಂಗು, ಬಾಳೆ, ಜಾಯಿಕಾಯಿ ಗಿಡಗಳು ನೆಲಕ್ಕುರುಳಿ ಲಕ್ಷಾಂತರ ರೂ. ಹಾನಿಯಾಗಿರುವ ಘಟನೆ ನವಿಲಗೋಣ ಗ್ರಾ.ಪಂ ವ್ಯಾಪ್ತಿಯ ಬೆಂತ್ಲಕೇರಿಯಲ್ಲಿ ಗುರುವಾರ ರಾತ್ರಿ ನಡೆದಿದೆ.ನವಿಲಗೋಣ ಬೆಂತ್ಲಕೇರಿಯ ಪರಮೇಶ್ವರ ನಾಯ್ಕ ಎಂಬುವವರ…
Read Moreಸೈನಿಕರಂತೆ ಕೆಲಸ ಮಾಡಿ ವಿದ್ಯುತ್ ಸಂಪರ್ಕ ನೀಡಿದ ಹೆಸ್ಕಾಂ ಸಿಬ್ಬಂದಿ
ಯಲ್ಲಾಪುರ: ಯಲ್ಲಾಪುರ ಹೆಸ್ಕಾಂ ಸಿಬ್ಬಂದಿ ಸೈನಿಕರಂತೆ ಕೆಲಸ ಮಾಡಿ ಗುರುವಾರ ಪಟ್ಟಣಕ್ಕೆ ವಿದ್ಯುತ್ ಸಂಪರ್ಕವನ್ನು ಒದಗಿಸಿದ್ದಾರೆ.ಮಳೆ ಗಾಳಿ ಬಿಸಿಲಿನಲ್ಲಿ ದೇಶವನ್ನು ರಕ್ಷಿಸುವ ಸೈನಿಕರು ದೇಶ ಹಾಗೂ ದೇಶದ ಜನತೆಗೆ ಪ್ರಾಣವನ್ನು ಕಾಪಾಡುತ್ತಾರೆ. ಅದೇ ರೀತಿಯಲ್ಲಿ ಯಲ್ಲಾಪುರ ಉಪವಿಭಾಗದ ಹೆಸ್ಕಾಂ…
Read Moreಬೇಲೆಕೇರಿಯಲ್ಲಿ ಸಂಭ್ರಮದ ‘ಹರ್-ಘರ್-ತಿರಂಗಾ ಅಭಿಯಾನ’
ಕಾರವಾರ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನ ಬೇಲೆಕೇರಿಯಲ್ಲಿ ಜರುಗಿತು.ಲಯನ್ಸ್ ಕ್ಲಬ್ ಅಂಕೋಲಾ ಸಿಟಿ ಆಯೋಜಿಸಿದ್ದ ‘ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸೋಣ ರಾಷ್ಟ್ರಭಕ್ತಿ ಮೆರೆಯೋಣ’ ಘೋಷಣೆಯೊಂದಿಗೆ ತ್ರಿವರ್ಣ ಧ್ವಜದ ಜಾಥಾ ಊರಿನಲ್ಲಿ…
Read Moreಹರ್ ಘರ್ ತಿರಂಗಾ ಅಭಿಯಾನ: ಲಯನ್ಸ್ ಮಕ್ಕಳಿಂದ ಜಾಗೃತಿ ರ‍್ಯಾಲಿ
ಶಿರಸಿ: ಲಯನ್ಸ ಶಾಲೆಯಿಂದ ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪ್ರತೀ ಮನೆಗೂ ರಾಷ್ಟ್ರಧ್ವಜ ಅಭಿಯಾನದ ಅಂಗವಾಗಿ ಜಾಗೃತಿ ರ‍್ಯಾಲಿ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಶಿರಸಿ ಲಯನ್ಸ ಶಾಲೆಯ ಸ್ಕೌಟ್ ಹಾಗೂ ಗೈಡ್ ತಂಡ, ಲಿಯೋ ಕ್ಲಬ್ ಶಿರಸಿ ,…
Read Moreಟಿ.ಎಸ್.ಎಸ್’ನಿಂದ ಆಕರ್ಷಕ ಲಕ್ಕಿಡಿಪ್ ಕೂಪನ್
ಶಿರಸಿ: ತೋಟಗಾರ್ಸ್ ಕೋ-ಒಪರೇಟಿವ್ ಸೇಲ್ ಸೊಸೈಟಿ ಕೃಷಿ ವಿಭಾಗದಲ್ಲಿನ ಟಿ.ಎಸ್.ಎಸ್. ಗ್ರೀನ್‌ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ ಹಾಗೂ ಟಿ.ಎಸ್.ಎಸ್. ಕೃಷಿ ಮಿತ್ರ ಗೊಬ್ಬರಗಳ ಪ್ರತಿ 2 ಚೀಲ ಖರೀದಿ ಮೇಲೆ 1 ಕೂಪನ್ ನೀಡಲಾಗುವುದು.ಈ ಕೂಪನ್‌ಗಳು ದಿನಾಂಕ…
Read Moreಛದ್ಮವೇಷ ಸ್ಫರ್ಧೆ: ಲಯನ್ಸ ಶಾಲೆಯ ಲಿಖಿತಾ ಪಟಗಾರ ಪ್ರಥಮ
ಶಿರಸಿ: ಲಯನ್ಸ ಶಾಲೆಯ ಯು.ಕೆ.ಜಿ. ವಿದ್ಯಾರ್ಥಿನಿ ಕುಮಾರಿ ಲಿಖಿತಾ ಸತೀಶ ಪಟಗಾರ ಶಿರಸಿಯ ಪ್ರೇರಣಾ ಮಹಿಳಾ ಹಾಗೂ ಮಕ್ಕಳ ಕ್ಷೇಮಾಭಿವೃದ್ಧಿ ¸ಸಂಸ್ಥೆ ನಡೆಸಿದ ಆಜಾದಿ ಕಾ ಅಮೃತ ಮಹೋತ್ಸವದ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಫರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ…
Read More