Slide
Slide
Slide
previous arrow
next arrow

ಡಾ.ಬಾಲಕೃಷ್ಣ ಹೆಗಡೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಸನ್ಮಾನ

300x250 AD

ಶಿವಮೊಗ್ಗ: ಅತ್ಯುತ್ತಮ ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ಭಾಜನರಾದ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಡಾ.ಬಾಲಕೃಷ್ಣ ಹೆಗಡೆ ಅವರಿಗೆ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಹಕಾರ ಸಂಘದ 36ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಅಧ್ಯಕ್ಷ ಯೋಗೇಶ್ ಎಸ್. ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು.

ಈ ವೇಳೆ ಹಿರಿಯ ನಿರ್ದೇಶಕರಾದ ದಿವಾಕರ ಡಿ.ಕೆ. ಪ್ರಶಾಂತ ಎಸ್.ಎಚ್. ರಘು ಬಿ.ಎಂ., ಪರಶುರಾಮಪ್ಪ,  ಸುರೇಶ್, ಯಶವಂತಕುಮಾರ್ , ರುದ್ರಪ್ಪ ಮಾರ್ಕಳ್ಳಿ, ಗಿರಿಜಾ ತಹಸೀಲ್ದಾರ್, ಮಂಜಪ್ಪ ಎಸ್.ಆರ್, ಇಮ್ತಿಯಾಜ ಅಹಮ್ಮದ್, ಕೆಂಚಮ್ಮ, ಜ್ಯೋತಿ ಮೊದಲಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top