ದಾಂಡೇಲಿ: ನಗರದ ಬಂಗೂರನಗರದ ಹಳೆ ಡಿ.ಆರ್.ಟಿಯಲ್ಲಿ ಕಾಗದ ಕಾರ್ಖಾನೆಯ ಕಾರ್ಮಿಕರೊಬ್ಬರು ನೇಣಿಗೆ ಶರಣಾದ ಘಟನೆ ಬುಧವಾರ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಪೇಪರ್ ಮೇಷಿನ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ಕಾರ್ಮಿಕ 54…
Read Moreಕ್ರೈಮ್ ನ್ಯೂಸ್
ರೈಲು ಬಡಿದು ವ್ಯಕ್ತಿ ಸಾವು: ಬಟ್ಟೆ, ಪಾದರಕ್ಷೆಯಿಂದ ಗುರುತಿಸಿದ ಕುಟುಂಬಸ್ಥರು
ಅಂಕೋಲಾ: ತಾಲೂಕಿನ ಪುರಲಕ್ಕಿ ಬೇಣದ ಬಳಿ ರೈಲ್ವೆ ಹಳಿ ಮೇಲೆ ಛಿದ್ರ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತ ದೇಹ ಪತ್ತೆಯಾಗಿದ್ದು, ಮೃತ ವ್ಯಕ್ತಿಯನ್ನು ಉದಯ ಬುದ್ದು ಲಕ್ಷೇಶ್ವರ (58) ಎಂದು ಗುರುತಿಸಲಾಗಿದೆ. ಸಾಯಂಕಾಲ 4.30 ರಿಂದ 6-00 ಘಂಟೆ ಅವಧಿಯೊಳಗೆ…
Read Moreಶಿರಸಿಯಲ್ಲಿ ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿ ಪರಾರಿ
ಶಿರಸಿ: ಶಿರಸಿಯ ಆರ್.ಟಿ.ಓ. ಕಛೇರಿ ಸಿಬ್ಬಂದಿಯ ಮನೆಯಲ್ಲಿ ಕಳ್ಳತನವಾದ ಘಟನೆ ನಡೆದಿದೆ. ಸೀಮಾ ಮಾಬ್ಲೇಶ್ವರ ನಾಯ್ಕ್ ಎಂಬುವವರು ಆರ್.ಟಿ.ಓ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಯಾಗಿದ್ದು, ಇಲ್ಲಿನ ಅಯ್ಯಪ್ಪ ನಗರದಲ್ಲಿರುವ ಅವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ…
Read Moreಟೈರ್ ಬ್ಲಾಸ್ಟ್ ಆಗಿ ಟೆಂಪೋ ಪಲ್ಟಿ: ಮೂವರಿಗೆ ಗಂಭೀರ ಗಾಯ
ಹೊನ್ನಾವರ: ತಾಲೂಕಿನ ಗೇರುಸೊಪ್ಪ ಬಳಿ ಪ್ಯಾಸೆಂಜರ್ ಟೆಂಪೋವೊಂದರ ಟೈರ್ ಬ್ಲಾಸ್ಟ್ ಆಗಿ ಪಲ್ಟಿಯಾಗಿದ್ದು, ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
Read Moreಗ್ಯಾಸ್ ಟ್ಯಾಂಕರ್ ಪಲ್ಟಿ: ಚಾಲಕನಿಗೆ ಗಂಭೀರ ಗಾಯ
ಹೊನ್ನಾವರ: ಪಟ್ಟಣದ ಶರಾವತಿ ಸರ್ಕಲ್ ಬಳಿ ಗ್ಯಾಸ್ ಟ್ಯಾಂಕರ್ ಒಂದು ಪಲ್ಟಿಯಾಗಿ, ಟ್ಯಾಂಕರ್ ನಲ್ಲಿನ ಅನೀಲ ಸೋರಿಕೆ ಆಗುತ್ತಿರುವ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಅಂಕೋಲಾ ಕಡೆ ಹೋಗುತ್ತಿರುವ ಟ್ಯಾಂಕರ್, ಪಟ್ಟಣದ ಶರಾವತಿ ಸರ್ಕಲ್ ಬಳಿ ಪಲ್ಟಿಯಾಗಿದ್ದು, ಟ್ಯಾಂಕರ್…
Read Moreವಾಹನಗಳ ನಡುವೆ ಡಿಕ್ಕಿ: 10ಕ್ಕೂ ಅಧಿಕ ಜನರಿಗೆ ಗಾಯ
ಹೊನ್ನಾವರ: ತುಪಾನ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ವಾಹನದ ಮುಂಭಾಗ ಸಂಪೂರ್ಣ ನುಜ್ಜಾದ ಘಟನೆ ತಾಲೂಕಿನ ಕವಲಕ್ಕಿ ಸಮೀಪ ನಡೆದಿದೆ. ಅಪಘಾತದಿಂದ ಎರಡು ವಾಹನದಲ್ಲಿದ್ದ 10ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಯಾವುದೇ…
Read Moreಈಜಲು ತೆರಳಿದ್ದ ಯುವಕ ನೀರುಪಾಲು: ಪ್ರಕರಣ ದಾಖಲು
ಹೊನ್ನಾವರ: ತಾಲೂಕಿನ ಕಾಸರಕೋಡ ಬ್ಲೂಫ್ಲ್ಯಾಗ್ ಮಾನ್ಯತೆ ಪಡೆದಿರುವ ಇಕೋ ಬೀಚ್ ಸಮೀಪ ಸಮುದ್ರದಲ್ಲಿ ಈಜಲು ತೆರಳಿದ್ದ ಯುವಕನೋರ್ವ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ. ಮೈಸೂರು ಮಹಾಜನ್ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಚಿಕ್ಕಮಗಳೂರು ಜಿಲ್ಲೆ…
Read Moreವಿಕಲಚೇತನ ಮಗನನ್ನು ಹತ್ಯೆಗೈದು ನೇಣಿಗೆ ಶರಣಾದ ತಂದೆ
ಕುಮಟಾ: ಇಲ್ಲಿನ ಹಳೇ ಮೀನು ಮಾರುಕಟ್ಟೆಯ ಪುರಸಭೆಯ ವಸತಿಗೃಹದಲ್ಲಿ ತಡರಾತ್ರಿ ತಂದೆಯೊಬ್ಬ ವಿಕಲಚೇತನ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಪ್ರೀತಮ್ ಹರಿಜನ್ (15), ಶ್ರೀಧರ ಹರಿಜನ್ (45) ಮೃತದುರ್ದೈವಿಗಳು. ಪ್ರೀತಮ್…
Read Moreಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಅಪಘಾತ; ಓರ್ವಗೆ ಗಾಯ
ಅಂಕೋಲಾ: ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಬೈಕ್ ಹಾಗೂ ಇನ್ನೊವಾ ಗಾಡಿ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಅಂಕೋಲಾ ಅಂಬುಕೋಣ ನಿವಾಸಿ ನಿತೀಶ್ ಚಂದ್ರಶೇಖರ ಗೌಡ ಎಂದು ಗುರುತಿಸಿದ್ದು, ಗಂಭೀರ ಗಾಯಗಳಾಗಿರುವ ಕಾರಣ, ಹೆಚ್ಚಿನ ಚಿಕಿತ್ಸೆಗೆ…
Read Moreಅಜ್ಜೀಬಳ ಸಮೀಪ ಭೀಕರ ಅಪಘಾತ; ಓರ್ವನ ಸಾವು, ಇನ್ನಿಬ್ಬರಿಗೆ ಗಂಭಿರ ಗಾಯ
ಶಿರಸಿ: ಶುಭ ಕಾರ್ಯಕ್ಕೆ ಸಾಗರದಿಂದ ಶಿರಸಿಗೆ ಹೊರಟಿದ್ದ ಟೆಂಪೋ ಮತ್ತು ಸಿದ್ದಾಪುರಕ್ಕೆ ಸಾಗುತ್ತಿದ್ದ ಗ್ರೆನೈಟ್ ತುಂಬಿದ ಅಶೋಕ್ ಲೈಲ್ಯಾಂಡ್ ಕಮರ್ಷಿಯಲ್ ಮಿನಿ ಗಾಡಿ ನಡುವೆ ತಾಲೂಕಿನ ಅಜ್ಜೀಬಳ ಸಮೀಪ ನಡೆದ ಮುಖಾಮುಖಿ ಅಪಘಾತದಲ್ಲಿ ಲೈಲ್ಯಾಂಡ್ ಗಾಡಿಯ ಡ್ರೈವರ್ ಇಸ್ಮಾಯಿಲ್…
Read More