Slide
Slide
Slide
previous arrow
next arrow

ಶಿರಸಿಯಲ್ಲಿ ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ಮೌಲ್ಯದ ನಗ-ನಾಣ್ಯ ದೋಚಿ ಪರಾರಿ

300x250 AD

ಶಿರಸಿ: ಶಿರಸಿಯ ಆರ್.ಟಿ.ಓ. ಕಛೇರಿ ಸಿಬ್ಬಂದಿಯ ಮನೆಯಲ್ಲಿ ಕಳ್ಳತನವಾದ ಘಟನೆ ನಡೆದಿದೆ. ಸೀಮಾ ಮಾಬ್ಲೇಶ್ವರ ನಾಯ್ಕ್ ಎಂಬುವವರು ಆರ್.ಟಿ.ಓ ಕಛೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿಯಾಗಿದ್ದು, ಇಲ್ಲಿನ ಅಯ್ಯಪ್ಪ ನಗರದಲ್ಲಿರುವ ಅವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ-ನಾಣ್ಯಗಳನ್ನು ದೋಚಿ ಪರಾರಿಯಾಗಿದ್ದಾರೆ.

ಸುಮಾರು 6.86 ಲಕ್ಷ ಮೌಲ್ಯದ ವಸ್ತುಗಳು ಕಾಣೆಯಾಗಿದ್ದು ಶಿರಸಿ ಮಾರುಕಟ್ಟೆ ಪೋಲೀಸ್ ಸ್ಟೇಷನ್’ನಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಾರವಾರದಿಂದ ಶ್ವಾನದಳ ಆಗಮಿಸಿದ್ದು, ಪಿಎಸ್ಐ ಭೀಮಾಶಂಕರ್ ನೇತೃತ್ವದಲ್ಲಿ ತನಿಖೆ ತೀವ್ರಗೊಂಡಿದೆ.

300x250 AD
Share This
300x250 AD
300x250 AD
300x250 AD
Back to top