• Slide
    Slide
    Slide
    previous arrow
    next arrow
  • ವಾಹನಗಳ ನಡುವೆ ಡಿಕ್ಕಿ: 10ಕ್ಕೂ ಅಧಿಕ ಜನರಿಗೆ ಗಾಯ

    300x250 AD

    ಹೊನ್ನಾವರ:  ತುಪಾನ್ ವಾಹನ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಎರಡು ವಾಹನದ ಮುಂಭಾಗ ಸಂಪೂರ್ಣ ನುಜ್ಜಾದ ಘಟನೆ ತಾಲೂಕಿನ ಕವಲಕ್ಕಿ ಸಮೀಪ ನಡೆದಿದೆ. ಅಪಘಾತದಿಂದ ಎರಡು ವಾಹನದಲ್ಲಿದ್ದ 10ಕ್ಕೂ ಅಧಿಕ ಮಂದಿಗೆ ಸಣ್ಣಪುಟ್ಟ ಗಾಯವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

    ಒಂದು ವಾಹನದಲ್ಲಿ ಸಿದ್ದಾಪುರ ಮೂಲದವರು,ಇನ್ನೊಂದರಲ್ಲಿ ವಿಜಯಪುರ ಮೂಲದವರಾಗಿದ್ದು, ಹೊನ್ನಾವರ ಪೊಲೀಸರು ಹಾಗೂ ಸಾರ್ವಜನಿಕರು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬoಧ ಹೊನ್ನಾವರ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top