ದಾಂಡೇಲಿ : ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಯುವ ಜನರೇ ಮಾದಕ ವ್ಯಸನದ ಅಮಲಿನಲ್ಲಿ ತೇಲುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಡ್ರಗ್ಸ್ ಇತ್ಯಾದಿ ಮಾದಕ ವಸ್ತುಗಳಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಜೊತೆಗೆ ಈ ವ್ಯಸನವು ಅವರ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ…
Read MoreMonth: June 2025
ಟಿಎಮ್ಎಸ್‌ಗೆ 5.5ಕೋಟಿ ರೂ. ನಿವ್ವಳ ಲಾಭ: ಆರ್.ಎಮ್.ಹೆಗಡೆ ಮಾಹಿತಿ
ಸಿದ್ದಾಪುರ: ಇಲ್ಲಿನ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘವು 5,55,59,327.450 ರೂ ನಿವ್ವಳ ಲಾಭವನ್ನು ಗಳಿಸಿದ್ದು, ಇಂದು ಜೂ..28ಕ್ಕೆ ಟಿಎಂಎಸ್ ಸಭಾಂಗಣದಲ್ಲಿ ಸರ್ವಸದಸ್ಯರ ಸಭೆಯು ನಡೆಯಲಿದೆ. ಕೇವಲ ಅಡಿಕೆ ಮಾರಾಟಕ್ಕೆ ಸೀಮಿತವಾಗದೆ ಸದಸ್ಯರಿಗೆ ಅವಶ್ಯಕವಿರುವ ಕಿರಾಣಿ ಸಾಮಾನು,…
Read MoreTMS: ವೀಕೆಂಡ್ ಆಫರ್- ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 28-06-2025…
Read Moreಕಾಯಕಯೋಗಿ ರಮೇಶ ಕಾಂಬಳೆ ಅಗಲಿಕೆ ಬಿಜೆಪಿಗೆ ತುಂಬಲಾರದ ನರ್ಷ : ಸುನೀಲ ಹೆಗಡೆ ಕಂಬನಿ
ದಾಂಡೇಲಿ : ಪಕ್ಷನಿಷ್ಠೆ ಅವರನ್ನು ನೋಡಿ ಕಲಿಯಬೇಕು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನಸೇವೆ ಮತ್ತು ಪಕ್ಷ ಸಂಘಟನೆಗಾಗಿ ತನ್ನನ್ನು ತಾನು ಸಮರ್ಪಣಾಭಾವದಿಂದ ತೊಡಗಿಸಿಕೊಂಡಿದ್ದ 48 ರ ಹರೆಯದ ದಾಂಡೇಲಿಯ ಬಿಜೆಪಿ ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಮೇಶ ಕಾಂಬಳೆ ಅವರ…
Read Moreಕರಾಟೆ ಚಾಂಪಿಯನ್‌ಶಿಪ್: ಮಿಂಚಿದ ದಾಂಡೇಲಿ ಕರಾಟೆ ವಿದ್ಯಾರ್ಥಿಗಳು
ದಾಂಡೇಲಿ : ಹುಬ್ಬಳ್ಳಿಯ ಅದರಗುಂಚಿಯಲ್ಲಿ ಇತ್ತೀಚೆಗೆ ನಡೆದ ಎರಡನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ದಾಂಡೇಲಿಯ ದಾಂಡೇಲಿ ಕರಾಟೆ ಕ್ಲಬ್ ಹಾಗೂ ದಾಂಡೇಲಿ ಕರಾಟೆ ಕ್ಲಾಸಸ್ ಇಲ್ಲಿನ 23 ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ,…
Read Moreಹಸನ್ಮುಖಿ ಸಂತೋಷ ಹಲ್ಕಟ್ಟಿ ವಿಧಿವಶ
ದಾಂಡೇಲಿ : ನಗರದ ಹಳೆ ದಾಂಡೇಲಿಯ ನಿವಾಸಿ ಸಂತೋಷ ಹಲ್ಕಟ್ಟಿ ಅವರು ಅಲ್ಪಕಾಲದ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಮೃತರಿಗೆ 48 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಸಂತೋಷ ಹಲ್ಕಟ್ಟಿ ಅವರು ಅಪಾರ ಸ್ನೇಹಿತ ಬಳಗವನ್ನು ಹೊಂದಿದ್ದರು. ಮೃತರು ತಾಯಿ,…
Read Moreಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ಕಾಂಬಳೆ ವಿಧಿವಶ
ದಾಂಡೇಲಿ : ತಾಲೂಕಿನ ಭಾರತೀಯ ಜನತಾ ಪಾರ್ಟಿಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ 3ನಂ ನಂಬರ್ ಗೇಟ್ ಹತ್ತಿರದಲ್ಲಿರುವ ವಿನಾಯಕ ನಗರದ ನಿವಾಸಿ ರಮೇಶ ವೆಂಕಪ್ಪ ಕಾಂಬಳೆ ಅವರು ವಿಧಿವಶರಾಗಿದ್ದಾರೆ. ಮೃತರಿಗೆ 48 ವರ್ಷ ವಯಸ್ಸಾಗಿತ್ತು.…
Read Moreತುರ್ತು ರಕ್ತ ನೀಡಿ ಮಾನವೀಯತೆ ಮೆರೆದ ಸಹೃದಯಿ ಯುವಕರು
ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಅಂಬೇವಾಡಿಯ ತಾಯಿಯೊಬ್ಬರಿಗೆ ತುರ್ತು O+ve ರಕ್ತ ಬೇಕಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಲಾಗಿತ್ತು. ಮನವಿ ಮಾಡಿ ಹತ್ತು ನಿಮಿಷದೊಳಗಡೆ ನಗರದ ಸಹೃದಯಿ ಯುವಕರಾದ ಬೈಲುಪಾರಿನ ಇರ್ಷಾದ್ ಖಾನ್…
Read Moreಕರ್ಕಿ ಸ್ವಾಮೀಜಿಗಳ ಚಾತುರ್ಮಾಸ್ಯ ಆಮಂತ್ರಣ ಪತ್ರಿಕೆಗೆ ಪೂಜೆ
ಸಿದ್ದಾಪುರ : ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳವರ ಹಾಗೂ ಶ್ರೀ ಸುಜ್ಞಾನೇಶ್ವರ ಭಾರತಿ ಮಹಾಸ್ವಾಮಿಗಳವರ ಚಾತುರ್ಮಾಸ್ಯ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಗೆ ಪಟ್ಟಣದ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಾಲೂಕಿನಲ್ಲಿ ಆಮಂತ್ರಣ ಪತ್ರಿಕೆ ವಿತರಣೆಗೆ…
Read Moreಶ್ರಮದಾನದ ಮೂಲಕ ರಸ್ತೆ ಸ್ವಚ್ಛತೆ
ಸಿದ್ದಾಪುರ: ತಾಲೂಕಿನ ಹಂಗಾರಖಂಡ ಸುತ್ತಮುತ್ತಲಿನ ನಾಗರಿಕರು ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಹಂಗಾರಖಂಡ ಇವರ ನೇತೃತ್ವದಲ್ಲಿ ತ್ಯಾಗ್ಲಿಯಿಂದ ಹಂಗಾರಖಂಡ-ಸಾಸ್ಮೆಕಟ್ಟೆ( ಗವಿನಗುಡ್ಡ-ಹಂಗಾರಖಂಡ ಪ್ರಾಥಮಿಕಶಾಲೆ) ಹಾಗೂ ಇಡುಕೈವರೆಗೆ ಶ್ರಮದಾನದ ಮೂಲಕ ರಸ್ತೆ ಅಕ್ಕಪಕ್ಕ ಇರುವ ಗಿಡಗಂಟೆಗಳನ್ನು ತೆರವುಗೊಳಿಸಿ ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸಿ…
Read More