Slide
Slide
Slide
previous arrow
next arrow

ಗೌರವ ಡಾಕ್ಟರೇಟ್ ಪಡೆದ ನಿವೃತ್ತ ಆರ್.ಟಿ.ಓ. ಜಿ.ಎಸ್.ಹೆಗಡೆ ಹಲಸರಿಗೆ

300x250 AD

ಶಿರಸಿ: ಅಮೇರಿಕಾದ ವಾಷಿಂಗ್ಟನ್ ಡಿಜಿಟಲ್ ವಿಶ್ವವಿದ್ಯಾಲಯದಿಂದ ಜಿ.ಎಸ್.ಹೆಗಡೆ ಹಲಸರಿಗೆ ಅವರಿಗೆ ರಸ್ತೆ ಸುರಕ್ಷತೆ ನಿರ್ವಹಣೆಯಲ್ಲಿ ಮಹೋನ್ನತ ಸೇವೆಗೆ ಗೋವಾ ರಾಜ್ಯದ ಸೀ ಬ್ರೀಜ್ ಸರೋವರ ಪೋರ್ಟಿಕೊ ವರ್ಕಾದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಇವರು ಕಳೆದ 35 ವರ್ಷಗಲ್ಲಿ ದಕ್ಷಿಣ ಕನ್ನಡದಲ್ಲಿ ಮತ್ತು ಹಲವು ಜಿಲ್ಲೆಗಳಲ್ಲಿ ರಸ್ತೆ ಸುರಕ್ಷತೆ ಅರಿವು ಕಾರ್ಯಕ್ರಮ ಮತ್ತು ರೇಡಿಯೋ,ದೂರದರ್ಶನ ಕಾರ್ಯಕ್ರಮ, ಹಲವು ಲೇಖನ, ಪುಸ್ತಕ ಪ್ರಕಟಣೆ ಮಾಡಿರುತ್ತಾರೆ.
ಪೊಲಿಟೆಕ್ನಿಕ ಉಪನ್ಯಾಸಕರಾಗಿ 3 ವರ್ಷ,ಕಿರ್ಲೊಸ್ಕರ ಕಂಪನಿಯಲ್ಲಿ ಇಂಜಿನಿಯರ್ ಆಗಿ 6 ವರ್ಷ ಸೇವೆ ಸಲ್ಲಿಸಿದ್ದಾರೆ.
ನಿವೃತ್ತಿ ನಂತರವೂ ರಸ್ತೆ ಸುರಕ್ಷತೆ ಕಾರ್ಯಕ್ರಮ ಮುಂದುವರಿಸಿದ್ದಾರೆ. ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಲಯನ್ಸ್, ಸೀನಿಯರ್ ಚೇಂಬರ್, ನಿವೃತ್ತ ನೌಕರರ ಸಂಘ ಮತ್ತು ಇಂಜಿನಿಯರ್ ಸಂಘದಲ್ಲಿ ಸಕ್ರಿಯಾರಾಗಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top