ಶಿರಸಿ:ಕಲಾಸಂಗಮ ಚಾರಿಟೇಬಲ್ ಟ್ರಸ್ಟ್ ರಿ. ಶಿರಸಿ, ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು (ಶಿರಸಿ) ಇದರ ಸಹಯೋಗದೊಂದಿಗೆ, 14 ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ರಂಗಧಾಮದಲ್ಲಿ ಜೂ.1,…
Read MoreMonth: May 2025
ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆ ಸಂಪನ್ನ
ಹಳಿಯಾಳ : ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರ ಅಧ್ಯಕ್ಷತೆಯಲ್ಲಿ ನಡೆದ ಆಶ್ರಯ ಸಮಿತಿ ಸಭೆಯು ಗುರುವಾರ ಸಂಪನ್ನಗೊಂಡಿತು. ಸಭೆಯಲ್ಲಿ ವಸತಿ ಯೋಜನೆಗಳ ಅನುಷ್ಠಾನ, ಬಡಾವಣೆಗಳ ಮೂಲಸೌಕರ್ಯಗಳ ಕುರಿತಂತೆ ವಸತಿ ಇಲಾಖೆ ಅಧಿಕಾರಿಗಳೊಂದಿಗೆ ಆರ್.ವಿ.ದೇಶಪಾಂಡೆ ಚರ್ಚೆ ನಡೆಸಿದರು. ವಿಶೇಷವಾಗಿ…
Read Moreಶಾಸಕ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಮುಂಗಾರು ಪೂರ್ವ ತಯಾರಿ ಸಭೆ
ಹಳಿಯಾಳ : ಸ್ವಚ್ಚತೆಯ ಬಗ್ಗೆ ಎಷ್ಟೆಲ್ಲಾ ಜಾಗೃತಿ ಮೂಡಿಸಿದರೂ ರಸ್ತೆ ಬದಿಯಲ್ಲೆ ಪುರುಷರು ಮೂತ್ರ ವಿಸರ್ಜನೆ ಮಾಡುತ್ತಾರೆ. ಸ್ವಚ್ಛತೆಯ ಬಗ್ಗೆ ಒಂದಿಂಚು ಕಾಳಜಿ ಇಲ್ಲದಿರುವುದು ಬಹಳ ನೋವು ತಂದಿದೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು. ಅವರು ಗುರುವಾರ ನಡೆದ…
Read Moreಜೂ.1ಕ್ಕೆ ಗೌಳಿ, ಸಿದ್ದಿ ಸಮುದಾಯದ ಜನರಿಗೆ ಉಚಿತ ಆರೋಗ್ಯ ಶಿಬಿರ
ದಾಂಡೇಲಿ : ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಇದರ ಹುಬ್ಬಳ್ಳಿ – ದಾರವಾಡ ನಗರ ಶಾಖೆಯ ಆಶ್ರಯದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್ ನಾಯ್ಕ ಮತ್ತು ನಗರದ ಪಾಟೀಲ್ ಆಸ್ಪತ್ರೆಯ ಡಾ.ಮೋಹನ ಪಾಟೀಲ್ ಅವರ ಸಹಭಾಗಿತ್ವದಲ್ಲಿ ಜೂನ್…
Read Moreಹೈಕೋರ್ಟ್ ಆದೇಶ ಹಿನ್ನಲೆ; ದೊಡ್ಮನೆ ಸೊಸೈಟಿ ಅಧ್ಯಕ್ಷ, ಓರ್ವ ನಿರ್ದೇಶಕನ ವಜಾಕ್ಕೆ ಸದಸ್ಯರ ಆಗ್ರಹ
ಶಿರಸಿ: ಸಂಘವನ್ನು ತಮ್ಮ ವಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಈರ್ವರು ನಿರ್ದೇಶಕರನ್ನು ವಜಾಗೊಳಿಸಿರುವ ನ್ಯಾಯಾಲಯದ ಆದೇಶವನ್ನು ಈ ಕೂಡಲೇ ಜಾರಿ ಮಾಡುವಂತೆ ಆಗ್ರಹಿಸಿ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಸದಸ್ಯ ಶಾಂತಕುಮಾರ…
Read Moreದಾಂಡೇಲಪ್ಪಾ ಸೇವಾ ಸಹಕಾರಿ ಸಂಘದ ಬಗ್ಗೆ ಮಾಡಿದ ಆರೋಪಗಳಿಗೆ ಹುರುಳಿಲ್ಲ : ಮಾರುತಿ ಕಾಂಬ್ರೇಕರ
ದಾಂಡೇಲಿ : ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸೋತು ಹತಾಶರಾಗಿ ವಿರೋಧಿ ಗುಂಪು ಸಂಘದ ಕಾರ್ಯವೈಖರಿಯ ಬಗ್ಗೆ ಆರೋಪಗಳನ್ನು ಮಾಡುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ನಗರದ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮಾರುತಿ…
Read Moreದಾಂಡೇಲಿಯಲ್ಲಿ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ, ಮನವಿ ಸಲ್ಲಿಕೆ
ದಾಂಡೇಲಿ : ಗುತ್ತಿಗೆದಾರ ಆರ್.ಡಿ.ಜನ್ನು ಅವರ ಸಾವಿಗೆ ಸರಕಾರದ ಅವ್ಯವಸ್ಥೆಯೇ ಕಾರಣವೆಂದು ಕುಟುಂಬದವರ ಹೇಳಿಕೆಯ ಕುರಿತು ಮತ್ತು ಗುತ್ತಿಗೆದಾರರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಗರಸಭೆಯ ಮುಂಭಾಗದಲ್ಲಿ ಬುಧವಾರ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ನೇತೃತ್ವದಲ್ಲಿ ಗುತ್ತಿಗೆದಾರರು ಪ್ರತಿಭಟನೆಯನ್ನು ನಡೆಸಿದರು.…
Read MoreTMS ಮಾನ್ಸೂನ್ ಆಫರ್- ಜಾಹೀರಾತು
TMS ಮೆಘಾ ಮಾನ್ಸೂನ್ ಆಫರ್24-05-2025 ರಿಂದ 21-06-2025 ರ ವರೆಗೆ ರೈನ್ ಕೋಟ್ ಗಳ ಮೇಲೆ 50% ವರೆಗೆ ಹಾಗೂ ಛತ್ರಿಗಳ ಮೇಲೆ 20% ವರೆಗೆ ಭಾರಿ ರಿಯಾಯಿತಿ ಮಾರಾಟಭೇಟಿ ನೀಡಿ ಟಿ. ಎಂ. ಎಸ್ ಸುಪರ್ ಮಾರ್ಟ್…
Read Moreಅಡಿಕೆ ಸುಲಿದುಕೊಡಲಾಗುವುದು- ಜಾಹೀರಾತು
ಅಡಿಕೆ ಸಂಸ್ಕರಣಾ ಘಟಕ, ಹಲಗೇರಿ ಬುಕಿಂಗ್ ಪ್ರಾರಂಭವಾಗಿದೆ ಆಧುನಿಕ ಯಂತ್ರದ ಮೂಲಕ ಅಡಿಕೆ ಸುಲಿದುಕೊಡಲಾಗುವುದು ಇತರ ಸೇವೆಗಳು : ರೈತರು ತಮ್ಮ ಅಡಿಕೆಯನ್ನು ಸುಲಿಯುವ ಸಮಯದಲ್ಲಿ ಹಾಜರಿದ್ದು ವೀಕ್ಷಿಸಬಹುದು. ಸಂಪರ್ಕಿಸಿ:ಶ್ರೇಯಾಂಕ್ ಹೆಗಡೆಹಲಗೇರಿತಾ:ಸಿದ್ದಾಪುರMob:Tel:+919481811719 ಇದು ಜಾಹೀರಾತು ಆಗಿರುತ್ತದೆ.
Read Moreಮಾರಾಟಕ್ಕಿದೆ- ಜಾಹೀರಾತು
ಮನೆ ಮಾರುವುದಿದೆ ಶಿರಸಿಯಿಂದ 6 ಕಿ.ಮೀ, ಹುಸಿರಿ ರಸ್ತೆ ಚನ್ನಾಪುರ ಕೆರೆ ಹತ್ತಿರ ಹುದೆಗದ್ದೆಯಲ್ಲಿ ಮೂರು ಗುಂಟೆ ಜಾಗದಲ್ಲಿ 1150 Sq.ft ಹೊಚ್ಚ ಹೊಸ R C C ಮನೆ ಮಾರುವುದಿದೆಸಸ್ಯಹಾರಿಗಳಿಗೆ ಮಾತ್ರ ಸೈಟ್‌ಗಳು ಮಾರುವುದಿದೆ. ಶಿರಸಿಯಿಂದ ಕೇವಲ…
Read More