Slide
Slide
Slide
previous arrow
next arrow

ಸಿಐಎಸ್‌ಎಫ್ ಯೋಧರಿಂದ ಮೈ ನವೀರೇಳಿಸುವ ಸಾಹಸ ಪ್ರದರ್ಶನ

ಕಾರವಾರ: ಕೇಂದ್ರೀಯ ಕೈಗಾರಿಗೆ ಸುರಕ್ಷಾ ಪಡೆ (ಸಿಐಎಸ್‌ಎಫ್) ಸಂಸ್ಥಾಪನಾ ದಿನದ ಅಂಗವಾಗಿ, ದೇಶದ ಕರಾವಳಿ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಸೈಕ್ಲೋಥಾನ್-2025 ಪ್ರಯುಕ್ತ, ಸಿಐಎಸ್‌ಎಫ್ ನ ಮೈ ನವಿರೇಳಿಸುವ ಶೌರ್ಯದ ಪ್ರದರ್ಶನವು ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ನಡೆಯಿತು.ಕೇಂದ್ರೀಯ ಕೈಗಾರಿಕಾ…

Read More

ಮಕ್ಕಳ ಯಕ್ಷಗಾನ ತರಬೇತಿ ಶಿಬಿರ ಮುಂದೂಡಿಕೆ

ಶಿರಸಿ: ಯಕ್ಷಾಂಕುರ ಐನಬೈಲ್ (ರಿ) ಶಿರಸಿ ಇವರು ಕಳೆದ 19 ವರ್ಷಗಳಿಂದ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ಶಿಬಿರವನ್ನು ನಡೆಸಿಕೊಂಡು ಬಂದಿರುತ್ತಾರೆ. ಪ್ರಸ್ತುತ 20 ನೇ ವರ್ಷದ ಶಿಬಿರವನ್ನು ದಿನಾಂಕ 30-03-2025 ರಿಂದ 09-04-2025 ರವರೆಗೆ ನಡೆಯಬೇಕಾಗಿದ್ದ…

Read More

ಗುಡುಗು- ಸಿಡಿಲಿನ ಸಂದರ್ಭದಲ್ಲಿ ಪಾಲಿಸಬೇಕಾದ ಸಲಹೆ ಸೂಚನೆಗಳು

ಕಾರವಾರ: (KSNDMC), DAMINI APP (Lightning alert) ಹಾಗೂ CAP SACHET App (Rainfall Alert) ವರದಿಗಳನ್ವಯ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಆಲಿಕಲ್ಲು ಸಹಿತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು ಸಾರ್ವಜನಿಕರಿಗೆ ಗುಡುಗು ಮತ್ತು…

Read More

ಏ.5ರಿಂದ ಯಕ್ಷಗಾನ ತರಬೇತಿ ಶಿಬಿರ

ಶಿರಸಿ: ಯಕ್ಷಸಿರಿ ಯಕ್ಷಗಾನ ಮತ್ತು ಸಾಂಸ್ಕೃತಿಕ ವೇದಿಕೆ ಮೆಣಸಿ ವತಿಯಿಂದ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ ಕಡೆಮನೆ ಕಟ್ಟೆಯಲ್ಲಿ ಏ.5 ರಿಂದ 14 ನೇ ವರ್ಷದ ಯಕ್ಷಗಾನ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಅನುಭವಿ ಯಕ್ಷಗಾನ ಕಲಾವಿದ ನರೇಂದ್ರ ಅತ್ತೀಮುರುಡು…

Read More

ಬಿಳಗಿಯಲ್ಲಿ ಜೇನಿನ ಝೇಂಕಾರ

ಸಿದ್ದಾಪುರ: ತೋಟಗಾರಿಕೆ ಇಲಾಖೆ ಮತ್ತು ರಾಷ್ಟ್ರೀಯ ಜೇನು ಮಂಡಳಿ ನವದೆಹಲಿ ಹಾಗೂ ಭಾಗ್ಯವಿಧಾತ ರೈತ ಉತ್ಪಾದಕ ಸಂಘ,ಬಿಳಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ 2024-25 ನೇ ಸಾಲಿನ ಜಿಲ್ಲಾಮಟ್ಟದ ವೈಜ್ಞಾನಿಕ ಜೇನು ಬೇಸಾಯ ಪದ್ಧತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ತೋಟಗಾರಿಕೆ ಮಹಾವಿದ್ಯಾಲಯ…

Read More

ಪಾರಂಪರಿಕ ದಿನಾಚರಣೆ: ಹಳೆಯ ಕಾಲದ ವಿಶೇಷ ವಸ್ತುಗಳ ಪ್ರದರ್ಶನ

ಸಿದ್ದಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾ: 25ರಂದು ಸಾಂಸ್ಕೃತಿಕ ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗೆ “ಜನಪದ ಉತ್ಸವ”ದ ಅಂಗವಾಗಿ ‘ಪಾರಂಪರಿಕ ದಿನ’ವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವಿಶೇಷತೆಗೆ ಅನುಗುಣವಾಗಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ಪುರಾತನ ವಸ್ತುಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಹಳೆಯಕಾಲದಲ್ಲಿ…

Read More

ಅಧಿಕ ಇಳುವರಿಗಾಗಿ ವಸುಮಿತ್ರ ಗೊಬ್ಬರ ಬಳಸಿ- ಜಾಹೀರಾತು

VASUMITRA ಸಾವಯವ ಗೊಬ್ಬರ ಸರಿಯಾದ ಆಯ್ಕೆ, ಸರಿಯಾದ ಗೊಬ್ಬರ ಅಧಿಕ ಇಳುವರಿಗಾಗಿ… ಕೊಕೊಪಿಟ್, ಬೇವಿನಹಿಂಡಿ, ಹೊಂಗೆಹಿಂಡಿ, ಕುರಿಗೊಬ್ಬರ, ಕೋಳಿಗೊಬ್ಬರ, ಎರೆಹುಳ ಗೊಬ್ಬರಗಳ ಮಿಶ್ರಣದೊಂದಿಗೆ ಉಪಯುಕ್ತ ಅಣುಜೀವಿಗಳಿಂದ ಸಮೃದ್ಧವಾದ ಸಾವಯವ ಗೊಬ್ಬರ ವಿಶೇಷತೆಗಳು: ಸಂಪರ್ಕಿಸಿ:PRODUCED & MARKETED BY: VASUMITRA…

Read More

ಅಸ್ಮಿತೆ‌ ಫೌಂಡೇಶನ್ ರಿಯಾಜ್ ಸಾಗರ್‌ಗೆ ಡಾಕ್ಟರೇಟ್

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಬುಡಕಟ್ಟು ಕುರಿತು ಮಂಡಿಸಿದ ಅಧ್ಯಯನ ಮಹಾ ಪ್ರಬಂಧಕ್ಕೆ ಇಲ್ಲಿನ ಅಸ್ಮಿತೆ ಫೌಂಡೇಶನ್‌ ನ ರಿಯಾಜ್ ಸಾಗರ್‌ಗೆ ಪಿಹೆಚ್‌ಡಿ ಡಾಕ್ಟರೇಟ್ ಪದವಿ ದೊರೆತಿದೆ. ಕನ್ನಡ ವಿಶ್ವವಿದ್ಯಾಲಯ ಹಂಪಿ, ಸಮಾಜವಿಜ್ಞಾನಗಳ ನಿಕಾಯ, ಬುಡಕಟ್ಟು ಅಧ್ಯಯನ…

Read More

ಆರೋಗ್ಯಪೂರ್ಣ ಜೀವನಕ್ಕೆ ಫಿಸಿಯೋಥೆರಪಿ ಪೂರಕ: ಅಕ್ಷಯ ಹೆಗಡೆ

ಶಿರಸಿ: ಆರೋಗ್ಯಪೂರ್ಣ ಜೀವನಕ್ಕೆ ಫಿಸಿಯೋಥೆರಪಿ ಪೂರಕ ಹಾಗೂ ಒಂದು ನಿತ್ಯ ವಿನೂತನವಾದ ಚಿಕಿತ್ಸಾ ವಿಧಾನವಾಗಿದ್ದು, ಯಾವುದೇ ತೆರನಾದ ಔಷಧಿ, ಮಾತ್ರೆ, ಶಸ್ತ್ರ ಚಿಕಿತ್ಸೆಗಳಿಲ್ಲದೆ ನೋವನ್ನು ಉಪಶಮನಗೊಳಿಸುವುದಾಗಿದೆ ಎಂದು ಅಕ್ಷಯ ಹೆಗಡೆ ಹೇಳಿದರು. ಅವರು ಮಾರಿಕಾಂಬಾ ನಗರದ ಗಾಯತ್ರಿ ಬಳಗದ…

Read More

ಮಗ್ಗದ ಸೀರೆಗಳಿಗಾಗಿ ಸಂಪರ್ಕಿಸಿ: ಜಾಹೀರಾತು

ವೈದೇಹಿ ಸಿಲ್ಕ್ಸ್ & ಕಾಟನ್ಸ್ಪಂಜುರ್ಲಿ ಬಿಲ್ಡಿಂಗ್, ಹೊಸ ಬಸ್ಟಾಂಡ್ ಎದುರು, ಹುಲೇಕಲ್ ರೋಡ್, ಶಿರಸಿ 581403 (ಮಗ್ಗದ ಸೀರೆಗಳು ಅಗ್ಗದ ದರದಲ್ಲಿ) ಗುಣಮಟ್ಟದ ರೇಷ್ಮೆ & ಕಾಟನ್ ಬಟ್ಟೆಗಳಿಗೆ ನಮ್ಮನ್ನು ಸಂಪರ್ಕಿಸಿ ಸಂತೋಷ ಹೆಗಡೆ ಹುಳಸೇಮಕ್ಕಿ📱Tel:+919481048636📱Tel:+918073163772

Read More
Back to top