Slide
Slide
Slide
previous arrow
next arrow

ಅಪರಿಚಿತ ವಾಹನ ಡಿಕ್ಕಿ: ಎಮ್ಮೆಗೆ ಗಂಭೀರ ಗಾಯ

ದಾಂಡೇಲಿ : ನಗರದ ಸಂಡೇ ಮಾರ್ಕೆಟ್ ಮುಂಭಾಗದ ಜೆ.ಎನ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಎಮ್ಮೆಯೊಂದು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ. ಸಂಡೇ‌ ಮಾರ್ಕೆಟ್ ಮುಂಭಾಗದ ಜೆ.ಎನ್.ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು ಎಮ್ಮೆಯ ಕಾಲಿಗೆ ಗಂಭೀರ…

Read More

ಹಳಿಯಾಳದಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ

ಹಳಿಯಾಳ : ತಹಶೀಲ್ದಾರ್ ಕಾರ್ಯಾಲಯದಲ್ಲಿ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಹಳಿಯಾಳ ಮತ್ತು ಜೋಯಿಡಾ ತಾಲೂಕಿಗೆ ಸಂಬಂಧಿಸಿದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆಯು ಬುಧವಾರ ಜರುಗಿತು. ಸಭೆಯಲ್ಲಿ ಹಳಿಯಾಳ…

Read More

ಸಿರ್ಜು ಜಾತಿಯ ಸಾಕುನಾಯಿ ನಾಪತ್ತೆ

ದಾಂಡೇಲಿ : ಮನೆಯ ಮುಂದಿನ ಅಂಗಡಿಯತ್ತ ಬಂದಿದ್ದ ಉತ್ತಮ ಜಾತಿಯ ನಾಯಿಯೊಂದು ನಾಪತ್ತೆಯಾಗಿರುವ ಘಟನೆ ಬುಧವಾರ ಸಂಜೆ ನಗರದ ಲಿಂಕ್ ರಸ್ತೆಯಲ್ಲಿರುವ ಆಶಾ ಸ್ಟೋರ್ ಹತ್ತಿರ ನಡೆದಿದೆ. ಸ್ಥಳೀಯ ಲಿಂಕ್ ರಸ್ತೆಯ ನಿವಾಸಿ ವೆಂಕಟೇಶ್ ಟೈಲರ್ ಅವರ ಮನೆಯ…

Read More

ನಾಣಿಕಟ್ಟಾ ಕಾಲೇಜಿನಲ್ಲಿ ‘ಕಾನೂನು ಅರಿವು ಕಾರ್ಯಕ್ರಮ’

ಸಿದ್ದಾಪುರ: ತಾಲೂಕಿನ ನಾಣಿಕಟ್ಟಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಲಾಯಿತು. ಸಿದ್ದಾಪುರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸೀತಾರಾಮ್ ವಿದ್ಯಾರ್ಥಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಉತ್ತಮವಾದ ಬದುಕು ಇದೆ…

Read More

ಕೊಳವೆಬಾವಿ ನಿರ್ಮಾಣ: ಬಹುವರ್ಷದ ನೀರಿನ‌ ಸಮಸ್ಯೆಗೆ ಪರಿಹಾರ

ದಾಂಡೇಲಿ : ನಗರದ ನಿರ್ಮಲ ನಗರದಲ್ಲಿ ನಗರಸಭೆಯ ವಿಶೇಷ ಅನುದಾನದಡಿಯಲ್ಲಿ ಕೊಳವೆಬಾವಿ ನಿರ್ಮಾಣಕ್ಕೆ ಗುರುವಾರ ಚಾಲನೆಯನ್ನು ನೀಡಲಾಯಿತು. ವಾರ್ಡ್ ನಂ: 04 ರಲ್ಲಿ ಬರುವ ನಿರ್ಮಲ ನಗರದಲ್ಲಿ ಕೆಲವೊಂದು ಸಂದರ್ಭಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ…

Read More

ದೈಹಿಕ ವ್ಯಾಯಾಮ, ಕ್ರೀಡೆಯಲ್ಲಿ ತೊಡಗಿಕೊಂಡು ಆರೋಗ್ಯ ಕಾಪಾಡಿಕೊಳ್ಳಿ: ಯೋಗೀಶ್ ಸಿ.ಕೆ.

ಹೊನ್ನಾವರ: ಶಿಕ್ಷಣದ ಜೊತೆ ಪ್ರತಿಯೋರ್ವರು ಕ್ರೀಡೆಯನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿರಬೇಕು ಎಂದು ಹೊನ್ನಾವರ ಉಪ ಅರಣ್ಯಸಂರಕ್ಷಣಾಧಿಕಾರಿ ಯೋಗೀಶ್ ಸಿ.ಕೆ. ಸಲಹೆ ನೀಡಿದರು. ಪಟ್ಟಣದ ಎಸ್.ಡಿ.ಎಂ. ಕಾಲೇಜು ಮೈದಾನದಲ್ಲಿ ಎಸ್.ಡಿ.ಎಂ.ಪದವಿಪೂರ್ವ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ…

Read More

ಶ್ರೀ ವಿಷ್ಣು ಸಹಸ್ರನಾಮದ ಶ್ಲೋಕ- ನಕ್ಷತ್ರಾನುಸಾರ

“ಯೋಗೋ ಯೋಗವಿದಾಂ ನೇತಾ ಪ್ರಧಾನ ಪುರುಷೇಶ್ವರಃ | ನಾರಸಿಂಹವಪುಃ ಶ್ರೀಮಾನ್ | ಕೇಶವಃ ಪುರುಷೋತ್ತಮಃ” ಭಾವಾರ್ಥ:- ಜ್ಞಾನೇಂದ್ರಿಯಗಳೆಲ್ಲವನ್ನು ಮನಸ್ಸಿನೊಡನೆ ಬಿಗಿಹಿಡಿದುಕೊಂಡ ಕ್ಷೇತ್ರಜ್ಞ, ಮತ್ತು ಆ ಪರಮಾತ್ಮ ಇಬ್ಬರಿಗೂ ಏಕತ್ವವನ್ನು ಭಾವಿಸುತ್ತಿರುವದೇ “ಯೋಗ”ವು. ಆ “ಯೋಗ”ದಿಂದ ಪಡೆಯತಕ್ಕವನೇ ಇವನೇ ಅವನು…

Read More

ಸಿದ್ದಾಪುರ ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಆಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ.) ಸಿದ್ದಾಪುರ ಇದರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ ಡಾಟ್ ನೆಟ್ ಇದರ ಸಂಪಾದಕ ಕನ್ನೇಶ ಕೋಲಶಿರ್ಸಿ, ಉಪಾಧ್ಯಕ್ಷರಾಗಿ ನುಡಿಜೇನು ಪತ್ರಿಕೆಯ ನಾಗರಾಜ…

Read More

ಸಾಹಿತ್ಯ ಸಮ್ಮೇಳನ : ಶಿಕ್ಷಕರು, ಉಪನ್ಯಾಸಕರು, ಸರ್ಕಾರಿ ನೌಕರರಿಗೆ ಓಓಡಿ ಸೌಲಭ್ಯ

ಶಿರಸಿ : ಡಿ. 3 ಮತ್ತು 4ರಂದು ಶಿರಸಿಯಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಶಿಕ್ಷಕರು, ಉಪನ್ಯಾಸಕರು ಹಾಗೂ ಸರಕಾರಿ ನೌಕರರಿಗೆ ಅನ್ಯ ಕಾರ್ಯ ನಿಮಿತ್ತ ರಜೆ (ಓಓಡಿ) ಸೌಲಭ್ಯವನ್ನು ನೀಡಲಾಗಿದೆ…

Read More

ಸರ್ವಋತು ರಸ್ತೆ ಅಧ್ಯಯನಕ್ಕಾಗಿ ನಿಲ್ಕುಂದಕ್ಕೆ ಭೇಟಿ ನೀಡುವೆ: ಸತೀಶ ಜಾರಕಿಹೊಳಿ

ನಿಲ್ಕುಂದ-ಸಂತೆಗುಳಿ ಬ್ರಿಟಿಷರು ನಿರ್ಮಿಸಿದ ರಸ್ತೆ ಸಿದ್ದಾಪುರ: ಕರಾವಳಿ ಮತ್ತು ಮಲೆನಾಡಿನ ಸಂಪರ್ಕದೊಂದಿಗೆ ಸಿದ್ದಾಪುರದಿಂದ ಕುಮಟಾಕ್ಕೆ ಸಾರಿಗೆ ರಸ್ತೆ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿದ್ದ ನಿರ್ಮಿಸಿದ ನಿಲ್ಕುಂದ-ಸಂತೆಗುಳಿ ಲೋಕೋಪಯೋಗಿ ರಸ್ತೆ ಸಂಪೂರ್ಣ ಜೀರ್ಣ ವ್ಯವಸ್ಥೆಯಲ್ಲಿ ಇರುವುದನ್ನು ಹಾಗೂ ಸರ್ವಋತು ರಸ್ತೆಯನ್ನಾಗಿ…

Read More
Back to top