Slide
Slide
Slide
previous arrow
next arrow

ಹಳ್ಳದಂತಾದ ಹಳ್ಳಿಬೈಲ್ ರಸ್ತೆ: ಕೇಳುವರರಿಲ್ಲ ಗ್ರಾಮಸ್ಥರ ವ್ಯಥೆ

ಸಿದ್ದಾಪುರ : ಮಳೆಗಾಲ ಬಂತೆಂದರೆ ಸಾಕು ಆ ಊರಿಗೆ ಹಲವಾರು ಸಂಕಷ್ಟಗಳು ಎದುರಾಗುತ್ತವೆ. ವಾಹನಗಳ ಓಡಾಟಕ್ಕೆ ರಸ್ತೆ ಇಲ್ಲ, ಇದ್ದ ರಸ್ತೆಯಲ್ಲಿ ಹೊಂಡ ಗುಂಡಿಗಳು ಉಂಟಾಗಿ ಕೆಸರು ಗದ್ದೆಯಂತಾಗುತ್ತದೆ. ಶಾಲೆ, ಕಾಲೇಜು ಹೋಗುವ ವಿದ್ಯಾರ್ಥಿಗಳು ಸಂಕಷ್ಟದ ನಡುವೆ ಓಡಾಡುವಂತಹ…

Read More

ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರೆ

ಕಾರವಾರ: ಸ್ವರ್ಣಗೌರಿ ಹಾಗೂ ವರಸಿದ್ಧಿ ವಿನಾಯಕ ಚತುರ್ಥಿ ಪ್ರಯುಕ್ತ ಗೌರಿ ಹಾಗೂ ಗಣೇಶನ ವಿಗ್ರಹದ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ಕೆರೆ / ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲ ಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದ್ದು, ಈ ಪ್ರತಿಮೆಗಳ ವಿಸರ್ಜನೆಯಿಂದ ನೈಸರ್ಗಿಕ…

Read More

ಬೆಸ್ಟ್ ಪಿಡಿಓ ಆಫ್ ದಿ ಮಂತ್ ಪ್ರಶಸ್ತಿ ಪಡೆದ ಗುರುಪ್ರಸನ್ನ ಟಿ.ಸಿ.

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ವತಿಯಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರನ್ನು ಗುರುತಿಸಿ ಪ್ರತಿ ತಿಂಗಳು ನೀಡಲಾಗುವ ಜಿಲ್ಲಾ ಮಟ್ಟದ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿಗೆ ಜುಲೈ ತಿಂಗಳಿಗೆ ಭಾಜನರಾದ ಮುಂಡಗೋಡ…

Read More

ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯಗಳಲ್ಲಿ ತರಬೇತಿಗೆ ಅರ್ಜಿ ಆಹ್ವಾನ

ಕಾರವಾರ: ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪದವಿ ಪಡೆದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಪತ್ರಿಕಾಲಯದಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ.ಪ್ರಸಕ್ತ ಸಾಲಿನಲ್ಲಿ 5 ಮಂದಿ ಮಹಿಳಾ ವಿದ್ಯಾರ್ಥಿಗಳಿಗೆ ಪ್ರಮುಖ ದಿನಪತ್ರಿಕೆಗಳ ಕಾರ್ಯಾಲಯಗಳಲ್ಲಿ 2 ತಿಂಗಳ…

Read More

ಅಡಿಕೆ ಟೆಂಡರ್ ಗೋಲ್ ಮಾಲ್ ಪ್ರಕರಣ; ರೈತರಿಗೆ ಮೋಸ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ

ಶಿರಸಿ: ಕಳೆದ ಕೆಲ ದಿನದ ಹಿಂದೆ ಯಲ್ಲಾಪುರದ ಟಿಎಸ್ಎಸ್ ಶಾಖೆಯಲ್ಲಿ ಅಡಿಕೆ ಮಾರಾಟದಲ್ಲಾದ ಮೋಸದ ಕುರಿತಾಗಿ ಪೊಲೀಸ್ ದೂರನ್ನು ದಾಖಲಿಸಲಾಗಿದ್ದು, ಈ ಕೂಡಲೇ ಪೋಲೀಸ್ ಇಲಾಖೆ ತುರ್ತು ಕ್ರಮ ಕೈಗೊಂಡು ಮೋಸಹೋದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಆರೋಪಿಗಳನ್ನು…

Read More

‘ಶ್ರೀಧರ ಸ್ವಾಮಿ‌’ ಪುಸ್ತಕ ಲಭ್ಯ: ಜಾಹೀರಾತು

ಪೂಜನೀಯ ಶ್ರೀಧರ ಸ್ವಾಮಿಗಳ ಪುಸ್ತಕ ಬಿಡುಗಡೆ ಆಗಿದೆ. ಆಸಕ್ತರು ಸಂಪರ್ಕಿಸಿ. ಕೋರಿಯರ್ ಸೌಲಭ್ಯವೂ ಇದೆ. ಪುಸ್ತಕದ ಬೆಲೆ – ₹ 99 ಸಂಪರ್ಕ: ಸತೀಶ್ ಚಂದಾವರTel:+918105655659

Read More

ರೈತರಿಗೆ ಮೋಸ ಆರೋಪ; ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಸೇರಿ ಐವರ ಮೇಲೆ ಪ್ರಕರಣ ದಾಖಲು

ಅಡಿಕೆ ಟೆಂಡರ್ ಗೋಲ್ ಮಾಲ್ ಆರೋಪದಲ್ಲಿ ಪ್ರಕರಣ | ರೈತರ ಬೆಳೆಗೆ ನ್ಯಾಯ ದೊರಕಿಸಲು ಆಗ್ರಹ ಯಲ್ಲಾಪುರ: ಅಡಕೆ ಟೆಂಡರ್ ದರದಲ್ಲಿ ತಿದ್ದಿಪಡಿ ಮಾಡಿ, ರೈತರಿಗೆ ಮೋಸ ಮಾಡಿದ್ದಾರೆಂದು ಆರೋಪಿಸಿ ಟಿಎಸ್ಎಸ್ ಸಂಸ್ಥೆಯ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ರೈತರೊಬ್ಬರು…

Read More

ಪಿ. ಲಂಕೇಶ್ ಕೃತಿಗಳ ಅಧ್ಯಯನ ಶಿಬಿರ

ಕಾರವಾರ: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಜಾಣ-ಜಾಣೆಯುರ ವೇದಿಕೆ ಬೆಂಗಳೂರು ಇವರ ಸಹಯೋಗದಲ್ಲಿ 2024ರ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಹಾಸನ ಜಿಲ್ಲೆಯಲ್ಲಿ ರಾಜ್ಯಮಟ್ಟದ ಮೂರು ದಿನಗಳ ಪಿ. ಲಂಕೇಶ್ ಕೃತಿಗಳ ಅಧ್ಯಯನ ಶಿಬಿರವನ್ನು ನಡೆಸಲು ಉದ್ದೇಶಿಸಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಆಸಕ್ತಿಯಿರುವ…

Read More

ಆ.12ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: 110/11 ಕೆ.ವಿ ಉಪಕೇಂದ್ರದ 20 ಎಂ.ವಿ.ಎ ವಿದ್ಯುತ್ ಪರಿವರ್ತಕದ ಬ್ರೇಕರ್‌ನ ತಾಂತ್ರಿಕ ದೋಷ ಬಗೆಹರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.12, ಸೋಮವಾರದಂದು ಬೆಳಿಗ್ಗೆ 11 ಘಂಟೆಯಿಂದ ಮಧ್ಯಾಹ್ನ 4 ಘಂಟೆವರೆಗೆ 110/11 ಕೆ.ವಿ ಉಪಕೇಂದ್ರ ಶಿರಸಿ ಪಟ್ಟಣ ಶಾಖಾ…

Read More

ದೇವಸ್ಥಾನದ ಮುಂದೆ ಸಾರಾಯಿ ಮಾರಾಟ: ಪೋಲಿಸರ ದಾಳಿ

ಹೊನ್ನಾವರ: ಹಳದಿಪುರದ ಸಾಲಕೇರಿ ಗಣಪತಿ ದೇವಸ್ಥಾನದ ಬಳಿ ಗೂಡಂಗಡಿ ನಡೆಸುವ ವಾಸು ದೇವು ಗೌಡ (58) ಎಂಬಾತ ಅಲ್ಲಿಯೇ ಸರಾಯಿ ಮಾರಾಟ ನಡೆಸುತ್ತಿದ್ದು, ಪಿಸೈ ಮಹಾಂತೇಶ ನಾಯ್ಕ ಇದಕ್ಕೆ ತಡೆ ಒಡ್ಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿಯೇ ಈತ ಸರಾಯಿ…

Read More
Back to top