Slide
Slide
Slide
previous arrow
next arrow

ಆನಂದ ಬಳಕೂರ್‌ಗೆ ಶ್ರೀ ಜಗಜ್ಯೋತಿ ಬಸವೇಶ್ವರ ಸದ್ಭಾವನಾ ರಾಜ್ಯ ಪ್ರಶಸ್ತಿ

300x250 AD

ಹೊನ್ನಾವರ : ವಿಶ್ವಕರ್ಮ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಜಿ ಆಚಾರ್ಯ ಬಳಕೂರು ಇವರಿಗೆ ಶ್ರೀ ಸರ್ವೇಜನಾ ಆರ್ಟ್ಸ್ ಮತ್ತು ಕಲ್ಮರಲ್ ಟ್ರಸ್ಟ ನಾಗರಬಾವಿ ಬೆಂಗಳೂರು ಇವರು ನೀಡುವ ರಾಜ್ಯ ಮಟ್ಟದ ಶ್ರೀ ಜಗಜ್ಯೋತಿ ಬಸವೇಶ್ವರ ಸದ್ಭಾವನಾ ಪ್ರಶಸ್ತಿ ಒಲಿದು ಬಂದಿದೆ. ಇವರು ಶಿಕ್ಷಕರಾಗಿ ಮತ್ತು ಸಂಘದ ಮೂಲಕ ಸಲ್ಲಿಸಿದ ಸೇವಾ ಕೆಲಸದ ಮೂಲಕ ನೀಡಿದ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ,

ಮಾ.24ರಂದು ನಯನ ರಂಗ ಮಂದಿರ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.ಇವರಿಗೆ ಇನ್ನು ಹೆಚ್ಚಿನ ಮನ್ನಣೆ ಸಿಗಲಿ ಎಂದು ಎಲ್ಲ ವಿಶ್ವಕರ್ಮ ಬಾಂಧವರು ಮತ್ತು ಹಿತೈಶಿಗಳು, ಅವರ ವಿದ್ಯಾರ್ಥಿ ವೃಂದದವರು ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top