ಯಲ್ಲಾಪುರ: ತಾಲೂಕಿನ ಉಪಳೇಶ್ವರದ ರಂಗಮಂದಿರದಲ್ಲಿ ಶ್ರೀನಿಧಿ ಮಹಿಳಾ ಯಕ್ಷಕಲಾ ಬಳಗದಿಂದ ಮಹಿಳೆಯರ ರಂಗ ಪ್ರವೇಶ ಕಾರ್ಯಕ್ರಮ ಶುಕ್ರವಾರ ರಾತ್ರಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಭಾಗವತ ಅನಂತ ಹೆಗಡೆ ದಂತಳಿಗೆ, ಸ್ತ್ರೀವೇಷಧಾರಿ ಸದಾಶಿವ ಮಲವಳ್ಳಿ ಹಾಗೂ ಚಂಡೆವಾದಕ…
Read MoreMonth: February 2024
ಕೃಷಿ ಭೂಮಿ ಫಲವತ್ತತೆ ಕಾಪಾಡುವಲ್ಲಿ ಹೈನುಗಾರಿಕೆ ಪಾತ್ರ ಅತ್ಯಮೂಲ್ಯ: ಸುರೇಶ್ಚಂದ್ರ ಕೆಶಿನ್ಮನೆ
ಶಿರಸಿ: ತಾಲೂಕಿನ ಒಕ್ಕಲಕೊಪ್ಪ ಹಾಗೂ ಕಪ್ಪರಮನೆ ಗ್ರಾಮಗಳಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಉದ್ಘಾಟನೆಯನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ…
Read Moreಬೆಂಗಳೂರಲ್ಲಿ ಪಂಪ ಪ್ರಶಸ್ತಿ ಪ್ರದಾನ ಕ್ರಮ ಸರಿಯಲ್ಲ: ಬಿ.ಎನ್.ವಾಸರೆ ಆಕ್ಷೇಪ
ದಾಂಡೇಲಿ : ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಪ್ರದಾನ ಮಾಡಬೇಕಾಗಿದ್ದ ಪಂಪ ಪ್ರಶಸ್ತಿಯನ್ನು ಬೆಂಗಳೂರಲ್ಲಿ ಪ್ರಧಾನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದು ಸರಿಯಾದ ಕ್ರಮವಲ್ಲ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ…
Read Moreಮನೆಯಂಗಳಕ್ಕೇ ಬಂದ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಕುಮಟಾ: ಮನೆಯಂಗಳಕ್ಕೇ ಬಂದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ತಾಲೂಕಿನ ಹೊಲನಗದ್ದೆಯಲ್ಲಿ ನಡೆದಿದೆ. ಕುಮಟಾ ತಾಲೂಕಿನ ಹೊಲನಗದ್ದೆಯ ಬೆಳ್ಳಕ್ಕಿ ಎಂಬಲ್ಲಿ ದತ್ತಾತ್ರೇಯ ಭಟ್ಟ ಎಂಬವರ ಮನೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಮನೆಯವರು ಹಾಗೂ ಅಕ್ಕಪಕ್ಕದ ಮನೆಯವರು…
Read Moreಗಮನ ಸೆಳೆದ ‘ಕಸದಿಂದ ರಸ’ ವಸ್ತು ಪ್ರದರ್ಶನ
ಕುಮಟಾ : ನಿರುಪಯುಕ್ತ ವಸ್ತುಗಳೆಂದು ಬಿಸಾಡುವ ಹಳೆಯ ಬಾಟಲಿಗಳು, ಪೆನ್ನು, ಬಳಸಿದ ಕಾಗದಗಳು, ಕೆತ್ತಿದ ಪೆನ್ಸಿಲ್ ಕಸ, ಕರಟಗಳು, ವಿವಿಧ ಧಾನ್ಯಗಳ ಹೊರಪದರಗಳು, ಶೇಂಗಾ ಸಿಪ್ಪೆ, ಐಸ್ ಕ್ರೀಮ್ ಕಪ್ಪುಗಳು, ಐಸ್ ಕ್ರೀಮ್ ಚಮಚಗಳು, ಕಡ್ಡಿಗಳು, ಉರಿದ ನಂತರ…
Read More‘ಗೋ’ಕಾರ್ಯ ನಿರತನಾದವನಿಗೆ ಎಂದಿಗೂ ಸೋಲಿಲ್ಲ: ರಾಘವೇಶ್ವರ ಶ್ರೀ
ಕುಮಟಾ : ಜೀವನ ಮಧುರ ಹಾಗೂ ಮಂಗಲಗಳ ಸಮಾಗಮವಾಗಿದೆ. ಯಾರ ಜೀವನ ಮಧುರವಾಗಿಲ್ಲವೋ, ಯಾರ ಜೀವನ ಅಮಂಗಲಕರದ ಸುಳಿಯಲ್ಲಿ ಸುತ್ತುತ್ತಿದೆಯೋ ಅಂತವರು ಗೋಶಾಲೆಯ ಕಡೆಗೆ ಮುಖಮಾಡಬೇಕು ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಹೇಳಿದರು. ಅವರು ಹೊಸಾಡದ ಅಮೃತಧಾರಾ ಗೋ…
Read Moreಪೀಠೋಪಕರಣ ಅಂಗಡಿಯಲ್ಲಿ ಅಗ್ನಿ ಅವಘಡ: ಅಪಾರ ಹಾನಿ
ದಾಂಡೇಲಿ : ನಗರದ ಮಾರುತಿ ನಗರದ ಪೀಠೋಪಕರಣಗಳ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ಅಪಾರ ಹಾನಿಯಾದ ಘಟನೆ ಶನಿವಾರ ನಸುಕಿನ ವೇಳೆಯಲ್ಲಿ ನಡೆದಿದೆ. ಮಾರುತಿ ನಗರದಲ್ಲಿರುವ ಅಬ್ದುಲ್ ಖುದ್ದುಸ್ ಸೈಯದ್ ಆದಂ ಅವರ ಮಾಲಕತ್ವದ ಕಟ್ಟಡದಲ್ಲಿರುವ ಸಚಿನ್ ಸಿದ್ದರಾಯ್…
Read Moreಶಿಷ್ಯ ಸ್ವೀಕಾರ ಮಹೋತ್ಸವ: ಕೃತಜ್ಞತೆಗಳು- ಜಾಹಿರಾತು
ಶ್ರೀ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ – ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನಮ್ ಶಿಷ್ಯ ಸ್ವೀಕಾರ ಮಹೋತ್ಸವ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ಯಶಸ್ವಿಯಾಗಿ ನಡೆದ ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಶ್ರೀ ಗಣಪತಿ ವಿ.…
Read Moreಸುವರ್ಣಮಹೋತ್ಸವ ಸಮಾರಂಭ: ಜಾಹೀರಾತು
ತಾರೇಹಳ್ಳಿ ಕಾನಸೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಕಾನಸೂರು. 💐💐 ಸುವರ್ಣಮಹೋತ್ಸವ ಸಮಾರಂಭ 💐💐 ದಿನಾಂಕ: 25 ಫೆಬ್ರವರಿ 2024, ಭಾನುವಾರಸ್ಥಳ: ದಿ. ಸುಬ್ರಾಯ ಹೆಗಡೆ ಮುತ್ತುರ್ಡು ವೇದಿಕೆ ಸಂಘದ ಆವಾರ, ಕಾನಸೂರು ಸರ್ವರಿಗೂ…
Read Moreಕದಂಬೋತ್ಸವದಲ್ಲಿ ಮೇಳೈಸಲಿದೆ ಸ್ಥಳೀಯ ಕಲಾ ವೈಭವ: ಗಂಗೂಬಾಯಿ ಮಾನಕರ
ಕಾರವಾರ: ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.ಕದಂಬೋತ್ಸವದ ಪ್ರಯುಕ್ತ…
Read More