Slide
Slide
Slide
previous arrow
next arrow

ಬಿಜೆಪಿಯಿಂದ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವು

ದಾಂಡೇಲಿ :  ಭಾರತೀಯ ಜನತಾ ಪಕ್ಷದ ಮಹಿಳಾ ಮೊರ್ಚಾದ ವತಿಯಿಂದ  14ನೇ ಬ್ಲಾಕ್ ಪ್ರದೇಶ ವ್ಯಾಪ್ತಿಯ ಆಜಾದ್ ನಗರ ನಿವಾಸಿಯಾದ ವತ್ಸಲಾ ಪೂಜಾರಿ ಅವರಿಗೆ ಆಹಾರ ಕಿಟ್ ಮತ್ತು‌ ಧನ ಸಹಾಯವನ್ನು ಮಾಡಲಾಯಿತು. ವತ್ಸಲಾ ಪೂಜಾರಿ ಇವರು ವೃದ್ಧೆಯಾಗಿದ್ದು,…

Read More

ಶ್ರೀಅಂಬಾಭವಾನಿ ದೇವಸ್ಥಾನದಲ್ಲಿ ವರ್ಧಂತಿ ಉತ್ಸವಕ್ಕೆ ಚಾಲನೆ

ದಾಂಡೇಲಿ :  ನಗರದ ಬಸವೇಶ್ವರನಗರದಲ್ಲಿರುವ ಶ್ರೀ.ಅಂಬಾಭವಾನಿ ದೇವಸ್ಥಾನದಲ್ಲಿ ಮೂರ್ತಿ ಪುನರ್ ಪ್ರತಿಷ್ಠಾಪನೆ ಹಾಗೂ ವರ್ಧಂತಿ ಉತ್ಸವವು  ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದ ವಿವಿಧ ಪೂಜಾ ಕಾರ್ಯಕ್ರಮಗಳಾದ ಗಣ ಹೋಮ, ಫಲ ಪ್ರಾರ್ಥನೆ, ಗುರು ಪ್ರಾರ್ಥನೆ, ನವಗ್ರಹ ಪೂಜೆ,…

Read More

ಫೆ.24ಕ್ಕೆ ‘ಹಳ್ಳಿ ಹಬ್ಬ-2024’: ಗುರುವಂದನೆ, ಯಕ್ಷಗಾನ ಪ್ರದರ್ಶನ

ಸಿದ್ದಾಪುರ: ತಾಲೂಕಿನ ಹಳ್ಳಿಬೈಲ್‌ನ ಸ್ಪಂದನಾ ಟ್ರಸ್ಟ್ ಧಾರ್ಮಿಕ, ಸಾಂಸ್ಕೃತಿಕ, ಮನರಂಜನಾ ಕ್ರೀಡಾ, ಗುರುವಂದನೆ ಸೇರಿದಂತಹ ವಿಶೇಷ ‘ಹಳ್ಳಿ ಹಬ್ಬ-2024’ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮವನ್ನು ಫೆ.24, ಶನಿವಾರ ಹಳ್ಳಿಬೈಲ್ ಸಮೀಪದ ಹುತ್ಗಾರ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 9.30ರಿಂದ ಕ್ರೀಡೋತ್ಸವ,…

Read More

ಕರ್ನಾಟಕ ಅಹಿಂದ ರಕ್ಷಣಾ ಸಮಿತಿ ತಾಲೂಕಾಧ್ಯಕ್ಷರಾಗಿ ಚಂದ್ರು ದೇವದಾನಂ

ದಾಂಡೇಲಿ : ಕರ್ನಾಟಕ ಅಹಿಂದ ರಕ್ಷಣಾ ಸಮಿತಿಯ ದಾಂಡೇಲಿ ತಾಲೂಕು ಅಧ್ಯಕ್ಷರಾಗಿ ನಗರದ ಯುವ ಮುಖಂಡ ಹಾಗೂ ಗಾಂಧಿನಗರದ ನಿವಾಸಿ ಚಂದ್ರು ದೇವದಾನಂ ಆರ್ಯ ಇವರನ್ನು ನೇಮಕಗೊಳಿಸಲಾಗಿದ್ದು, ಈ ಬಗ್ಗೆ ಶುಕ್ರವಾರ  ಅಧಿಕೃತ ಆದೇಶ ಪತ್ರವನ್ನು ಚಂದ್ರು ದೇವದಾನಂ…

Read More

ಶ್ರೀಸಮರ್ಥ ಶ್ರೀಧರ ಕುಟೀರ ಲೋಕಾರ್ಪಣೆ

ಸಿದ್ದಾಪುರ: ತಾಲೂಕಿನ ವಾಜಗೋಡು ಗ್ರಾಪಂ ವ್ಯಾಪ್ತಿಯ ಶಿಬಳಮನೆಯಲ್ಲಿ ನೂತನವಾಗಿ ಕಟ್ಟಿಸಿರುವ ಶ್ರೀ ಸಮರ್ಥ ಶ್ರೀಧರ ಕುಟೀರದ ಲೋಕಾರ್ಪಣೆ ಹಾಗೂ ಶ್ರೀ ಆಂಜನೇಯ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಶ್ರೀ ಸಮರ್ಥ ಶ್ರೀಧರಾಶ್ರಮ ಶ್ರೀ ಸದ್ಗುರು ಪೀಠಂ…

Read More

ಕದಂಬೋತ್ಸವದಲ್ಲಿ ಕುಸ್ತಿ ಅಖಾಡಕ್ಕೆ ಸಿದ್ದತೆ: ಜಿಲ್ಲಾಧಿಕಾರಿ ಮಾಹಿತಿ

ಕಾರವಾರ: ಮಾರ್ಚ್ 5 ಮತ್ತು 6 ರಂದು ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದ ಅಂಗವಾಗಿ ನಡೆಯುವ ವಿವಿಧ ಸ್ಪರ್ದೆಗಳಲ್ಲಿ, ಕುಸ್ತಿ ಸ್ಪರ್ದೆಗೆ ಅಖಾಡ ಸಿದ್ದಗೊಳಿಸುವ ಕಾರ್ಯ ಆರಂಭಗೊ0ಡಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ. ಈ ಬಾರಿಯ ಕದಂಬೋತ್ಸವದ ಕ್ರೀಡೆಗಳನ್ನು…

Read More

ದೇವಳಮಕ್ಕಿ ಶಾಲೆಯ ನೂತನ ಕೊಠಡಿ‌,ಸಭಾಭವನ ಶಂಕುಸ್ಥಾಪನೆ

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರದಂದು ಕೈಗಾ ಅಣು ವಿದ್ಯುತ್ ಸ್ಥಾವರ ನಿಗಮದ ಸಿಎಸ್ಆರ್ ವಿಶೇಷ ಯೋಜನೆ ಅಡಿಯಲ್ಲಿ ಅಲ್ಲಿನ ಅಧಿಕಾರಿಗಳು ಅಂದಾಜು 76 ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಲಾ ಕೊಠಡಿ…

Read More

ಸಚ್ಚಿಷ್ಯ, ಸಮಾಜ ನಮ್ಮ ಎರಡು ಕಣ್ಣುಗಳು; ಸ್ವರ್ಣವಲ್ಲೀ ಶ್ರೀ

ಸ್ವರ್ಣವಲ್ಲೀಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ || ಧರ್ಮ ಆಚರಣ ಪ್ರಧಾನವೆಂದ ಯತಿಗಳು ಶಿರಸಿ: ಸಚ್ಚಿಷ್ಯ ಹಾಗು ಸಮಾಜ ಇವೆರಡು ನಮ್ಮ ಕಣ್ಣುಗಳಿದ್ದಂತೆ. ಎರಡಕ್ಕೂ ಸಮಾನ ಮಾರ್ಗದರ್ಶನ ಮಾಡುವ ಪ್ರಯತ್ನ ಸದಾ ನಮ್ಮಿಂದಾಗುತ್ತದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ…

Read More

TSS ಆಸ್ಪತ್ರೆ: ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ- ಜಾಹೀರಾತು

Shripad Hegde Kadave Institute of Medical Sciences ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಮಂಡಿ ಸವಕಲು, ಮಂಡಿ ಸೆಳೆತ, ಮಂಡಿ ನೋವು, ಸಂದು ನೋವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ. ಭೇಟಿ ನೀಡಿ:Shripad Hegde Kadave Institute of…

Read More

ಸ್ವರ್ಣವಲ್ಲೀಗೆ ನೂತನ ಯತಿಗಳಾಗಿ ಶ್ರೀಆನಂದಬೋಧೇಂದ್ರ ಸರಸ್ವತೀ ಮಹಾಸ್ವಾಮೀಜಿ

ಶಿರಸಿ: ಶಂಕರಾಚಾರ್ಯರ ಪರಂಪರೆಯ ಶ್ರೀ ಸೋಂದಾ ಸ್ವರ್ಣವಲ್ಲೀ‌ ಮಹಾ‌ಸಂಸ್ಥಾನಕ್ಕೆ ಉತ್ತರಾಧಿಕಾರಿಗಳಾಗಿ 55ನೇ ನೂತನ ಯತಿಗಳಾಗಿ‌ ಬ್ರಹ್ಮಚಾರಿ ವಿದ್ವಾನ್ ನಾಗರಾಜ್ ಭಟ್ಟ ಗಂಗೆಮನೆ ಅವರು ಗುರುವಾರ ಸನ್ಯಾಸ ಗ್ರಹಣ‌ ಮಾಡಿದರು.ಸ್ವರ್ಣವಲ್ಲೀ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳ…

Read More
Back to top