ಶಿರಸಿ: ಇಲ್ಲಿನ ಅಭಿಮಾನ ಸಾಂಸ್ಕೃತಿಕ ವೇದಿಕೆ ವತಿಯಿಂದ ತಾಳಮದ್ದಲೆ ತರಬೇತಿ ವರ್ಗದ ದಶಮಾನೋತ್ಸವ ಕಾರ್ಯಕ್ರಮವನ್ನು ಜ.7,ರವಿವಾರ ಅಪರಾಹ್ನ 4 ಗಂಟೆಯಿಂದ ನಗರದ ಯೋಗಮಂದಿರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ‘ಸುಧನ್ವ ಮೋಕ್ಷ’ ಆಖ್ಯಾನ ಪ್ರದರ್ಶನಗೊಳ್ಳಲಿದ್ದು, ಭಾಗವತಿಕೆಯಲ್ಲಿ ಶ್ರೀಧರ ಹೆಗಡೆ ಹಣಗಾರು, ಗಜಾನನ…
Read MoreMonth: January 2024
ಶಿರಸಿ ದೊಡ್ಡಗಣಪತಿ ದೇವರ ಜೀರ್ಣಾಷ್ಟಬಂಧಕ್ಕೆ ಮುಹೂರ್ತ ನಿಗದಿ
ಶಿರಸಿ: ರಾಜ್ಯದ ಅತ್ಯಂತ ಶಕ್ತಿ ಸ್ಥಳದಲ್ಲಿ ಒಂದಾದ ದೊಡ್ಡ ಗಣಪತಿ ದೇವರು ಎಂದೇ ಹೆಸರಾದ ಇಲ್ಲಿನ ರಾಯರಪೇಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜೀರ್ಣಾಷ್ಟ ಬಂಧ ನಡೆಸಲು ತೀರ್ಮಾನಿಸಲಾಗಿದೆ ಎಂದು ದೇವಸ್ಥಾನದ ಮೊಕ್ತೇಸರರಾದ ಜಿ.ಎಸ್.ಹೆಗಡೆ ಲಿಂಗದಕೋಣ ತಿಳಿಸಿದ್ದಾರೆ.ಶಿರಸಿಯ ಮಹಾಗಣಪತಿಯು ಶತ…
Read Moreಅಂಬಿಕಾನಗರದಲ್ಲಿ ಮಾದಕ ದ್ರವ್ಯ ವಿರೋಧಿ ಜಾಥಾ
ದಾಂಡೇಲಿ: ಪೊಲೀಸ್ ಇಲಾಖೆಯ ಆಶ್ರಯದಡಿ ಕರ್ನಾಟಕ ವಿದ್ಯುತ್ ನಿಗಮದ ಸಹಯೋಗದೊಂದಿಗೆ ಅಂಬಿಕಾನಗರದಲ್ಲಿ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂಬಿಕಾನಗರ ಪೊಲೀಸ್ ಠಾಣೆಯಿಂದ ಆರಂಭಗೊಂಡ ಜಾಗೃತಿ ಜಾಥಾವು ಅಂಬಿಕಾನಗರದ ಪ್ರಮುಖ ರಸ್ತೆಗಳಲ್ಲಿ…
Read Moreಅತಿ ಹೆಚ್ಚು ಲಗಾಣಿ ಆಕರಣೆ: ಕಬ್ಬು ಬೆಳೆಗಾರರ ದಿಢೀರ್ ಪ್ರತಿಭಟನೆ
ಹಳಿಯಾಳ: ಕಬ್ಬು ಬೆಳೆಗಾರರರಿಂದ ಕಬ್ಬು ಕಟಾವುದಾರರು ಅತಿ ಹೆಚ್ಚು ಲಗಾಣಿ ಆಕರಿಸುತ್ತಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ ಕಬ್ಬು ಬೆಳೆಗಾರರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ದಿಢೀರ್ ಪ್ರತಿಭಟನೆ ಹಮ್ಮಿಕೊಂಡ ಕಬ್ಬು…
Read Moreಸುಗಮ ಸಂಚಾರಕ್ಕೆ ಬಿಡಾಡಿ ದನಕರು ಅಡ್ಡಿ
ದಾಂಡೇಲಿ: ನಗರದಲ್ಲಿ ದಿನದಿಂದ ದಿನಕ್ಕೆ ಬಿಡಾಡಿ ದನಕರುಗಳ ಸಂಖ್ಯೆಗಳು ಏರಿಕೆಯಾಗಿ ಬಹುದೊಡ್ಡ ಸಮಸ್ಯೆಯಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲೇ ಬಿಡಾಡಿ ದನಕರುಗಳು ಅಡ್ಡಾದಿಡ್ಡಿಯಾಗಿ ಓಡಾಡುತ್ತಿರುವುದು ಮಾತ್ರವಲ್ಲದೇ ನಡುರಸ್ತೆಯಲ್ಲೇ ಮಲಗುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೀವ್ರ ಅಡಚಣೆಯಾಗತೊಡಗಿದೆ. ಪ್ರತಿದಿನವೂ ಬಿಡಾಡಿ ದನ ಕರುಗಳ…
Read Moreಜ.7ಕ್ಕೆ ಬೆಳ್ಳೆಕೇರಿ ಮಾಸ್ತರ್ ನೆನಪಿನ ‘ಗುರುಸ್ಮರಣೆ’ ಕಾರ್ಯಕ್ರಮ
ಶಿರಸಿ: ఆಘ್ರಾ ಘರಾನಾವನ್ನು ಜಿಲ್ಲೆಯಲ್ಲಿ ಪಸರಿಸಿದ, ಸುಮಾರು 7 ದಶಕಗಳ ಕಾಲ ಸಂಗೀತ ಸೇವೆ ಸಲ್ಲಿಸಿದ್ದ, ಸಂಗೀತವನ್ನೇ ಜೀವನವಾಗಿಸಿಕೊಂಡಿದ್ದ ರಾಷ್ಟ್ರದ ಹೆಮ್ಮೆಯ ಕಲಾವಿದರಾಗಿದ್ದ ತಾಲೂಕಿನ ಬೆಳ್ಳೆಕೇರಿಯ ಜಿ.ಎಸ್.ಹೆಗಡೆ ನೆನಪಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಆಗ್ರಾ ಗಾಯಕಿ ಕಲಾವೃಂದದ…
Read Moreಜ.23ರಿಂದ ಸೋಡಿಗದ್ದೆ ಮಹಾಸತಿ ದೇವಿಯ ಜಾತ್ರೆ
ಭಟ್ಕಳ; ತಾಲೂಕಿನ ಅತೀ ಪ್ರಸಿದ್ಧವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆ ಜನವರಿ 23ರಂದು ಆರಂಭವಾಗಿ ಜ.31ರವರೆಗೆ ನಡೆಯಲಿದ್ದು ರಾಜ್ಯದಾದ್ಯಂತ ಭಕ್ತರನ್ನು ಹೊಂದಿರುವ ದೇವಿಯ ದರ್ಶನ ಪಡೆದು ಕೃತಾರ್ಥರಾಗುವಂತೆ ಆಡಳಿತ ಕಮಿಟಿಯ ಅಧ್ಯಕ್ಷ ಭಾಸ್ಕರ ಮೊಗೇರ ವಿನಂತಿಸಿದ್ದಾರೆ. ಪ್ರತಿವರ್ಷ…
Read Moreಆರ್.ಡಿ.ಪಿ.ಆರ್ ಇಲಾಖೆ ಯೋಜನೆ,ಕಾರ್ಯಚಟುವಟಿಕೆಗಳ ಪರಿಶೀಲನೆ
ಜೋಯಿಡಾ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹಾಗೂ ಇತರ ಸಂಸ್ಥೆಯಿಂದ ಜೋಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರ್.ಡಿ.ಪಿ.ಆರ್ ಇಲಾಖೆಯ ಯೋಜನೆಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಶುಕ್ರವಾರ ಪರಿಶೀಲನೆಯನ್ನು ನಡೆಸಲಾಯಿತು. ಗ್ರಾಮ ಪಂಚಾಯಿತಿ…
Read Moreಪೊಲೀಸ್ ಅಧೀಕ್ಷಕ ರಾಘವೇಂದ್ರ ಹೆಗಡೆಯವರಿಗೆ ಸನ್ಮಾನ
ಸಿದ್ದಾಪುರ; ತಾಲೂಕಿನ ಹುಲಿಮನೆ ಮೂಲದ ಪ್ರಸಕ್ತ ಸಿ.ಐ.ಡಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರಾಘವೇಂದ್ರ ಹೆಗಡೆ ಹುಲಿಮನೆಯವರನ್ನು ಹುಲಿಮನೆ ಕುಟುಂಬದವರು ಶುಕ್ರವಾರ ಶಂಕರಮಠದ ಸಭಾಭವನದಲ್ಲಿ ಸನ್ಮಾನಿಸಿ ಗೌರವಿಸಿದರು. ಸನ್ಮಾನ ಪತ್ರ ವಾಚಿಸಿದ ಜಯಂತ ಶ್ರೀಪಾದರಾವ್ ರಾಘವೇಂದ್ರ…
Read Moreಜ.8ಕ್ಕೆ ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಆಪ್ತ ಸಮಾಲೋಚನೆ ಕಾರ್ಯಕ್ರಮ
ಶಿರಸಿ: ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಜನವರಿ ೮, ಸೋಮವಾರ ಸ್ಕಿಲ್ ಪ್ಲಸ್ ಜಾಬ್ ನೆಕ್ಸ್ಟ್ ಯೋಜನೆ ಅಡಿ ತರಬೇತಿ ಹಾಗೂ ಉದ್ಯೋಗಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಆಪ್ತ ಸಮಾಲೋಚನೆ…
Read More