Slide
Slide
Slide
previous arrow
next arrow

ಡಾ.ಮುರುಗರಾಜೇಂದ್ರ ಸ್ವಾಮಿಗಳಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ

300x250 AD

ದಾಂಡೇಲಿ : ಮುಗಳಖೋಡದ ಶ್ರೀ.ಷಡಕ್ಷರಿ ಶಿವಯೋಗಿ ಡಾ.ಮುರುಗರಾಜೇಂದ್ರ ಮಹಾಸ್ವಾಮಿಗಳು ಶಾಖಾ ಮಠಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಪಟೇಲ್ ವೃತ್ತದ ಹತ್ತಿರುವಿರುವ ಜಗಜ್ಯೋತಿ.ಶ್ರೀ.ಬಸವೇಶ್ವರ ಮೂರ್ತಿಯ ದರ್ಶನ ಪಡೆದು ಶ್ರೀಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ಬಸವೇಶ್ವರ ಸಮಿತಿಯ ಅಧ್ಯಕ್ಷ ಯು.ಎಸ್. ಪಾಟೀಲ, ಪದಾಧಿಕಾರಿಗಳಾದ ಎಸ್.ಎಂ.ಪಾಟೀಲ, ನಿಂಗನಗೌಡ ಪಾಟೀಲ, ಅಶೋಕ ಪಾಟೀಲ, ಮಲ್ಲಿಕಾರ್ಜುನ ಕೊರಗಲ್, ಮಹಾಂತೇಶ ಬಾದಾಮಿ, ಕೆ.ಬಿ.ನಂಜುಡಪ್ಪ, ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಸದಸ್ಯ ವಿಶ್ವನಾಥ ಹಿರೇಮಠ, ಗೋಪಾಲಸಿಂಗ್ ರಜಪೂತ, ವೀರಶೈವ ಸಮಾಜದ ಕಾರ್ಯದರ್ಶಿ ಚಂದ್ರು ಮಾಳಿ, ಚನ್ನಬಸವೇಶ್ವರ ಸೇವಾ ಸಮತಿಯ ಖಜಾಂಚಿ ದೊಡ್ಡನಗೌಡ ಪಾಟೀಲ, ಸಂಗಮೇಶ ಬಾದಾಮಿ, ಮಂಜುನಾಥ ಪಾಟೀಲ ಹಾಗೂ ಮೊದಲಾದವರು ಉಪಸ್ಥಿತರಿರುವರು.

300x250 AD
Share This
300x250 AD
300x250 AD
300x250 AD
Back to top