Slide
Slide
Slide
previous arrow
next arrow

ಸ್ನೇಹಸಾಗರದಲ್ಲಿ ನಾಟ್ಯ ಶಿಕ್ಷಣ ಪರೀಕ್ಷೆ: ಇಲ್ಲಿದೆ ಮಾಹಿತಿ

ಯಲ್ಲಾಪುರ: ಸ್ನೇಹ ಸಾಗರ ಶಾಲೆಯು ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಬಹಳ ಪರಿಶ್ರಮದ ಅಂಗವಾಗಿ ಈ ವರ್ಷ ಸ್ನೇಹಸಾಗರ ಶಾಲೆಗೆ ಭರತನಾಟ್ಯ, ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರದ ಅನುಮತಿ…

Read More

ಹಳದೀಪುರದಲ್ಲೊಂದು ರಾತ್ರಿ ಶಾಲೆ: ಶಿಕ್ಷಕರಿಂದ ಶ್ಲಾಘನೀಯ ಕಾರ್ಯ

ಹೊನ್ನಾವರ: ಆರ್.ಈ.ಎಸ್ ಪ್ರೌಢಶಾಲೆ ಹಳದೀಪುರದಲ್ಲಿ 10ನೇತರಗತಿ ವಾರ್ಷಿಕ ಪರೀಕ್ಷೆಗಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಸಂಜೆ 4:30ರಿಂದ ರಾತ್ರಿ 9:00ರವರೆಗೆ ವಿಶೇಷ ತರಗತಿ ನಡೆಸುತ್ತಿದ್ದಾರೆ. ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಪ್ರಗತಿಯನ್ನು ಕಾಣುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಾಕಿಕೊಂಡಿದೆ ಎಂದು…

Read More

ಶ್ರೀರಾಮ ಭಕ್ತರಿಂದ ವಿದ್ಯಾರ್ಥಿಗಳಿಗೆ ಬಾಲ ರಾಮಾಯಣ ಪುಸ್ತಕ ವಿತರಣೆ

ಕವಲಕ್ಕಿ ಸಮಾನ ಮನಸ್ಕರ ಕಾರ್ಯಕ್ಕೆ ಶ್ಲಾಘನೆ ಹೊನ್ನಾವರ: ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತರು ದೇಶಾದ್ಯಂತ ಪೂಜೆ, ಭಜನೆ, ಅನ್ನ ಪ್ರಸಾದ ಸಂತರ್ಪಣೆ, ಸಂಗೀತ, ನೃತ್ಯ, ನಾದಾರಾಧನೆ ಹೀಗೆ ನಾನಾ ರೀತಿಯಲ್ಲಿ ಕಾರ್ಯಕ್ರಮವನ್ನು ವೈಭಯುತವಾಗಿ…

Read More

ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ನೂತನ ಶಾಖಾ ಕಟ್ಟಡ ಲೋಕಾರ್ಪಣೆ

ಅಂಕೋಲಾ: ಜಿಲ್ಲೆಯ ಹಳೆಯ ಸಹಕಾರಿ ಸಂಘಗಳಲ್ಲಿ‌ ಒಂದಾದ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ ರಾಮನಗುಳಿಯ ಮೊದಲ‌ ಶಾಖಾ ಕಟ್ಟಡ ಹಳವಳ್ಳಿಯಲ್ಲಿ ಜನವರಿ 22 ರಂದು ಶುಭಾರಂಭ ಕಂಡಿದೆ. ತಾಲೂಕಾ ಕೇಂದ್ರದಿಂದ ದೂರದಲ್ಲಿರುವ ಹಳವಳ್ಳಿ ಗ್ರಾಮದಲ್ಲಿ ರಾಮನಗುಳಿ ಗ್ರೂಪ್…

Read More

ಲಂಚ ಸ್ವೀಕರಿಸುತ್ತಿದ್ದ ಭೂಮಾಪಕ ಲೋಕಾಯುಕ್ತ ಬಲೆಗೆ

ಯಲ್ಲಾಪುರ: ಪಟ್ಟಣದ ತಹಸೀಲ್ದಾರ ಕಚೇರಿ ಭೂಮಾಪನ ವಿಭಾಗದ ಪರವಾನಗಿ ಭೂಮಾಪಕರೊಬ್ಬರು ಬುಧವಾರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಪರವಾನಗಿ ಭೂಮಾಪಕ ಚಂದ್ರಮೋಹನ ನಾರಾಯಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಮಂಚಿಕೇರಿ ಹೋಬಳಿಯ ಹುಣಶೆಟ್ಟಿಕೊಪ್ಪದ ಸ.ನಂ…

Read More

ನಾಮಫಲಕ ವಿಚಾರ: ಹಿಂದು ಸಂಘಟನೆ ಕಾರ್ಯಕರ್ತರ ಮೇಲೆ ಕೇಸ್ ದಾಖಲಾತಿಗೆ ಎಸ್‌ಡಿಪಿಐ ಮನವಿ

ಭಟ್ಕಳ: ಭಟ್ಕಳದಲ್ಲಿ ಮಸೀದಿ ಎದುರು ಕೇಸರಿ ಧ್ವಜ ಹಾರಿಸಿ ನಾಮಫಲಕಕ್ಕೆ ತಕರಾರು ಮಾಡುವ ಮೂಲಕ ಸಂಘಪರಿವಾರವು ಅಲ್ಲಿನ ಅಶಾಂತಿ ಮೂಡಿಸಲು ಸಂಚು ರೂಪಿಸಿದ್ದು ಸಂಘ ಪರಿವಾರದ ಕಾರ್ಯಕರ್ತರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಎಸ್ಡಿಪಿಐ ವತಿಯಿಂದ ಡಿವೈಎಸ್ಪಿ ಶ್ರೀಕಾಂತ…

Read More

ರಿಯಾಯತಿ ದರದಲ್ಲಿ ವಿಜ್ಞಾನ ಪ್ರಯೋಗಾಲಯ ಅಳವಡಿಕೆ: ಸುರೇಂದ್ರ ಕುಲಕರ್ಣಿ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ವಿವಿಧ ತಾಲೂಕಿನಲ್ಲಿಯ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ವಿಜ್ಞಾನ ಪ್ರಯೋಗಾಲಯ ರಿಯಾಯತಿ ದರದಲ್ಲಿ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದು ವಿಜ್ಞಾನಿ ಸುರೇಂದ್ರ ಕುಲಕರ್ಣಿ ತಿಳಿಸಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ವಿಜ್ಞಾನ ಮತ್ತು ಗಣಿತ…

Read More

ಜ.25ಕ್ಕೆ ದೇಶಪಾಂಡೆಯವರಿಗೆ ಅಭಿನಂದನಾ‌ ಕಾರ್ಯಕ್ರಮ

ದಾಂಡೇಲಿ : ರಾಜ್ಯ ಸಚಿವ ಸಂಪುಟದ ದರ್ಜೆಯ ಸ್ಥಾನಮಾನ ಹೊಂದಿರುವ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿರುವ ಶಾಸಕ ಆರ್.ವಿ. ದೇಶಪಾಂಡೆಯವರನ್ನು ನಗರದ ಸಮಾನ‌ಮನಸ್ಕ ಗೆಳೆಯರ ಬಳಗದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವನ್ನು ಜ. 25‌ರ ಸಂಜೆ 5…

Read More

ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಬಗ್ಗೆ ಅರಿವು

ಜೋಯಿಡಾ: ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಬಗ್ಗೆ ಅರಿವು ಮೂಡಿಸುವ ಅಭಿಯಾನವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಲ್ಪನಾ ನೇತೃತ್ವದಲ್ಲಿ ಆಯೋಜಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಲ್ಪನಾ, ಈ ಅಭಿಯಾನದ ಬಗ್ಗೆ ಮಾತನಾಡುತ್ತಾ, ವಿಶೇಷವಾಗಿ…

Read More

ಸರಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು: ಎನ್.ವಿ.ಹೆಗಡೆ

ಜೋಯಿಡಾ: ಯಾವುದೇ ಸರಕಾರದ ಯೋಜನೆಗಳು ಬಂದಾಗ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಫಲಾನುಭವಿಗಳಿದ್ದರೂ ಎಲ್ಲರನ್ನೂ ಫಲಾನುಭವಿಗಳನ್ನಾಗಿ ಗುರುತಿಸಿದರೆ ಯಾರಿಗೆ ಯೋಜನೆಗಳು ತಲುಪಬೇಕೊ ಅವರಿಗೆ ತಲುಪುವುದಿಲ್ಲ ಎಂದು ಬಿಜೆಪಿ ಧುರೀಣ ಎನ್.ವಿ.ಹೆಗಡೆ ಹೇಳಿದರು. ಅವರು ಬುಧವಾರ ತಾಲೂಕಿನ ನಂದಿಗದ್ದೆಯಲ್ಲಿ ನಮ್ಮ ಸಂಕಲ್ಪ…

Read More
Back to top