ಕೆಲವೇ ಸೀಟುಗಳು ಮಾತ್ರ ಬಾಕಿಯಿದೆ, ಕೂಡಲೇ ಸಂಪರ್ಕಿಸಿ – ಓಮಿ ಟ್ರಾವೆಲ್ಸ್ & ಟೂರ್ಸ್ ▶️ ಇದೇ ನವೆಂಬರ್ 4ನೇ ತಾರೀಖಿಗೆ ಹೊರಡುವ 8 ದಿನಗಳ “ಕಾಶಿಯಾತ್ರೆ ” ಗ್ರೂಪ್ ನಲ್ಲಿ 2 ಸೀಟುಗಳು ಬಾಕಿಯಿದೆ ಹಾಗೂ ▶️…
Read MoreMonth: October 2023
ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಸ್ಥಿರವಾಗಿದೆ: ಆರ್.ವಿ. ದೇಶಪಾಂಡೆ
ಕಾರವಾರ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ಸ್ಥಿರವಾಗಿದೆ. ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಸರ್ಕಾರ ಚೆನ್ನಾಗಿಯೇ ನಡೆಯುತ್ತಿದ್ದು, ಯಾವ ಶಾಸಕರಿಗೂ ಅಸಮಾಧಾನವಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಕೆಲ ಶಾಸಕರು ಸಭೆ…
Read Moreಕಡಲತೀರದ ಪ್ರವಾಸೋದ್ಯಮ ಹಿನ್ನಡೆಗೆ ದೇಶಪಾಂಡೆ ಬೇಸರ: ಪ್ರವಾಸೋದ್ಯಮ ಬೆಳೆಸಲು ಡಿಸಿಗೆ ಸೂಚನೆ
ಕಾರವಾರ: ನಗರದ ಟ್ಯಾಗೋರ್ ಕಡಲತೀರದಲ್ಲಿನ ಪ್ರವಾಸೋದ್ಯಮ ಹಿನ್ನಡೆಗೆ ಮಾಜಿ ಸಚಿವ ಆರ್. ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದು, ಕಾರವಾರ ಸೇರಿದಂತೆ ಜಿಲ್ಲೆಯ ಕಡಲ ತೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಬೆಳೆಸಿ ಎಂದು ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡುವ ಮೂಲಕ ದೇಶಪಾಂಡೆ ಸೂಚನೆ ನೀಡಿದ್ದಾರೆ.…
Read Moreವಾಲ್ಮೀಕಿ ರಾಮಾಯಣವನ್ನು ಜಗತ್ತೇ ಒಪ್ಪಿದೆ: ತಹಶೀಲ್ದಾರ್ ರತ್ನಾಕರ್
ಹಳಿಯಾಳ: ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣವನ್ನು ನಮ್ಮ ದೇಶ ಮಾತ್ರವಲ್ಲ, ಜಗತ್ತಿನ ಅನೇಕ ರಾಷ್ಟ್ರಗಳು ಒಪ್ಪಿವೆ. ಈ ಮಹಾಕಾವ್ಯ ಜಗತ್ತಿನಲ್ಲಿ ಇಂದಿಗೂ ಮಾನವೀಯತೆ, ಧರ್ಮ- ಸಂಸ್ಕಾರ ನೆಲೆಸಲು ಕಾರಣವಾಗಿದೆ ಎಂದು ತಹಶೀಲ್ದಾರ್ ಜಿ.ಕೆ.ರತ್ನಾಕರ್ ಹೇಳಿದರು. ತಾಲೂಕು ಆಡಳಿತ,…
Read Moreವಾಲ್ಮೀಕಿ ಚರಿತ್ರೆಯ ಕುರಿತು ಪಠ್ಯದಲ್ಲಿ ಅಳವಡಿಸಬೇಕಿದೆ: ಸಚಿವ ವೈದ್ಯ
ಭಟ್ಕಳ: ತಾಲೂಕು ಆಡಳಿತ, ತಾಲ್ಲೂಕು ಪಂಚಾಯತ, ಪುರಸಭೆ ಭಟ್ಕಳ, ಪಟ್ಟಣ ಪಂಚಾಯತ ಜಾಲಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಗ್ರಹದಲ್ಲಿ ನಡೆಯಿತು.…
Read MoreTSS ಆಸ್ಪತ್ರೆ: WORLD STROKE DAY- ಜಾಹೀರಾತು
Shripad Hegde Kadave Institute of Medical Sciences WORLD STROKE DAY “Minutes can save lives” Wishes from:Shripad Hegde Kadave Institute of Medical SciencesSirsi☎️ Tel:+9108384234843☎️ Tel:+9108383234833📱 Tel:+918431992801
Read Moreವಿದ್ಯಾರ್ಥಿಗಳ ಬಸ್ ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ
ಹಳಿಯಾಳ: ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಸಾರಿಗೆ ಬಸ್ ಸಮಸ್ಯೆ ಬಗೆಹರಿಸದಿದ್ದರೆ ಸೋಮವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಎಚ್ಚರಿಕೆ ನೀಡಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಲಾ- ಕಾಲೇಜು ವಿದ್ಯಾಭ್ಯಾಸಕ್ಕಾಗಿ ಪ್ರತಿದಿನ ವಿದ್ಯಾರ್ಥಿಗಳು ಹಳಿಯಾಳದಿಂದ-…
Read Moreರಾಜ್ಯಮಟ್ಟದ ಫುಟ್ಬಾಲ್ ಕ್ರೀಡಾಕೂಟ: ಜನಗಾ ಪ್ರೌಢಶಾಲಾ ತಂಡ ಆಯ್ಕೆ
ಹಳಿಯಾಳ: ವಿಜಯಪುರದ ಸೈನಿಕ ಶಾಲಾ ಮೈದಾನದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಪ್ರತಿನಿಧಿಸಿದ ಜನಗಾ ಸರ್ಕಾರಿ ಪ್ರೌಢಶಾಲೆಯ 17 ವಯೋಮಿತಿ ಒಳಗಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ವಿದ್ಯಾರ್ಥಿನಿಯರು ಬೆಂಗಳೂರಿನ…
Read Moreಸುರಕ್ಷತೆಯಿಲ್ಲದ ಬೋಟಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಹೊನ್ನಾವರ: ಸುರಕ್ಷತೆ ಇಲ್ಲದೆ ಪ್ರವಾಸಿ ಬೋಟಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಇಬಿ ಪಿಂಚಣಿದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಡಿ.ಡಿ.ಮಡಿವಾಳ ಒತ್ತಾಯಿಸಿದ್ದಾರೆ. ರಜಾ ಸಮಯದಲ್ಲಿ ಪ್ರವಾಸಿಗರ ದಂಡು ಪ್ರವಾಸಿ ತಾಣಗಳಲ್ಲಿ ಹಿಂಡುಹಿಂಡಾಗಿ ಬರುತ್ತಿದೆ. ಅದರಲ್ಲೂ ಕಾಸರಕೋಡನಲ್ಲಿರುವ…
Read Moreನ.2ಕ್ಕೆ ‘ಕಲಾ ಸನ್ನಿಧಿ’ ಪುರಸ್ಕಾರ ಪ್ರದಾನ ಸಮಾರಂಭ
ಯಲ್ಲಾಪುರ: ಕರ್ನಾಟಕ ಕಲಾ ಸನ್ನಿಧಿ ಹಾಗೂ ಮೈತ್ರಿ ಕಲಾ ಬಳಗ ತೇಲಂಗಾರ ಸಹಯೋಗದೊಂದಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ.2ರಂದು ಸಂಜೆ ತೇಲಂಗಾರಿನ ಮೈತ್ರಿ ಕಲಾ ಬಳಗದ ಸಭಾಭವನದಲ್ಲಿ ಕಲಾ ಸನ್ನಿಧಿ ಪುರಸ್ಕಾರ ಪ್ರದಾನ ಸಮಾರಂಭ ಮತ್ತು ತಾಳಮದ್ದಲೆ ಕಾರ್ಯಕ್ರಮ…
Read More