ಸಿದ್ದಾಪುರ: ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕೋಲಸಿರ್ಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಮಾರುತಿ ನಾಯ್ಕ, ವಿಜಯಕುಮಾರ್ ನಾಯ್ಕ, ದರ್ಶನ ನಾಯ್ಕ, ದರ್ಶನ ಚಲುವಾದಿ, ಪ್ರದೀಪ್ ನಾಯ್ಕ, ಶಶಾಂಕ್…
Read MoreMonth: October 2023
ಜನವಸತಿ ಮನೆಗಳಿಗೆ ಪೈಪ್‌ಲೈನ್ ಅಳವಡಿಕೆ: ಶಾಸಕ ಆರ್.ವಿ.ಡಿ. ಚಾಲನೆ
ಜಿಲ್ಲಾ ಪಂಚಾಯತ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಯೋಗದಲ್ಲಿ 2022-23ನೇ ಸಾಲಿನ ಜಲಜೀವನ ಮಿಷನ್ ಯೋಜನೆಯಡಿ ಹಳಿಯಾಳ ತಾಲೂಕಿನ ಜನಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದಿಗದ್ದಾ ಗ್ರಾಮದಲ್ಲಿ 385 ಜನವಸತಿ ಮನೆಗಳಿಗೆ, ನಾಗಶೆಟ್ಟಿಕೊಪ್ಪ ಗ್ರಾಮ ಪಂಚಾಯತಿ…
Read Moreಜನತಾದರ್ಶನದ ಪೂರ್ವಭಾವಿ ಸಭೆ
ಶಿರಸಿ ಉಪವಿಭಾಗಾಧಿಕಾರಿ ಆರ್.ದೇವರಾಜ ಹಾಗೂ ತಹಶೀಲ್ದಾರ್ ಶ್ರೀಧರ ಮುಂದಲಮನಿ ಉಪಸ್ಥಿತಿಯಲ್ಲಿ ಬನವಾಸಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಬನವಾಸಿ ಗ್ರಾಮದ ನಾಗರಿಕರ ಸಮಕ್ಷಮದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜನತಾದರ್ಶನದ ಪೂರ್ವಭಾವಿ ಸಭೆಯನ್ನು ಗ್ರಾಮ ಪಂಚಾಯತಿ ಕಚೇರಿ ಸಭಾಭವನದಲ್ಲಿ ನಡೆಸಲಾಯಿತು.…
Read Moreದೇವಣ್ಣ ನಾಯಕ ನಿಧನ
ಕುಮಟಾ: ತಾಲ್ಲೂಕಿನ ಹಿರೇಗುತ್ತಿ ಗ್ರಾಮದ ದೇವಣ್ಣ ನಾಯಕ ಹುನ್ನಜ್ಜಿಮನೆ (90) ನಿಧನರಾಗಿದ್ದಾರೆ. ದೇವಣ್ಣ ನಾಯಕ ಅವರು ಶಿಕ್ಷಕರಾಗಿದ್ದು, ತಾಲೂಕಿನ ಅನೇಕ ಕಡೆ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಲಕ್ಷ್ಮೀ ನಾಯಕ, ಮಕ್ಕಳಾದ ಆನಂದ ನಾಯಕ, ಚಂದು ನಾಯಕ, ಮಂಗಲಾ…
Read Moreಅ.7ಕ್ಕೆ ಕಾವ್ಯಾವಲೋಕನ, ಕವಿಗೋಷ್ಠಿ ಕಾರ್ಯಕ್ರಮ
ಯಲ್ಲಾಪುರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಪಟ್ಟಣದ ಶಿವಶಂಕರ ನಿಲಯದಲ್ಲಿ ಅ.7ರಂದು ಮಧ್ಯಾಹ್ನ 2.30ಕ್ಕೆ ‘ಕಾವ್ಯಾವಲೋಕನ ಹಾಗೂ ಕವಿಗೋಷ್ಠಿ’ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉತ್ತರಕನ್ನಡ ಜಿಲ್ಲಾಧ್ಯಕ್ಷರಾದ ಶಿವಲೀಲಾ ಹುಣಸಗಿ ಅಧ್ಯಕ್ಷತೆ…
Read Moreಭೀಕರ ಅಪಘಾತ ; ಬೈಕ್ ಸವಾರ ಸಾವು
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ದುರ್ಘಟನೆ ಕಾರವಾರ ವ್ಯಾಪ್ತಿಯ ಬಿಣಗಾ ಕರಿದೇವಸ್ಥಾನದ ಬಳಿ ಸಂಭವಿಸಿದೆ. ಅಂಕೋಲಾ ತಾಲೂಕಿನ ಅಗಸೂರು ಹೊನ್ನಳ್ಳಿ…
Read Moreಅ.21, 22ಕ್ಕೆ ಶಿರಾಲಿಯಲ್ಲಿ ಕಥಾಕಮ್ಮಟ
ಭಟ್ಕಳ: ವೀರಲೋಕ ಪ್ರಕಾಶನ ಬೆಂಗಳೂರು, ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ.ಸಯ್ಯದ್ ಜಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಅ.21 ಮತ್ತು 22ರಂದು ಇಲ್ಲಿನ ಶಿರಾಲಿಯ ಜನತಾ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಕಥಾ ಕಮ್ಮಟ ನಡೆಯಲಿದೆ.…
Read Moreಹಿರಿಯ ಯೋಗ ಸಾಧಕ ಶಿವರಾಮ ಗಾಂವ್ಕರ ಕಂಚೀಮನೆ ನಿಧನ
ಯಲ್ಲಾಪುರ: ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಅಂಬಗಾಂವ ಕಂಚಿಮನೆಯ ಯೋಗ ಸಾಧಕ ಸಜ್ಜನ ಶಿವರಾಮ ಗಾಂವ್ಕರ ಕಂಚೀಮನೆ ಅವರು ಶುಕ್ರವಾರ ಬೆಳಿಗ್ಗೆ ನಿಧನರಾದರು. ಅದ್ಭುತ ಯೋಗಾಸನ ಪಟುವಾಗಿ ಜಿಲ್ಲೆಯಲ್ಲಿ ಹೆಸರಾಗಿದ್ದ ಅವರು, ಹಲವಾರು ಜನ ಆಸಕ್ತರಿಗೆ ಯೋಗ ತರಬೇತಿ ನೀಡಿದ್ದರು.…
Read Moreಎಸ್‌ಡಿಎಂ ಪದವಿ ಮಹಾವಿದ್ಯಾಲಯದಲ್ಲಿ ಐಪಿ ಸೆಲ್ ಉದ್ಘಾಟನೆ
ಕಾರವಾರ: ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸ್ಥಳೀಯ ಎಂಪಿಇ ಸೊಸೈಟಿಯ ಎಸ್‌ಡಿಎಂ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ರಾಜ್ಯದ 71ನೇ ಐಪಿ ಸೆಲ್‌ನ ಉದ್ಘಾಟನೆಯನ್ನು ಕೆಎಸ್‌ಸಿಎಸ್‌ಟಿ ಸಂಸ್ಥೆಯ ಕಾರ್ಯದರ್ಶಿ ಡಾ.ಯು.ಟಿ.ವಿಜಯ ನೆರವೇರಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ…
Read Moreಅ.12ಕ್ಕೆ ದಾಂಡೇಲಿಗೆ ಲೋಕಾಯುಕ್ತ ಅಧಿಕಾರಿಗಳ ಭೇಟಿ
ಕಾರವಾರ: ಕರ್ನಾಟಕ ಲೋಕಾಯುಕ್ತ ಜಿಲ್ಲಾ ಕಚೇರಿಯ ಅಧಿಕಾರಿಗಳು ಅ.12ರಂದು ದಾಂಡೇಲಿಗೆ ಭೇಟಿ ನೀಡಲಿದ್ದು, ಅಂದು ಬೆಳಗ್ಗೆ 11ರಿಂದ 1 ಗಂಟೆಯವರೆಗೆ ದಾಂಡೇಲಿಯ ನಗರಸಭೆ ಸಭಾಭವನದಲ್ಲಿ ಸಭೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಭರ್ತಿ ಮಾಡಿದ ದೂರು…
Read More