ಅಂಕೋಲಾ: ಇಲ್ಲಿನ ಶೆಟಗೇರಿಯ ರೇಣುಕಾ ರಮಾನಂದರ ಮೂರನೆಯ ಕವನ ಸಂಕಲನ ‘ಸಂಬಾರಬಟ್ಟಲ ಕೊಡಿಸು’ ಇದು ಬೆಂಗಳೂರಿನ ಶೂದ್ರ ಹಾಗೂ ನೆಲದಮಾತು ಪ್ರತಿಷ್ಠಾನವು ಜಿ.ಎಸ್.ಶಿವರುದ್ರಪ್ಪನವರ ಹೆಸರಿನಲ್ಲಿಟ್ಟಿರುವ ಈ ವರ್ಷದ ಅತ್ಯುತ್ತಮ ಕವನ ಸಂಕಲನ ಬಹುಮಾನವನ್ನು ತನ್ನ ಮುಡಿಗೇರಿಸಿಕೊಂಡಿದೆ. ಶೂದ್ರ ಪತ್ರಿಕೆಗೆ…
Read MoreMonth: October 2023
ನಾಳೆ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟದ ಸಭೆ
ಅಂಕೋಲಾ: ಅ.14ರಂದು ಬೆಳಿಗ್ಗೆ 10 ಗಂಟೆಗೆ ಕುಮಟಾ ಚಿತ್ತರಂಜನ್ ಟಾಕೀಜ್ ಪಕ್ಕದ ಕುಮಟಾ ಮೀನುಗಾರರ ಸಹಕಾರಿ ಸಂಘದ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟ ಅಂಕೋಲಾ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಖ್ಯವಾಗಿ ಕೇಂದ್ರ ಪುರಸ್ಕೃತ ಉಳಿತಾಯ…
Read Moreಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
ದಾಂಡೇಲಿ: ಲೋಕಾಯುಕ್ತ ಅಧಿಕಾರಿಗಳು ಗುರುವಾರ ನಗರಸಭೆಯ ಸಭಾಭವನದಲ್ಲಿ ದಾಂಡೇಲಿ ಮತ್ತು ಹಳಿಯಾಳ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ ಅವರು ಆಡಳಿತ ಯಂತ್ರದಲ್ಲಿರುವ ಭೃಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ…
Read Moreಗಂಟಲು ಬೇನೆಗೆ ಎರಡು ಕರುಗಳ ಸಾವು!
ಶಿರಸಿ: ಇತ್ತೀಚಿಗೆ ತಾಲೂಕಿನ ರಂಗಾಪುರದಲ್ಲಿ ನಿಗೂಢ ಖಾಯಿಲೆಗೆ ಬಲಿಯಾಗಿದ್ದ ಎರಡು ಕರುಗಳು ಗಂಟಲು ಬೇನೆ ರೋಗದಿಂದ ಮೃತಪಟ್ಟಿರುವುದು ರಕ್ತ ಪರೀಕ್ಷೆಯಿಂದ ತಿಳಿದುಬಂದಿರುವುದಾಗಿ ಪಶು ವೈಧ್ಯಾಧಿಕಾರಿ ಡಾ.ಗಜಾನನ ಹೊಸ್ಮನಿ ತಿಳಿಸಿದ್ದಾರೆ. ಕಳೆದೆರಡು ವಾರದ ಹಿಂದೆ ಎರಡು ಕರುಗಳು ನಿಗೂಢ ಕಾಯಿಲೆಗೆ…
Read Moreಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ
ಶಿರಸಿಯ ಅರಣ್ಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ 14 ವರ್ಷ ವಯೋಮಿತಿಯ ಬಾಲಕ- ಬಾಲಕಿಯರ ಬೆಳಗಾವಿ ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಬ್ಯಾಡ್ಮಿಂಟನ್ ಆಡುವ ಮೂಲಕ ಶಾಸಕ ಭೀಮಣ್ಣ ಟಿ.ನಾಯ್ಕ ಉದ್ಘಾಟಿಸಿ ಶುಭ ಕೋರಿದರು. ಡಿಡಿಪಿಐ ಬಸವರಾಜ್ ಪಿ., ಜಿಲ್ಲಾ…
Read Moreಪೌರಕಾರ್ಮಿಕರಿಗೆ ಭೋವಿ ಸಮಾಜದ ಸನ್ಮಾನ
ಶಿರಸಿ: ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಗಣೇಶನಗರದ 2ನೇ ವಾರ್ಡಿನ ಭೋವಿ ಸಮಾಜದವರು ತಮ್ಮ ವಾರ್ಡಿಗೆ ಸ್ವಚ್ಚತೆಗಾಗಿ ಬರುವ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಿದರು. ಎರಡನೇ ವಾರ್ಡಿಗೆ ದಿನನಿತ್ಯ ಬರುವ ತ್ಯಾಜ್ಯ ವಿಲೇವಾರಿ ಮಾಡುವ 4 ಪೌರಕಾರ್ಮಿಕರಿಗೆ ಹಾಗೂ ದಿನನಿತ್ಯ ನೀರು…
Read Moreಶ್ರೀರೇಣುಕಾ ದೇವಸ್ಥಾನದಲ್ಲಿ ನವರಾತ್ರೋತ್ಸವ
ಕಾರವಾರ: ಶ್ರೀರೇಣುಕಾ ಎಲ್ಲಮ್ಮ ಪರಶುರಾಮ ದೇವಸ್ಥಾನ ಸುಂಕೇರಿಯಲ್ಲಿ ಅ.15ರ ಘಟಸ್ತಾಪನೆಯಿಂದ 24ರ ವಿಜಯದಶಮಿ ತನಕ ನವರಾತ್ರಿ ಉತ್ಸವ ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದಿನನಿತ್ಯ ಬೆಳಿಗ್ಗೆ ಅಭಿಷೇಕ, ಮಾಲಾರ್ಪಣೆ, ಭಕ್ತಾದಿಗಳ ಪೂಜೆ, ರಾತ್ರಿ 7ರಿಂದ 8 ಭಜನೆ, ತದನಂತರ ಮಹಾಪೂಜೆ,…
Read Moreರಾಜ್ಯ ಮಟ್ಟಕ್ಕೇರಿದ ಅಳ್ಳಂಕಿ ಪ್ರೌಢಶಾಲೆಯ ಪ್ರತಿಭೆ
ಹೊನ್ನಾವರ: ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 14ರ ವಯೋಮಾನದ ಒಳಗಿನ ಹುಡುಗರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಅಳ್ಳಂಕಿ ಪ್ರೌಢಶಾಲೆಯ ವರುಣ್ ಐತಿಹಾಸಿಕ ಸಾಧನೆ ಮೆರೆದಿದ್ದಾನೆ. ಈ ಮೂಲಕ…
Read Moreಪಟಾಕಿ ಮಾರಾಟ, ದಾಸ್ತಾನಿಗೆ ಪರವಾನಗಿ ಕಡ್ಡಾಯ: ತಹಶೀಲ್ದಾರ
ಮುಂಡಗೋಡ: ಪಟಾಕಿ ಮಾರಾಟ ಹಾಗೂ ದಾಸ್ತಾನು ಮಾಡುವವರು ಜಿಲ್ಲಾಧಿಕಾರಿಗಳಿಂದ ಪರವಾನಗಿ ಪತ್ರ ಪಡೆಯುವುದು ಕಡ್ಡಾಯ ಎಂದು ತಹಶೀಲ್ದಾರ ಶಂಕರ ಗೌಡಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೇ ಪಟಾಕಿ ಮಾರಾಟ ಹಾಗೂ ದಾಸ್ತಾನು ಮಾಡುವುದು ಮಾಡಿದರೆ ಅವರ ಮೇಲೆ…
Read Moreತಾಳಬದ್ಧ ಯೋಗಾಸನದಲ್ಲಿ ವಿಭಾಗ ಮಟ್ಟಕ್ಕೆ
ಶಿರಸಿ: ತಾಲೂಕಿನ ಇಸಳೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಸಂಜಯ ನಾಯ್ಕ ಹಳಿಯಾಳದಲ್ಲಿ ಜರುಗಿದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯ ತಾಳಬದ್ಧ ಯೋಗಾಸನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಗದಗದಲ್ಲಿ ಜರುಗುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ. ಜಗದೀಶ ನಾಯ್ಕ…
Read More