ಶಿರಸಿ: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಶಿರಸಿ ಜಿಲ್ಲಾ ಸಂಸ್ಥೆ, ಶಿರಸಿ ಸಹಯೋಗದಲ್ಲಿ ಸೆ.16 ರಂದು ಗಾಣಿಗರ ಸಮುದಾಯ ಭವನ, ಶಿರಸಿಯಲ್ಲಿ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಗೀತಗಾಯನ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್…
Read MoreMonth: September 2023
ಬೆಟ್ಟಭೂಮಿಯನ್ನು ‘ಬ’ ಖರಾಬಿಗೆ ಒಳಪಡಿಸದಂತೆ ಕ್ರಮಕ್ಕೆ ಆಗ್ರಹ
ಶಿರಸಿ: ಶಿರಸಿ ಉಪವಿಭಾಗ ವ್ಯಾಪ್ತಿಯಲ್ಲಿ ತೋಟಿಗ ಕೃಷಿಕರು ತೀರ್ವೆ ತುಂಬುತ್ತಾ ಬಂದಿರುವ ತಮ್ಮ ಭಾಗಾಯ್ತ ಕ್ಷೇತ್ರಕ್ಕೆ ಬಿಟ್ಟಿರುವ ಅಸೈನ್ಡ್ ಬೆಟ್ಟಭೂಮಿಯನ್ನು ಕಂದಾಯ ಇಲಾಖೆಯು ‘ಬ’ ಖರಾಬಿಗೆ ಒಳಪಡಿಸಿ ಸಾರ್ವಜನಿಕ ಸ್ವತ್ತಾಗಿ ಮಾಡಿದೆ. ಈ ಕ್ರಮದ ವಿರುದ್ದ ಈಗಾಗಲೇ ನ್ಯಾಯಯುತ…
Read Moreಪ್ರಧಾನಿಯವರ ಜನ್ಮ ದಿನ- ಶಿರಸಿ ಬಿಜೆಪಿ ಮಂಡಲದ ವತಿಯಿಂದ ಹಣ್ಣು ವಿತರಣೆ
ಶಿರಸಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73 ನೇ ಜನ್ಮ ದಿನಾಚರಣೆ ಅಂಗವಾಗಿ ಶಿರಸಿ ಬಿಜೆಪಿ ನಗರ ಮಂಡಲದ ವತಿಯಿಂದ ಪ್ರಧಾನಮಂತ್ರಿಗಳ ಆಯುಷ್ಯ, ಆರೋಗ್ಯ ಮತ್ತು ದೇಶದ ಉಜ್ವಲ ಭವಿಷ್ಯಕ್ಕಾಗಿ ಪ್ರಾರ್ಥಿಸಿ, ಮುಂದಿನ ಬಾರಿಯೂ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾಗಲೆಂದು…
Read Moreಶಿಲ್ಪ ಕಲೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ವಿಶ್ವಕರ್ಮ ಸಮಾಜದ್ದು – ಭೀಮಣ್ಣ
ಶಿರಸಿ: ಶಿಲ್ಪ ಕಲೆಗಳ ಮೂಲಕ ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು. ನಗರದ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತ, ನಗರಸಭೆ, ತಾಲೂಕಾ ಪಂಚಾಯತ, ವಿಶ್ವಕರ್ಮ ಸಮಾಜ ಬಾಂಧವರ…
Read Moreಮುರುಡೇಶ್ವರದ ಗುಡಿಗಾರರ ಕೈಚಳಕದಲ್ಲಿ ಮೂಡಿದ ನೂರಾರು ಗಣೇಶ ಮೂರ್ತಿಗಳು
ಭಟ್ಕಳ: ಕಲೆಯನ್ನು ಕುಟುಂಬದಿAದ ಕುಟುಂಬಕ್ಕೆ ಮುನ್ನಡೆಸಿಕೊಂಡು ಹೋಗುವುದು ಎಷ್ಟು ಮುಖ್ಯವೋ ಅದೇ ರೀತಿ ಅದನ್ನು ಉಳಿಸಿ- ಬೆಳೆಸಿಕೊಂಡು ಹೋಗುವುದು ಸಹ ಅಷ್ಟೇ ಮುಖ್ಯ. ತಾಲೂಕಿನ ಮುರುಡೇಶ್ವರದ ದೇವಿದಾಸ ಗುಡಿಗಾರ, ದಿನೇಶ ಗುಡಿಗಾರ ಹಾಗೂ ಪ್ರದೀಪ ಗುಡಿಗಾರ ಕುಟುಂಬವು ತಮ್ಮ…
Read Moreಪೌರಕಾರ್ಮಿಕರ ಮೇಲೆ ಹಲ್ಲೆ; ಕ್ರಮಕ್ಕೆ ಆಗ್ರಹ
ಶಿರಸಿ: ಕಾರವಾರದಲ್ಲಿ ಪೌರಕಾರ್ಮಿಕರ ಮೇಲೆ ನಡೆದ ಹಲ್ಲೆಯನ್ನು ತಿವ್ರವಾಗಿ ಖಂಡಿಸಿರುವ ಡಾ.ಅಂಬೇಡ್ಕರ್ ಪ್ರಗತಿಪರ ದಲಿತ ವೇದಿಕೆಯು ತಪ್ಪಿತಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಉಪವಿಭಾಗಾಧಿಕಾರಿ ಮೂಲಕ ಮನವಿ ರವಾನಿಸಲಾಗಿದೆ. ಇತ್ತೀಚಿಗೆ ಕಾರವಾರದ…
Read Moreನಗೆ ಶಾಲೆಯಲ್ಲಿ ಪ್ರಜಾಪ್ರಭುತ್ವ ದಿನಾಚರಣೆ
ಕಾರವಾರ: ನಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತದ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳಮಕ್ಕಿ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಎಲ್. ಗೌಡ ವಹಿಸಿದ್ದರು. ಮುಖ್ಯಾಧ್ಯಾಪಕ ಅಖ್ತರ ಜೆ. ಸೈಯದ್, ಸಹ ಶಿಕ್ಷಕಿ ರೂಪಾ…
Read MoreTSS ಆಸ್ಪತ್ರೆ: WORLD PATIENT SAFETY DAY- ಜಾಹೀರಾತು
Shripad Hegde Kadave Institute of Medical Sciences WORLD PATIENT SAFETY DAY Patients need to be kept safe and only then they can become healthy. Best wishes from:Shripad Hegde…
Read Moreಸೆಕೆಂಡರಿ ಹೈಸ್ಕ್ಕೂಲ್ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಗೋಕರ್ಣ: 2023-24 ನೇ ಸಾಲಿನ ಸರಕಾರಿ ಪ್ರೌಢಶಾಲೆ ಬೆಲೆಗದ್ದೆ ತದಡಿ ಇವರ ಸಹಯೋಗದಲ್ಲಿ ಶ್ರೀಮತಿ ಸುಧಾಪೈ ನಾರಾಯಣ ಕ್ರೀಡಾಂಗಣ ಗೋಕರ್ಣದಲ್ಲಿ ನಡೆದ ಕುಮಟಾ ತಾಲೂಕಾ ಮಟ್ಟದ ಪ್ರೌಢಶಾಲಾ ಇಲಾಖಾ ಕ್ರೀಡಾಕೂಟದಲ್ಲಿ ಯೋಗಾಸನದಲ್ಲಿ ರೋಹಿತ ಎಸ್ ಅಂಬಿಗ, ಸಿಂಚನಾ ಟಿ…
Read Moreಜಿಲ್ಲಾ ಮಟ್ಟದ ಮುಕ್ತ ಚದುರಂಗ ಸ್ಪರ್ಧೆ 23- 24ಕ್ಕೆ
ಕುಮಟಾ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘದ ವತಿಯಿಂದ ಸೆ. 23 ಮತ್ತು 24 ರಂದು ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ನಡೆಯಲಿದೆ. ಸೆ.23 ರಂದು 14 ರಿಂದ 17 ವರ್ಷಗಳ ನಡುವಿನ ಮಕ್ಕಳ ನಡುವೆ ಸ್ಪರ್ದೆ ನಡೆಯಲಿದೆ.…
Read More