Slide
Slide
Slide
previous arrow
next arrow

ಡಾ. ಸರ್ಫರಾಜ್ ಖಾನ್ ಮಡಿಲಿಗೆ ಗುರು ಸನ್ಮಾನ ಪ್ರಶಸ್ತಿ

300x250 AD

ದಾಂಡೇಲಿ : ನಗರದ ಬೈಲುಪಾರ್ ನಿವಾಸಿಯಾಗಿರುವ ಡಾ. ಸರ್ಫರಾಜ್ ಖಾನ್ ಅವರಿಗೆ ಆಲ್ ಇಂಡಿಯಾ ಸ್ಕೂಲ್ ಪ್ರಿನ್ಸಿಪಾಲ್ಸ್ & ಕಾಲೇಜ್ ಪ್ರಿನಿಪಾಲ್ಸ್ ಅಸೋಸಿಯೇಶನ್ ಸಂಸ್ಥೆಯು ಬೆಂಗಳೂರಿನ ಎನ್.ಎಂ.ಎಚ್ ಕನ್ವೆನ್ಸನ್ ಸಭಾಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಗುರು ಸನ್ಮಾನ ಪ್ರಶಸ್ತಿ: 2024 ನ್ನು ಪ್ರದಾನ ಮಾಡಲಾಯಿತು.

ಇವರು ಶಹಾಪುರದ ಡಿಡಿಯು ಐಸಿಎಸ್‌ಇ ಶಾಲೆಯಲ್ಲಿ ಪ್ರಾಚಾರ್ಯರಾಗಿ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದು, ಇವರ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರದಾನ‌ ಮಾಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top