ಹೊನ್ನಾವರ: ತಾಲೂಕಾ ಅರಣ್ಯವಾಸಿಗಳ ಸಭೆಯನ್ನು ಸೆ.2, ಶನಿವಾರ ಮುಂಜಾನೆ 10 ಗಂಟೆಗೆ ಹೊನ್ನಾವರ ಪ್ರಭಾತನಗರದ ಮೂಡಗಣಪತಿ ದೇವಸ್ಥಾನ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರಣ್ಯವಾಸಿಗಳಿಗೆ ಗುರುತಿನ…
Read MoreMonth: August 2023
ಪ್ರತಿಭಾ ಕಾರಂಜಿಯಲ್ಲಿ ಲಯನ್ಸ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ
ಶಿರಸಿ: ಇಲ್ಲಿನ ಆವೆ ಮರಿಯಾ ಪ್ರೌಢಶಾಲೆಯಲ್ಲಿ ಆ.28ರಂದು ಜರುಗಿದ ನಗರ ಪಶ್ಚಿಮ ವಲಯ ಮಟ್ಟದ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಗೈದಿದ್ದಾರೆ.…
Read Moreಕೇಂದ್ರದಿಂದ ಭಾರೀ ಗಿಫ್ಟ್: ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 200 ರೂ. ಕಡಿತ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ರಕ್ಷಾ ಬಂಧನದ ಉಡುಗೊರೆಯಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. “ಎಲ್ಲಾ ಬಳಕೆದಾರರಿಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 200 ರೂಪಾಯಿ ಇಳಿಕೆ…
Read Moreಶ್ಯಾಮರಾವ ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಿಗೆ ‘ಹೊಸದಿಗಂತ’ದಿಂದ ಸನ್ಮಾನ
ಶಿರಸಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನೀಡಲಾಗುತ್ತಿರುವ ಶ್ಯಾಮರಾವ ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಾಪುರದ ‘ಹೊಸ ದಿಗಂತ’ ವರದಿಗಾರ ಕೆಕ್ಕಾರ ನಾಗರಾಜ ಭಟ್ಟ ಮತ್ತು ಅಜ್ಜಿಬಳ ಪ್ರಶಸ್ತಿ ಪುರಸ್ಕೃತ ಯಲ್ಲಾಪುರ ‘ಹೊಸ ದಿಗಂತ’ ವರದಿಗಾರ್ತಿ…
Read Moreಶಿರಸಿಯಲ್ಲಿ ಜಾಗ ಖರೀದಿಗಾಗಿ ಸಂಪರ್ಕಿಸಿ- ಜಾಹೀರಾತು
ಶಿರಸಿಯಲ್ಲಿ ಜಾಗ ಖರೀದಿಯ ಯೋಜನೆಯಿದ್ದರೆ ಸಂಪರ್ಕಿಸಿ.Shridhar M. Divakar If anyone needs sites..!!?Sites for sale in Sirsi 500 meters from KHB Colony. Please contact: Shri Sadguru Sai EstateShridhar M Divakar.Tel:+919986122934.Tel:+918310058937
Read Moreನಾನು ಈಗಲೂ ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ: ಶಿವರಾಮ ಹೆಬ್ಬಾರ್
ಮುಂಡಗೋಡ : ನಾನು ಬಿಜೆಪಿ ಶಾಸಕನಾಗಿ ಈಗಲು ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಸಹ ಭಾರತೀಯ ಜನತಾ ಪಕ್ಷದಲ್ಲಿಯೇ ಇರುತ್ತೇನೆ. ವದಂತಿಗಳನ್ನು ಹರಡಿದವರಾರೆಂಬುದರ ಬಗ್ಗೆ ನನಗೆ ಯಾವುಯ ಮಾಹಿತಿ ಇಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ಹೇಳಿದರು. ತಾಲೂಕಿನ ಬಡ್ಡಿಗೇರಿ…
Read MoreTSS ಆಸ್ಪತ್ರೆ: NATIONAL SPORTS DAY- ಜಾಹೀರಾತು
Shripad Hegde Kadave Institute of Medical Sciences NATIONAL SPORTS DAY AUGUST 29🚵♀🏊♀🏑♟️🏸 Apart from education, you need good health, and for that, you need to play sports Best…
Read Moreಜೊಯಿಡಾ ಸೇವಾ ಸಹಕಾರಿಯಲ್ಲಿ ಅವ್ಯವಹಾರ; ತನಿಖೆಗೆ ಆಗ್ರಹ
ಜೊಯಿಡಾ: ತಾಲೂಕಿನ ಜೊಯಿಡಾ ಸೇವಾ ಸಹಕಾರಿ ಸಂಘದಿoದ ರೈತರಿಗೆ ಬೆಳೆ ಸಾಲ ನೀಡದೇ ಇರುವುದರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷರಿಂದ ಸಹಕಾರಿ ಸಂಘಗಳ ನೊಂದಣಾಧಿಕಾರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಲಾಗಿದೆ. ಇದರಿಂದ ಸಂಘದಲ್ಲಿ…
Read Moreಅಂಚೆ ಇಲಾಖೆಯ ಪ್ರಶಸ್ತಿ ಪ್ರದಾನ
ಶಿರಸಿ: ನಗರದ ಪೂಗಭವನದಲ್ಲಿ ಅಂಚೆ ಇಲಾಖೆಯ ಶಿರಸಿ ವಿಭಾಗದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂಚೆ ಇಲಾಖೆಯ ಜಿಎಜಿ ಅಪಘಾತ ಪಾಲಿಸಿ ಪಡೆದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಚೆಕ್ ಅನ್ನು ಧಾರವಾಡ ವಲಯದ ಪೋಸ್ಟ್…
Read Moreನಾರಾಯಣಗುರು ಜಯಂತಿ; ಅಂಕೋಲಾದಲ್ಲಿ ಪೂರ್ವಭಾವಿ ಸಭೆ
ಅಂಕೋಲಾ: ಆ.31ರಂದು ನಡೆಯಲಿರುವ ಶ್ರೀನಾರಾಯಣಗುರು ಜಯಂತಿ ನಿಮಿತ್ತ ಸೋಮವಾರ ಕಚೇರಿಯ ಸಭಾಭವನದಲ್ಲಿ ಸಮುದಾಯದ ಪ್ರಮುಖರ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ್ ಅಶೋಕ ಭಟ್ ಹಮ್ಮಿಕೊಂಡಿದ್ದರು. ಶ್ರೀನಾರಾಯಣಗುರು ಜಯಂತಿ ಆಚರಿಸುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು. ಅಂತಿಮವಾಗಿ ತೀರ್ಮಾನ ಕೈಗೊಂಡು ಕಾರ್ಯಕ್ರಮದ…
Read More