previous arrow
next arrow

ಹೊನ್ನಾವರದ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

ಹೊನ್ನಾವರ: ತಾಲೂಕಿನ 26 ಗ್ರಾ.ಪಂ.ಗಳಲ್ಲಿ 24 ಗ್ರಾ.ಪಂ. ಜನಪ್ರತಿನಿಧಿಗಳಿದ್ದು,  ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಚಂದಾವರ ಅಧ್ಯಕ್ಷರಾಗಿ ಪ್ರೇಮಾ ನಾಯ್ಕ, ಉಪಾಧ್ಯಕ್ಷರಾಗಿ ನಿರ್ಮಲಾ ಡಯಾಸ್,  ಹಳದೀಪುರ ಅಧ್ಯಕ್ಷರಾಗಿ ಪುಷ್ಪಾ ನಾಯ್ಕ,  ಉಪಾಧ್ಯಕ್ಷರಾಗಿ ಅಜಿತ್ ನಾಯ್ಕ, ಕರ್ಕಿ…

Read More

ಉಳವಿ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ಮೋಕಾಶಿ ಆಯ್ಕೆ

ಜೊಯಿಡಾ: ತಾಲೂಕಿನ ಉಳವಿ ಗ್ರಾಮ ಪಂಚಾಯತದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜುನಾಥ ಮೋಕಾಶಿ ಮತ್ತು ಉಪಾಧ್ಯಕ್ಷರಾಗಿ ಮಂಗಲಾ ಮಿರಾಶಿ ಆಯ್ಕೆಯಾಗಿದ್ದಾರೆ.ಎರಡನೇ ಅವಧಿಯ ಅಧ್ಯಕ್ಷ ,ಉಪಾಧ್ಯಕ್ಷ ಆಯ್ಕೆಯಲ್ಲಿ ಮಂಜುನಾಥ ಮೋಕಾಶಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಹಿಂದೆ 5 ವರ್ಷಗಳ…

Read More

ರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

ಕಾರವಾರ: ರೋಟರಿ ಕ್ಲಬ್ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾವಳ್ ಮಾಜಾಳಿಯ ವಿದ್ಯಾರ್ಥಿಗಳಿಗೆ ಉಪಯೋಗವಾಗಲೆಂದು ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು.ರೋಟರಿ ಕ್ಲಬ್‌ನ ಅಧ್ಯಕ್ಷ ಡಾ.ಸಮೀರ ನಾಯಕ, ಸಮುದಾಯ ಸೇವಾ ನಿರ್ದೇಶಕ ಗುರುದತ್ತ ಬಂಟ, ಮೋಹನ ನಾಯ್ಕ್, ಸಾತಪ್ಪ…

Read More

ಹೃತ್ಪೂರ್ವಕ ಅಭಿನಂದನೆ- ಜಾಹೀರಾತು

💐💐 ಧನ್ಯವಾದಗಳು💐💐 ದಿ ಅಗ್ರಿಕಲ್ಚರಲ್ ಸರ್ವೀಸ್ ಎಂಡ್ ಡೆವೆಲಪ್‌ಮೆಂಟ್ ಕೋ-ಆಪ್ ಸೊಸೈಟಿ ಲಿ, ಶಿರಸಿ (ಉ.ಕ.) ಇದರ 2023-24 ರಿಂದ ಮುಂದಿನ 5 ವರ್ಷಗಳ ಅವಧಿಗೆ ದಿನಾಂಕ: 13.08.2023 ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಆಡಳಿತ…

Read More

ಮುಂಡಗೋಡದ 8 ಗ್ರಾ.ಪಂ.ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಮುಂಡಗೋಡ: ತಾಲೂಕಿನ 8 ಗ್ರಾ.ಪಂ.ಗಳಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು. ತಾಲೂಕಿನ ಸಾಲಗಾಂವ ಗ್ರಾ.ಪಂ.ಯ ನೂತನ ಅಧ್ಯಕ್ಷರಾಗಿ ಗಣಪತಿ ಬಾಳಮ್ಮನವರ್, ಉಪಾಧ್ಯಕ್ಷರಾಗಿ ರೇಖಾ ಹರಿಜನ, ಓಣಿಕೇರಿ(ಓರಲಗಿ) ಗ್ರಾ.ಪಂ. ದಲ್ಲಿ…

Read More

ಶಿಕ್ಷಣಕ್ಕೆ ಮಹತ್ವ ನೀಡಿ ಕಾಲೇಜು ಜೀವನವನ್ನು ಸದುಪಯೋಗಪಡಿಸಿಕೊಳ್ಳಿ: ದಿನಕರ ಶೆಟ್ಟಿ

ಕುಮಟಾ: ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಕಾಲೇಜು ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕ ದಿನಕರ ಶೆಟ್ಟಿ ಕರೆ ನೀಡಿದರು.ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಉಪವಿಭಾಗಾಧಿಕಾರಿ ಕಲ್ಯಾಣಿ…

Read More

ಹಿರೇಗುತ್ತಿ ಗ್ರಾ.ಪಂ.ಅಧ್ಯಕ್ಷೆಯಾಗಿ ಶಾಂತಾ ನಾಯಕ ಅವಿರೋಧ ಆಯ್ಕೆ

ಗೋಕರ್ಣ: ಗುರುವಾರ ನಡೆದ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀ ಶಾಂತಾ ನಾರಾಯಣ ನಾಯಕ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಮ್ಮ ಮಂಜುನಾಥ ಹರಿಕಂತ್ರ ಅವಿರೋಧವಾಗಿ ಆಯ್ಕೆಯಾದರು.ಸದಸ್ಯರಾದ ನಾಗರತ್ನ ಗಾಂವಕರ, ರಮಾಕಾಂತ ಮಂಜು ಹರಿಕಂತ್ರ, ವಿನಾಸ್…

Read More

ಶಿರಸಿ ಮಾರುಕಟ್ಟೆ ಪಿಎಸ್ಐ ಆಗಿ ರತ್ನಾ ಕುರಿ ಅಧಿಕಾರ ಸ್ವೀಕಾರ

ಶಿರಸಿ: ಮಾರುಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ.ಆಗಿ ರತ್ನಾ ಕುರಿ ಗುರುವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಇದ್ದ ಪಿ.ಎಸ್‌.ಐ. ಭೀಮಾಶಂಕರ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ, ಶಿರಸಿ ನಗರ ಠಾಣೆಯ ತನಿಖಾ ಪಿ.ಎಸ್.ಐ. ಆಗಿ ಕಾರ್ಯನಿರ್ವಹಿಸುತ್ತಿದ್ದ ರತ್ನಾ ಕುರಿಯವರನ್ನು ಕಾನೂನು…

Read More

ಇಂದು ಶಿರಸಿಯಲ್ಲಿ ‘ಯುನಿಫಾರ್ಮ್ ಸಿವಿಲ್ ಕೋಡ್’ ಸಂವಾದ ಕಾರ್ಯಕ್ರಮ

ಶಿರಸಿ: ದೀನ‌ ದಯಾಳ ಟ್ರಸ್ಟ್ ವತಿಯಿಂದ ನಗರದ ರೋಟರಿ ಆಸ್ಪತ್ರೆ ಬಳಿಯ ದೀನ ದಯಾಳ ಸಭಾಭವನದಲ್ಲಿ ಇಂದು ಸಂಜೆ 4 ಗಂಟೆಗೆ ‘ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ’ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವೇಶ್ವರ ಹೆಗಡೆ ಕಾಗೇರಿ,…

Read More

ವ್ಯಕ್ತಿಯೋರ್ವನ ಅಧಿಕಾರ ದಾಹಕ್ಕೆ ಭೈರುಂಬೆ ಗ್ರಾ.ಪಂ. ಅಧ್ಯಕ್ಷ ಸ್ಥಾನ ಖಾಲಿ..!!

ಶಿರಸಿ: ಬಹು ನಿರೀಕ್ಷೆ ಮೂಡಿಸಿದ್ದ ಗ್ರಾಮ ಪಂಚಾಯತದ ಚುನಾವಣಾ ಕಸರತ್ತು ಬಹುತೇಕ ಮುಗಿದಿದ್ದು, ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷದ ನಡುವೆ ನೇರ ಹಣಾಹಣಿ ನಡೆದಿದೆ. ಕೆಲವು ಪಂಚಾಯತಗಳಲ್ಲಂತೂ ರಾಜೀ-ರಾದ್ಧಾಂತಗಳೇ ನಡಿದಿದೆ. ಆದರೆ ತಾಲೂಕಿನ ಘಟಾನುಘಟಿ ಪಂಚಾಯತ ಎನಿಸಿರುವ ಭೈರುಂಬೆ…

Read More
Back to top