Slide
Slide
Slide
previous arrow
next arrow

ಹೊನ್ನಾವರದ ಗ್ರಾಮ ಪಂಚಾಯತಿಗಳಿಗೆ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆ

300x250 AD


ಹೊನ್ನಾವರ: ತಾಲೂಕಿನ 26 ಗ್ರಾ.ಪಂ.ಗಳಲ್ಲಿ 24 ಗ್ರಾ.ಪಂ. ಜನಪ್ರತಿನಿಧಿಗಳಿದ್ದು,  ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿದೆ.

ಚಂದಾವರ ಅಧ್ಯಕ್ಷರಾಗಿ ಪ್ರೇಮಾ ನಾಯ್ಕ, ಉಪಾಧ್ಯಕ್ಷರಾಗಿ ನಿರ್ಮಲಾ ಡಯಾಸ್,  ಹಳದೀಪುರ ಅಧ್ಯಕ್ಷರಾಗಿ ಪುಷ್ಪಾ ನಾಯ್ಕ,  ಉಪಾಧ್ಯಕ್ಷರಾಗಿ ಅಜಿತ್ ನಾಯ್ಕ, ಕರ್ಕಿ ಅಧ್ಯಕ್ಷರಾಗಿ ವೀಣಾ ಶೇಟ್, ಉಪಾಧ್ಯಕ್ಷರಾಗಿ ವಿನೋಧ ನಾಯ್ಕ, ನವಿಲಗೋಣ ಅಧ್ಯಕ್ಷರಾಗಿ ಮಾದೇವಿ ನಾಯ್ಕ, ಉಪಾಧ್ಯಕ್ಷರಾಗಿ ಸತೀಶ ಹೆಬ್ಬಾರ, ಕಡತೋಕಾ ಅಧ್ಯಕ್ಷರಾಗಿ ಸಾವಿತ್ರಿ ಭಟ್,  ಉಪಾಧ್ಯಕ್ಷರಾಗಿ ಲಕ್ಷ್ಮೀ ಮಡಿವಾಳ, ಕಡ್ಲೆ  ಅಧ್ಯಕ್ಷರಾಗಿ  ಸುಬ್ರಹ್ಮಣ್ಯ ಭಟ್  ಉಪಾಧ್ಯಕ್ಷರಾಗಿ ನಾಗರಾಜ ಭಾಗ್ವತ್, ಸಾಲ್ಕೋಡ್ ಅಧ್ಯಕ್ಷರಾಗಿ ಯಮುನಾ ನಾಯ್ಕ,   ಉಪಾಧ್ಯಕ್ಷರಾಗಿ ಬಾಲಚಂದ್ರ ನಾಯ್ಕ, ಹೊಸಾಕುಳಿ ಅಧ್ಯಕ್ಷರಾಗಿ ಸುರೇಶ ಶೆಟ್ಟಿ, ಉಪಾಧ್ಯಕ್ಷರಾಗಿ ಗೀತಾ ಹೆಗಡೆ,  ಮುಗ್ವಾ ಅಧ್ಯಕ್ಷರಾಗಿ ಐ.ವಿ ನಾಯ್ಕ,  ಉಪಾಧ್ಯಕ್ಷರಾಗಿ ವಿದ್ಯಾ ಮೇಸ್ತ, ಹಡಿನಬಾಳ ಅಧ್ಯಕ್ಷರಾಗಿ  ವೆಂಕಟೇಶ ಗೌಡ ಉಪಾಧ್ಯಕ್ಷರಾಗಿ ಸುನೀತಾ ಶೇಟ್, ಚಿಕ್ಕನಕೋಡ ಅಧ್ಯಕ್ಷರಾಗಿ ಶ್ಯಾಮಲ ನಾಯ್ಕ, ಉಪಾಧ್ಯಕ್ಷರಾಗಿ ಮಾಲಿನಿ ಜೈನ್, ಖರ್ವಾ ಅಧ್ಯಕ್ಷರಾಗಿ ಶ್ರೀಧರ ನಾಯ್ಕ, ಉಪಾಧ್ಯಕ್ಷರಾಗಿ ಪವಿತ್ರಾ ಹಳ್ಳೇರ್, ಜಲವಳ್ಳಿ ಅಧ್ಯಕ್ಷರಾಗಿ ಸುರೇಶ ನಾಯ್ಕ, ಉಪಾಧ್ಯಕ್ಷರಾಗಿ ಲತಾ ಪೂಜಾರಿ, ಹೆರಂಗಡಿ ಅಧ್ಯಕ್ಷರಾಗಿ ಮೇರಿ, ಉಪಾಧ್ಯಕ್ಷರಾಗಿ ಲೊಕೇಶ ನಾಯ್ಕ, ನಗರಬಸ್ತಿಕೇರಿ ಅಧ್ಯಕ್ಷರಾಗಿ  ಸುನಿತಾ ಹೆಗಡೆ, ಉಪಾಧ್ಯಕ್ಷರಾಗಿ ಮಂಜುನಾಥ ನಾಯ್ಕ, ಉಪ್ಪೋಣಿ ಅಧ್ಯಕ್ಷರಾಗಿ ಗಣೇಶ ಗೌಡ, ಉಪಾಧ್ಯಕ್ಷರಾಗಿ ಮಾದೇವಿ ಉಪ್ಪಾರ, ಮಾವಿನಕುರ್ವಾ ಅಧ್ಯಕ್ಷರಾಗಿ ಮೀನಿನ್ ಅಂತೋನಿ ಮೆಂಡಿಸ್, ಉಪಾಧ್ಯಕ್ಷರಾಗಿ ಸವಿತಾ ನಾಯ್ಕ, ಮಾಗೋಡ ಅಧ್ಯಕ್ಷರಾಗಿ  ಶಿವರಾಂ ಹೆಗಡೆ,  ಉಪಾಧ್ಯಕ್ಷರಾಗಿ ಜಯಂತಿ ನಾಯ್ಕ,  ಕುದ್ರಗಿ ಅಧ್ಯಕ್ಷರಾಗಿ ಫೈಜಲ್ ಮುಸ್ತಾನ ಭಾವಪಕಿ, ಉಪಾಧ್ಯಕ್ಷರಾಗಿ  ಪಿಲೋಮಿನಾ ಮಿರಾಂಡ, ಬಳ್ಕೂರ್ ಅಧ್ಯಕ್ಷರಾಗಿ ಭಾಗೀರಥಿ ಗೊಂಡ, ಉಪಾಧ್ಯಕ್ಷರಾಗಿ ಶಾಂತಿ ನಾಯ್ಕ, ಕೊಡಾಣಿ ಅಧ್ಯಕ್ಷರಾಗಿ ತಿಮ್ಮಪ್ಪ ನಾಯ್ಕ, ಉಪಾಧ್ಯಕ್ಷರಾಗಿ ಸುಲೋಚನಾ ನಾಯ್ಕ, ಮೇಲಿನ ಇಡಗುಂಜಿ ಅಧ್ಯಕ್ಷರಾಗಿ ಲಕ್ಷ್ಮೀ ಗೌಡ, ಉಪಾಧ್ಯಕ್ಷರಾಗಿ  ಗೋಪಾಲ ನಾಯ್ಕ, ಕೆಳಗಿನೂರು ಅಧ್ಯಕ್ಷರಾಗಿ ಚಿತ್ರಾಕ್ಷಿ ಗೌಡ, ಉಪಾಧ್ಯಕ್ಷರಾಗಿ ಸುರೇಶ ಗೌಡ ಕಾಸರಕೋಡ ಅಧ್ಯಕ್ಷರಾಗಿ ಮಂಕಾಳಿ ಹರಿಜನ,  ಉಪಾಧ್ಯಕ್ಷರಾಗಿ ಗಣಪಿ ಗೌಡ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top