ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ವತಿಯಿಂದ ಜು.15 ಶನಿವಾರ, ಸಂಜೆ 5-30 ಕ್ಕೆ ಇಲ್ಲಿನ ಟಿ.ಆರ್.ಸಿ. ಸಭಾಭವನದಲ್ಲಿ ಸಂಗೀತ ಕಾರ್ಯಕ್ರಮವನ್ನು ಟಿ.ಆರ್.ಸಿ.ಎ.ಸಿ. ಸೊಸೈಟಿಯ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಈ ಕಾರ್ಯಕ್ರದಲ್ಲಿ ಮೊದಲಿಗೆ ವಿ. ಉಮಾ ಹೆಗಡೆ ಶಿಷ್ಯೆಯಾದ…
Read MoreMonth: July 2023
ಅಡಿಕೆ ಸಹಕಾರ ಸಂಘ ಮಹಾಮಂಡಳದಿಂದ ಸಿಎಂ ಭೇಟಿ: ಅರೇಕಾ ಟಾಸ್ಕ್ಫೋರ್ಸ್ ಪುನರ್ ರಚನೆಗೆ ಆಗ್ರಹ
ಶಿರಸಿ: ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗ, ಕೊಳೆ ರೋಗ ಹಾಗೂ ಹಳದಿ ರೋಗ ಒಳಗೊಂಡು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಈ ಹಿಂದೆ ರಚಿಸಿದ ಅಡಿಕೆ ಕಾರ್ಯಪಡೆಯ(ಅರೇಕಾ ಟಾಸ್ಕ್ಫೋರ್ಸ್) ಅವಧಿಯು ಮುಗಿದಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ…
Read Moreರೈತ ಉತ್ಪಾದಕ ಸಂಸ್ಥೆಗಳ ದೆಹಲಿ ಸಮಾವೇಶಕ್ಕೆ ಡಾ. ವೆಂಕಟೇಶ ನಾಯ್ಕ
ಶಿರಸಿ: ದೆಹಲಿಯ ಡಾ. ಅಂಬೇಡ್ಕರ್ ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ ಜು.14ರಂದು ನಡೆಯುವ 2023ರ ರೈತ ಉತ್ಪಾದಕ ಸಹಕಾರಿ ಸಂಸ್ಥೆಗಳ ರಾಷ್ಟ್ರೀಯ ಸಮಾವೇಶದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ್ ಭಾಗವಹಿಸಲಿದ್ದಾರೆ. ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವರ…
Read Moreಚಂದನ ಆಂಗ್ಲಮಾಧ್ಯಮ ಶಾಲಾ ಮಂತ್ರಿಮಂಡಲ ರಚನೆ: ಪ್ರತಿಜ್ಞಾವಿಧಿ ಬೋಧನೆ
ಶಿರಸಿ: ನರೆಬೈಲ್’ನ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂತ್ರಿಮಂಡಲ ರಚನೆ ಮತ್ತು ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮವು ಜು.12, ಬುಧವಾರದಂದು ನಡೆಯಿತು. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಲಾಯಿತು. ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ…
Read MoreTSS ಆಯೋಜಿಸಿದೆ ಬೃಹತ್ ಎಕ್ಸ್‌ಚೇಂಜ್ ಮೇಳ- ಜಾಹೀರಾತು
TSS CELEBRATING 100 YEARS💐💐 ಗ್ಯಾಸ್ ಸ್ಟವ್, ಇಂಡಕ್ಷನ್, ಮಿಕ್ಸರ್‌ಗಳ ಬೃಹತ್ ಎಕ್ಸ್‌ಚೇಂಜ್ ಮೇಳ ಮೇಲಿನ ಯಾವುದೇ ಹಳೆಯದನ್ನು ತನ್ನಿ, ಯಾವುದೇ ಹೊಸದರೊಂದಿಗೆ ವಿನಿಮಯ ಮಾಡಿಕೊಳ್ಳಿ!! ಈ ಕೊಡುಗೆ ಜು.15 ರಿಂದ 20 ರವರೆಗೆ ಮಾತ್ರ ಭೇಟಿ ನೀಡಿ:ಟಿ.ಎಸ್.ಎಸ್.…
Read Moreಹೆಣ್ಣಿನ ಬಗ್ಗೆ ತಳೆದ ತಾರತಮ್ಯ ಭಾವನೆ ತೊಲಗಬೇಕು: ಸಿಂಧು ಹೆಗಡೆ
ಶಿರಸಿ: ನಮ್ಮ ಸಮಾಜ ಯಂತ್ರ, ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರು ಹೆಣ್ಣಿನ ವಿಷಯದಲ್ಲಿ ಮಾತ್ರ ತಾರತಮ್ಯ ಭಾವನೆಯನ್ನು ತಳೆದಿದೆ. ಅವರು ಎದ್ದು ನಿಂತಾಗ ವಿವಿಧ ರೀತಿಯ ದೌರ್ಜನ್ಯವನ್ನ ನೀಡಿ ಹತ್ತಿಕ್ಕಲಾಗುತ್ತಿದೆ. ಆರ್ಥಿಕ ಸ್ವಾವಲಂಬನೆ ಸ್ತ್ರೀಯರು ವಿವೇಚನೆ ಹೊಂದಲು ಒಂದು ಮಾರ್ಗವಾಗಿದೆ…
Read Moreಮನೆ ಛಾವಣಿ ಕುಸಿದು ವ್ಯಕ್ತಿಯ ತಲೆಗೆ ಗಾಯ
ಕುಮಟಾ : ತಾಲೂಕಿನಲ್ಲಿ ಮಳೆ ಕಡಿಮೆಯಾದರೂ ಮಳೆಯ ಅವಘಡಗಳು ಮುಂದುವರೆದಿದ್ದು, ಮಂಗಳವಾರ ಕಲಭಾಗದಲ್ಲಿ ಮನೆಯ ಛಾವಣಿಯೊಂದು ಕುಸಿದು ಮನೆಯಲ್ಲಿದ್ದ ವ್ಯಕ್ತಿಗೆ ತಲೆಗೆ ಪೆಟ್ಟುಬಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ. ತಾಲೂಕಿನ ಕಲಭಾಗದಲ್ಲಿ ರಾಧಾ ಕೃಷ್ಣ ಭಂಡಾರಿಯವರ ಮನೆಯ…
Read Moreಜು.15ಕ್ಕೆ ಅರಣ್ಯವಾಸಿಗಳಿಂದ ಸಚಿವ ವೈದ್ಯರ ಭೇಟಿ: ಸಮಸ್ಯೆಗಳ ಕುರಿತು ಸಮಾಲೋಚನೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರೊಂದಿಗೆ ಜುಲೈ 15, ಶನಿವಾರದಂದು ಕಾರವಾರದಲ್ಲಿ ಅರಣ್ಯವಾಸಿಗಳೊಂದಿಗೆ ಸಮಾಲೋಚನೆ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ. ಜಿಲ್ಲಾ ಅರಣ್ಯ ಭೂಮಿ…
Read Moreಬೈಕ್’ಗೆ ಕಾರ್ ಡಿಕ್ಕಿ: ಬೈಕ ಸವಾರನ ದುರ್ಮರಣ
ಭಟ್ಕಳ: ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್‌ಗೆ ಎದುರಿನಿಂದ ಅಪರಿಚಿತ ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾರೆ. ಕಾರು ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಬಸ್ತಿ ಗ್ರಾಮದ ಬಳಿ ಸೋಮವಾರ ರಾತ್ರಿ ಈ…
Read Moreಮಂಜೂರಾಗದ ಆಶ್ರಯ ಮನೆ: 8 ವರ್ಷದಿಂದ ಶೆಡ್’ನಲ್ಲೇ ವಾಸಿಸುತ್ತಿರುವ ಕುಟುಂಬ
ದಾಂಡೇಲಿ: ಆಶ್ರಯ ಮನೆ ಮಂಜೂರಾಗಿದೆ. ಇದ್ದಿರುವ ಮನೆಯನ್ನು ಕೆಡವಬೇಕೆಂದು ಮೇಲಿಂದ ಮೇಲೆ ಒತ್ತಡ ತಂದು ಮನೆಯನ್ನು ಕೆಡವಿ ಎಂಟು ವರ್ಷವಾದರೂ ಆಶ್ರಯ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡದೇ ತಾತ್ಕಾಲಿಕವಾಗಿ ನಿರ್ಮಿಸಲಾದ ಗುಡಿಸಲು ಮನೆಯಲ್ಲಿ ಪರಿಶಿಷ್ಟ ಜಾತಿಯ ಕುಟುಂಬವೊಂದು…
Read More