Slide
Slide
Slide
previous arrow
next arrow

ಓದಿನಿಂದ ಮಾತ್ರ ಜ್ಞಾನ, ಕೌಶಲ್ಯಗಳ ವಿಕಾಸ ಸಾಧ್ಯ: ಡಾ.ಅಕ್ಕಿ

ದಾಂಡೇಲಿ: ಗ್ರಂಥಾಲಯದಲ್ಲಿರುವ ಎಲ್ಲಾ ವಿಷಯಗಳ ಗ್ರಂಥಗಳನ್ನು ಅಧ್ಯಯನ ಮಾಡುವುದರಿಂದ ಜ್ಞಾನ ಮತ್ತು ಕೌಶಲ್ಯಗಳು ವಿಕಾಸವಾಗುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಭಾಷಾ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದು ಡಾ. ಬಸವರಾಜ ಎನ್. ಅಕ್ಕಿಯವರು ಅಭಿಪ್ರಾಯಪಟ್ಟರು.…

Read More

ಭಾಗವತಿ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ

ಹಳಿಯಾಳ: ತಾಲೂಕಿನ ಭಾಗವತಿ ಗ್ರಾಮಕ್ಕೆ ಬುಧವಾರ ಬೆಳ್ಳಂಬೆಳಿಗ್ಗೆ ಕಾಡಾನೆಯೊಂದು ಆಗಮಿಸಿ ಗ್ರಾಮಸ್ಥರನ್ನು ಆತಂಕಕ್ಕೀಇಡು ಮಾಡಿತು. ಗಡಿ ಗ್ರಾಮವಾಗಿರುವ ಭಾಗವತಿ ಗ್ರಾಮದಲ್ಲಿ ಕಾಡಾನೆಯೊಂದು ದಾಂಗುಡಿಯಿಡಲು ಪ್ರಯತ್ನಿಸುತ್ತಿದ್ದನ್ನು ಕಂಡ ಗ್ರಾಮದ ಯುವಕರು ತಕ್ಷಣ ಎಲ್ಲರಿಗೂ ಮಾಹಿತಿ ನೀಡಿ, ಆನೆ ಗ್ರಾಮಕ್ಕೆ ತಾಗಿರುವ…

Read More

ಬರಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು; ರೂಪಾಲಿ ಹರ್ಷ

ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರಗಲ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ರೂಪಾ ಹುಲಸ್ವಾರ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ಸಿನ ರತ್ನಬಾಯಿ ಎದುರು ಐವತ್ತೊಂದು ಮತದಿಂದ ವಿಜಯಿಯಾಗಿ ಗ್ರಾಮೀಣ ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ಬಲವರ್ಧನೆ…

Read More

ಹಾಲಮಡ್ಡಿ- ಕೇರವಾಡ ರಸ್ತೆ ಸಂಪರ್ಕ ಕಡಿತ

ದಾಂಡೇಲಿ: ತಾಲ್ಲೂಕಿನ ಕೇರವಾಡದ ಕೆರೆ ಒಡೆದಿದ್ದು, ಪರಿಣಾಮವಾಗಿ ಸರಿ ಸುಮಾರು 40 ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಸ್ಥಳೀಯ ಭತ್ತದ ಗದ್ದೆ ಮತ್ತು ಕಬ್ಬಿನ ಗದ್ದೆಯೂ ಜಲಾವೃತಗೊಂಡು ಹಾನಿಯಾಗಿದೆ. ಇದರ ನಡುವೆ ಒಮ್ಮೇಲೆ ರಭಸವಾಗಿ ಬಂದ…

Read More

ಜು.28ಕ್ಕೆ ಟಿಆರ್‌ಸಿಯಲ್ಲಿ ‘ಅಡಿಕೆ ಎಲೆಚುಕ್ಕಿ ರೋಗದ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮ

ಶಿರಸಿ: ತೋಟಗಾರಿಕಾ ಇಲಾಖೆ, ಶಿರಸಿ, ಆತ್ಮ ಯೋಜನೆ, ಶಿರಸಿ, ಜಿಲ್ಲಾ ಪಂಚಾಯತ ಉತ್ತರಕನ್ನಡ, ಕೇಂದ್ರಿಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ, ಕಾಸರಗೋಡ ಹಾಗೂ ತೋಟಗಾರ್ಸ್‌ ಗ್ರೀನ್ ಗ್ರುಪ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ, ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ…

Read More

ಕುಡುಗೋಲಿನಿಂದ ತಾಯಿ, ಮಗಳ ಮೇಲೆ ಮಾರಣಾಂತಿಕ ಹಲ್ಲೆ: ಆರೋಪಿಗಾಗಿ ಹುಡುಕಾಟ

ಮುಂಡಗೋಡ: ತಾಲೂಕಿನ ಗೊಟಗೋಡಿಕೊಪ್ಪದಲ್ಲಿ ತಾಯಿ ಮಗಳ ಮೇಲೆ ಹಾಡಹಗಲೇ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆಯಾದ ಘಟನೆ ನಡೆದಿದೆ. ಅಳಿಯನೇ ಅತ್ತೆ ಹಾಗೂ ಹೆಂಡತಿಯ ಮೇಲೆ ಕುಡುಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮಗಳನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ…

Read More

ಕಾರ್ಬನ್ ನಿಯಂತ್ರಣಕ್ಕೆ ಕಾಂಡ್ಲವನ ಅತ್ಯವಶ್ಯ: ರವಿಶಂಕರ್

ಹೊನ್ನಾವರ: ವಾತಾವರಣದಲ್ಲಿ ಕಾರ್ಬನ್ ನಿಯಂತ್ರಿಸುವಲ್ಲಿ ಕಾಂಡ್ಲವನ ಪ್ರಮುಖ ಪಾತ್ರ ವಹಿಸಲಿದೆ ಎಂದು ಉಪಸಂರಕ್ಷಣಾಧಿಕಾರಿ ರವಿಶಂಕರ್ ಸಿ. ವಿದ್ಯಾರ್ಥಿಗಳಿಗೆ ತಿಳಿಸಿದರು. ಅವರು ಅಂತರಾಷ್ಟ್ರೀಯ ಮ್ಯಾಂಗ್ರೋವ್ ಸಂರಕ್ಷಣಾ ದಿನದ ಅಂಗವಾಗಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಅರಣ್ಯ ಇಲಾಖೆ ,ಕೆನರಾ ಅರಣ್ಯ…

Read More

TSS:ಬಟ್ಟೆಗಳ ಡಿಸ್ಕೌಂಟ್ ಮಾರಾಟ, ಕೊನೆಯ 4ದಿನಗಳು ಮಾತ್ರ- ಜಾಹೀರಾತು

TSS CELEBRATING 100 YEARS🎉🎉 ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಇನ್ನು ಕೇವಲ 4 ದಿನಗಳು ಮಾತ್ರ ಮನಸ್ಸಿಗೊಪ್ಪುವ ಬಟ್ಟೆಗಳು… ಕುಟುಂಬದ ಎಲ್ಲರಿಗೂ!! ಬಟ್ಟೆಗಳ ಡಿಸ್ಕೌಂಟ್ ಮಾರಾಟ 50% ವರೆಗೆ ರಿಯಾಯತಿ ದರಕ್ಕೆ ಡಿಸ್ಕೌಂಟ್., ಗುಣಮಟ್ಟಕ್ಕಲ್ಲ…! ಪಾದರಕ್ಷೆಗಳಿಗೂ…

Read More

ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರಿಗೆ ಒತ್ತಾಯ

ಗೋಕರ್ಣ : ಇಲ್ಲಿಯ ಸಮೀಪದ ಮೊರಬಾ ಗ್ರಾಮದ ಗುಡಿಸಿದ್ದ ಹರಿಕಂತ್ರ ಸಂಘದವರು ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಬುಧವಾರ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು. ಮೊರಬಾದ ನಾರಾಯಣ ಶಿವು ಹರಿಕಂತ್ರ…

Read More

ಹಾನಿ ಪ್ರದೇಶಗಳಿಗೆ ಸೂರಜ ನಾಯ್ಕ ಸೋನಿ ಭೇಟಿ

ಗೋಕರ್ಣ : ಸತತ ಮಳೆಯಿಂದಾಗಿ ಅಘನಾಶಿನಿ ಹಾಗೂ ಗಂಗಾವಳಿ ನದಿ ತೀರದಲ್ಲಿ ಸಾಕಷ್ಟು ಕಡೆಗಳಲ್ಲಿ ಹಾನಿ ಉಂಟಾಗಿದ್ದು, ವಿವಿಧ ಪ್ರದೇಶಗಳಿಗೆ ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಅಘನಾಶಿನಿ, ಗಂಗಾವಳಿ ನದಿ ಅಂಚಿನ…

Read More
Back to top