Slide
Slide
Slide
previous arrow
next arrow

ಸಾರ್ವಜನಿಕರಿಗೆ ಅಧಿಕಾರಿಗಳಿಂದ ತೊಂದರೆಯಾದರೆ ಸುಮ್ಮನಿರುವುದಿಲ್ಲ: ಶಾಸಕ ಹೆಬ್ಬಾರ್

ಯಲ್ಲಾಪುರ: ಕ್ಷೇತ್ರದಲ್ಲಿ ವರ್ಗಾವಣೆಯ ನೆಪದಲ್ಲಿ ಅಧಿಕಾರಿಗಳು ಜನರಿಗೆ ತೊಂದರೆ ನೀಡುವುದಾಗಲಿ, ವಸೂಲಿಗಿಳಿಯುವುದಾಗಲಿ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಎಚ್ಚರಿಕೆ ನೀಡಿದ್ದಾರೆ. ಮುಂಡಗೋಡ ಮತ್ತು ಯಲ್ಲಾಪುರದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಸೋತ ಅಭ್ಯರ್ಥಿಯ ಬೆಂಬಲಿಗರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ.…

Read More

ಮಕ್ಕಳನ್ನು ಜಾಗೃತರನ್ನಾಗಿಸಲು ದೌರ್ಜನ್ಯ ತಡೆ, ಪೋಕ್ಸೋ ಅರಿವು ಮೂಡಿಸಿ: ಡಿಸಿ ಕವಳಿಕಟ್ಟಿ

ಕಾರವಾರ: ಪ್ರತಿಯೊಂದು ತಾಲೂಕಿನಲ್ಲಿ ದೌರ್ಜನ್ಯ ತಡೆ ಮತ್ತು ಪೋಕ್ಸೋ ಪ್ರಕರಣಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಮಕ್ಕಳನ್ನು ಜಾಗೃರತರನ್ನಾಗಿ ಮಾಡಲು ಸಂಬ0ಧಪಟ್ಟ ಅಧಿಕಾರಿಗಳು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ನಗರದ ಜಿಲ್ಲಾ…

Read More

ಸರ್ಕಾರದ ಯೋಜನೆ ಮಾಹಿತಿ ಜನರಿಗೆ ತಲುಪಿಸಿ: ಜಯಪ್ರಕಾಶ್ ಹೆಗ್ಡೆ

ಕಾರವಾರ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸಂಬ0ಧಪಟ್ಟ ಇಲಾಖೆಗಳು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಪಡಿಸಿ ಜನರಿಗೆ ಈ ಯೋಜನೆಗಳ ಮಾಹಿತಿ ತಲುಪಿಸಬೇಕು. ಸರ್ಕಾರ ನಿಗದಿಪಡಿಸಿರುವ ಅಂಕಿ- ಅಂಶಗಳಿಗಿOತಲೂ ಹೆಚ್ಚಿನ ಸಂಖ್ಯೆಯಲ್ಲಿನ ಅರ್ಜಿಗಳು ಸ್ವೀಕೃತವಾಗುವ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು…

Read More

TSS: ಸೀರೆ ಹಾಗೂ ಬೆಳ್ಳಿ ಸಾಮಗ್ರಿಗಳ ಪ್ರದರ್ಶನ, ಮಾರಾಟ- ಜಾಹೀರಾತು

TSS CELEBRATING 100 YEARS🎊🎉 ರೇಷ್ಮೆ, ಹ್ಯಾಂಡ್‌ಲೂಮ್ ಸೀರೆಗಳ ಅಮೋಘ ಸಂಗ್ರಹ ಜೊತೆಗೆ ಬೆಳ್ಳಿ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಸಾರಿ & ಸಿಲ್ವರ್ ಎಕ್ಸ್’ಪೋ 🥻🥻🥈 ದಿನಾಂಕ: ಜೂ. 22,23,24, 2023 ಸ್ಥಳ: ವಿನಾಯಕ ಹಾಲ್, ಹೋಟೆಲ್…

Read More

ಉದ್ಘಾಟನೆಗೆ ಸಜ್ಜಾದ ಶರಾವತಿ ಕುಡಿಯುವ ನೀರಿನ ಯೋಜನೆ

ಹೊನ್ನಾವರ: ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶರಾವತಿ ಕುಡಿಯುವ ನೀರಿನ ಯೋಜನೆಯು ಮುಕ್ತಾಯ ಹಂತ ತಲುಪುತ್ತಿದ್ದು ಉದ್ಘಾಟನೆಗೆ ಸಜ್ಜಾಗಿದೆ. ವರ್ಷವಿಡೀ ಪಟ್ಟಣದ ಜನತೆಗೆ ನೆರೆಯ ಕುಮಟಾ ಪೈಪಲೈನ್ ಮೂಲಕ ಆಗಮಿಸುವ ನೀರನ್ನೆ…

Read More

ದಕ್ಷಿಣದ ಬಾರ್ಡೋಲಿ ಬಿರುದಾಂಕಿತ ಸಿದ್ಧಾಪುರಕ್ಕೆ ಇತಿಹಾಸದಲ್ಲಿ ಮುಖ್ಯ ಸ್ಥಾನ: ಕೆಕ್ಕಾರ ನಾಗರಾಜ ಭಟ್ಟ

ಸಿದ್ದಾಪುರ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತ್ಯಧಿಕ ಯೋಧರು ತೊಡಗಿಕೊಂಡು ವಿಧಾಯಕ ಕಾರ್ಯಕ್ರಮಗಳನ್ನು ನಡೆಸಿದ್ದು ಸಿದ್ದಾಪುರ ತಾಲೂಕಿನಿಂದ. ಸಂಘಟನಾತ್ಮಕವಾಗಿ, ಧೈರ್ಯದಿಂದ ಬ್ರಿಟಿಷ್ ಅಧಿಕಾರಿಗಳ ಹಂಚಿಕೆಯನ್ನು ಬಗ್ಗುಬಡಿಯುವ ಮೂಲಕ ಮಹಾತ್ಮ ಗಾಂಧೀಜಿಯವರಿoದ ‘ದಕ್ಷಿಣದ ಬಾರ್ಡೋಲಿ’ ಎಂದು ಬಿರುದು ಗಳಿಸಿದ ಸಿದ್ದಾಪುರ ತಾಲೂಕು…

Read More

ನರೇಗಾ ಯೋಜನೆಯಲ್ಲಿ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ: ಪ್ರಶಾಂತರಾವ್

ಸಿದ್ದಾಪುರ: ಉದ್ಯೋಗ ಖಾತರಿ ಯೋಜನೆಯಲ್ಲಿ ಉತ್ತಮವಾಗಿ ಕೊಂಡೊಯ್ಯುವಲ್ಲಿ ಮನುವಿಕಾಸ ಸಂಸ್ಥೆಯ ಪಾತ್ರ ಕೂಡ ಬಹಳ ಮಹತ್ವದ್ದಾಗಿದೆ. ವೇತನ ವಿಳಂಬ ಆಗುತ್ತಿದೆ ಎಂಬುದು ಕೇವಲ ಗಾಳಿಮಾತಾಗಿದೆ. ಈ ಯೋಜನೆಯಲ್ಲಿ ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದ್ಯೋಗ ಖಾತರಿಯ ಅನುಷ್ಠಾನ…

Read More

ಆರೋಪ ಹೊತ್ತಿರುವ ಅರಣ್ಯ ಅಧಿಕಾರಿಗಳ ಬಂಧನಕ್ಕೆ ಆಗ್ರಹ

ಯಲ್ಲಾಪುರ: ಮುಂಡಗೋಡ ತಾಲೂಕಿನ ಮರಮಟ್ಟು ಸಂಗ್ರಹಾಲಯದಲ್ಲಿ ಕಟ್ಟಿಗೆ ಕಳುವು ಪ್ರಕರಣದಲ್ಲಿ ಭಾಗಿಯಾದ ಅರಣ್ಯ ಅಧಿಕಾರಿಗಳನ್ನು ಬಂಧಿಸಬೇಕು. ಗುಂಜಾವತಿಯಲ್ಲಿ ಮರಗಳನ್ನು ಕಡಿದು ವಾಹನಗಳ ಮೂಲಕ ಸಾಗಿಸಿದ್ದು, ಇದರಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಯನ್ನು ಅಮಾನತು ಮಾಡುವಂತೆ ಆಗ್ರಹಿಸಿ ಪರಿಸರ ಪ್ರೇಮಿ ಶಮಶುದ್ದೀನ್…

Read More

ಕುಮಟಾ- ತಿರುಪತಿ ಬಸ್ ಆರಂಭಕ್ಕೆ ಶಾಸಕರಿಗೆ ಪತ್ರ

ಶಿರಸಿ: ಕುಮಟಾ ತಿರುಪತಿ ಬಸ್ ಸ್ಥಗಿತ ಮಾಡುವ ಸಾರಿಗೆ ಸಂಸ್ಥೆ ನಿರ್ಣಯಕ್ಕೆ ಶಿರಸಿ ನಿವಾಸಿ, ಹಾಲಿ ಬೆಂಗಳೂರಿನಲ್ಲಿ ನೆಲಸಿರುವ ಯುವಕನೊಬ್ಬ ಶಿರಸಿ ಶಾಸಕರಿಗೆ ಪತ್ರ ಬರೆದಿದ್ದಾನೆ. ಈ ಬಸ್ಸಿನಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಸಹಕಾರಿಯಾಗಿದೆ ಎಂಬುದನ್ನ ತಿಳಿಸಿದ್ದಾನೆ.…

Read More

ಚಿಕ್ಕೊಳ್ಳಿಯಲ್ಲಿ ಬೀಜ ಬಿತ್ತೋತ್ಸವ

ಹೊನ್ನಾವರ: ತಾಲೂಕಿನ ಹಿರೇಬೈಲ್ ಗ್ರಾಮದ ಚಿಕ್ಕೊಳ್ಳಿಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಬೀಜ ಬಿತ್ತೋತ್ಸವ ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಮಳೆಗಾಲಕ್ಕೆ ಮುನ್ನ ಹೇರಳವಾಗಿ ದೊರೆಯುವ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಕಾಡು ಹಾಗೂ ಕಾಡಿನಂಚು, ಸಾರ್ವಜನಿಕ ಪ್ರದೇಶಗಳಲ್ಲಿ ಬಿತ್ತಿ ಪೋಷಿಸುವುದು…

Read More
Back to top