Slide
Slide
Slide
previous arrow
next arrow

ವಿಜಯೇಂದ್ರ ಲಾಡ್’ಗೆ ಡಾಕ್ಟರೇಟ್ ಪದವಿ ಪ್ರದಾನ

300x250 AD

ಶಿರಸಿ: ಇಲ್ಲಿನ ವಿಜಯೇಂದ್ರ ಯು. ಲಾಡ್ ಇವರು ಮಂಡಿಸಿದ “ಚಾಲೆಂಜಸ್ ಎಂಡ್ ಓಪೊರ್ಚುನಿಟೀಸ್ ಫಾರ್ ಟ್ರೇಡಿಶನಲ್ ಹ್ಯಾಂಡಿಕ್ರಾಪ್ಟ್ ಪ್ರಾಡಕ್ಟ್ಸ್ ಇನ್ ಉತ್ತರಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಭಾರತೀಯ ವಿಶ್ವವಿದ್ಯಾಲಯ ಕೊಯಂಬತ್ತೋರ್ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಇವರಿಗೆ ಬ್ಯಾಡಗಿ ಸರಾಕರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಲ್ಲಿಕಾರ್ಜುನ ಎನ್. ಕಡ್ಡಿಪುಡಿ ಮಾರ್ಗದರ್ಶನ ಮಾಡಿದ್ದಾರೆ. ವಿಜಯೇಂದ್ರ ಲಾಡ್ ಶಿರಸಿ ಜೆ.ಎಂ.ಜೆ ಪದವಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

300x250 AD
Share This
300x250 AD
300x250 AD
300x250 AD
Back to top