ಶಿರಸಿ: ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿಯ ಪುಟ್ಟ ಹಳ್ಳಿ ಗಡಿಗೆಹೊಳೆ. ಇಲ್ಲಿಯ ಮಹಿಳೆಯರು ಎಲ್ಲರಂತೆಯೇ ಅಡುಗೆ ಕಾರ್ಯ, ಕೃಷಿ ಕಾರ್ಯದಲ್ಲಿ ತೊಡಗಿಲೊಳ್ಳುತ್ತಾರೆ. ಆದರೆ, ಅವರಲ್ಲಿರುವ ಪ್ರತಿಭೆ ರಾಜ್ಯವೇ ಅವರತ್ತ ತಿರುಗಿ ನೋಡುವಂತೆ ಮಾಡಿದೆ. ನಾಡಿನ ಸಾಂಸ್ಕೃತಿಕ ಶ್ರೀಮಂತ ಕಲೆ,…
Read MoreMonth: February 2023
ಯಕ್ಷಗಾನವು ನನಗೆ ಸಂಸ್ಕಾರ ನೀಡಿದೆ: ಉಪೇಂದ್ರ ಪೈ
ಸಿದ್ದಾಪುರ: ಚತುರ್ದೇವತೆಗಳ ವಾರ್ಷಿಕೋತ್ಸವ ನಿಮ್ಮಿತ್ತ ಫೆ.13ರಂದು ಹೆಗ್ಗರಣಿಯಲ್ಲಿ ‘ಸಮಗ್ರ ಕಂಸ’ ಯಕ್ಷಗಾನ ಪ್ರದರ್ಶನ ಕದಂಬೇಶ್ವರ ಯಜಕ್ಷಗಾನ ಮಂಡಳಿ ಹೆಗ್ಗರಣಿ ಅವರಿಂದ ನಡೆಯಿತು. ಶ್ರೀ ಉಪೇಂದ್ರ ಪೈ ಟ್ರಸ್ಟನ ಪ್ರಾಯೋಜಿಕತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕಲಾಪೋಷಕ ಸಾಮಾಜಿಕ ಮುಖಂಡ ಉಪೇಂದ್ರ ಪೈ…
Read MoreTSS: ಗುರುವಾರದ ಖರೀದಿಗಾಗಿ ವಿಶೇಷ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 16-02-2022, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ
Read Moreಗೋಳಿ ಪ್ರೌಢಶಾಲೆಯಲ್ಲಿ ನಡೆದ ಹಿಂದಿ ಪ್ರತಿಭಾ ಪುರಸ್ಕಾರ, ಕ್ರೀಡಾ ಪ್ರೇರಣಾ ಕಾರ್ಯಕ್ರಮ
ಶಿರಸಿ: ತಾಲೂಕಿನ ಗಾಳಿಯಲ್ಲಿ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ಫೆ.15 ಬುಧವಾರದಂದು ಹಿಂದಿ ಪ್ರತಿಭಾ ಪುರಸ್ಕಾರ ಹಾಗೂ ಕ್ರೀಡಾ ಪ್ರೇರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹಿಂದಿ ವಿಷಯದಲ್ಲಿ ಶಾಲೆಗೆ ಅತಿ ಹೆಚ್ಚು ಅಂಕಗಳಿಸಿದ ವಿದಾರ್ಥಿಗಳಿಗೆ ದತ್ತಿನಿಧಿ ವಿತರಣೆ ಕಾರ್ಯಕ್ರಮವು…
Read Moreಫೆ.25ಕ್ಕೆ ಶಿರಸಿಯಲ್ಲಿ ಬೃಹತ್ ಅರಣ್ಯವಾಸಿಗಳ ಮಹಾಸಂಗ್ರಾಮ
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ತುರ್ತು ನಿರ್ಧಾರದ ಕ್ರಮ ಘೋಷಿಸುವಂತೆ ಆಗ್ರಹಿಸಿ ಶಿರಸಿಯಲ್ಲಿ ಫೆ.25, ಶನಿವಾರದಂದು ‘ಅರಣ್ಯವಾಸಿಗಳ ಮಹಾ ಸಂಗ್ರಾಮ’ ಶಿರೋನಾಮೆಯಲ್ಲಿ ಬೃಹತ್ ಕಾರ್ಯಕ್ರಮ ಸಂಘಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ…
Read Moreಎಸ್‌ಡಿಎಂ ಕಾಲೇಜಿಗೆ ನ್ಯಾಕ್‌ನಿಂದ ‘A+’ ಮಾನ್ಯತೆ
ಹೊನ್ನಾವರ: ಇಲ್ಲಿಯ ಎಂಪಿಇ ಸೊಸೈಟಿಯ ಎಸ್‌ಡಿಎಂ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ(ನ್ಯಾಕ್)ಯಿAದ ‘ಎ+’ ಮಾನ್ಯತೆ ಪಡೆದಿದೆ. ಪ್ರಸ್ತುತ ಉನ್ನತ ಶ್ರೇಣಿಯೊಂದಿಗೆ ‘ಎ+’ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಕಾಲೇಜು ಎಂಬ…
Read Moreಸಿದ್ದಾಪುರ ಶಾಲೆಯ ಅದ್ಧೂರಿ ವಾರ್ಷಿಕೋತ್ಸವ: ಸನ್ಮಾನ, ಬಹುಮಾನ ವಿತರಣೆ
ಸಿದ್ದಾಪುರ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ಶಾಲೆಯ ಮುಖ್ಯ ಶಿಕ್ಷಕ ಎಂ.ಜಿ.ನಾಯ್ಕ ಮಾತನಾಡಿ, ತಾಲೂಕಿನಲ್ಲಿಯೇ ಮೊದಲ ಸರಕಾರಿ ಪ್ರಾಥಮಿಕ ಶಾಲೆ ಇದಾಗಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದು ಬೇಸರದ ಸಂಗತಿ.…
Read Moreಕೊಳಗದ್ದೆ ಸಿದ್ದಿವಿನಾಯಕನ ಮಹಾಸ್ಯಂದನ ರಥೋತ್ಸವ ಸಂಪನ್ನ
ಹೊನ್ನಾವರ: ತಾಲೂಕಿನ ಇತಿಹಾಸ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲೊಂದಾದ ಖರ್ವಾ ಗ್ರಾಮದ ಕೊಳಗದ್ದೆ ಶ್ರೀಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತಸಾಗರದ ಸಮ್ಮುಖದಲ್ಲಿ ವಿಜ್ರಂಭಣೆಯಿoದ ಸಂಪನ್ನವಾಯಿತು. ರಥಾರೂಡನಾದ ಶ್ರೀಸಿದ್ದಿವಿನಾಯಕನ ದರ್ಶನ ಪಡೆದ ಭಕ್ತಗಣ ಪುನೀತವಾಯಿತು.…
Read Moreಆದಿಶಕ್ತಿ ಹೊಂಡಾ: ಸ್ಮಾರ್ಟ್ ಕೀ ಸ್ಕೂಟರ್ ಖರೀದಿಸಿ- ಜಾಹಿರಾತು
ಆದಿಶಕ್ತಿ ಹೊಂಡಾ ಶಿರಸಿ ಹೊಸ ವಿಶೇಷತೆಗಳೊಂದಿಗೆ ಹೊಸ ಸ್ಕೂಟರ್ ಪರಿಚಯ SMART SAFE ANTI-THEFT SCOOTER ⏩ ಹೊಂಡಾ ಎಚ್ ಸ್ಮಾರ್ಟ್ ಕೀ ಜೀ ಸ್ಕೂಟರ್ ⏩ ಸ್ಮಾರ್ಟ್ ಕೀ ಜೊತೆ ಆ್ಯಂಟಿ ಥೆಫ್ಟ್ ಫೆಸಿಲಿಟಿ ತ್ವರೆ ಮಾಡಿಆದಿಶಕ್ತಿ…
Read Moreಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ: ವಂದಿತಾ ಶರ್ಮಾ ಸೂಚನೆ
ಕಾರವಾರ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಂದ ಜಾರಿಯಾದ ಯೋಜನೆಗಳನ್ನು ಅರ್ಹ ಫಲಾನುಭವಿಗೆ ತಲುಪಿಸಲು ಸಂಬoಧಪಟ್ಟ ಅಧಿಕಾರಿಗಳು ಈ ಕೂಡಲೇ ಕ್ರಮವಹಿಸುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ…
Read More