ಯಲ್ಲಾಪುರ : ಯಲ್ಲಾಪುರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಹಾಗೂ ವಿವಿಧ ಸಹಕಾರಿ ಸಂಘದ ವತಿಯಿಂದ ಆಯೋಜಿಸಿದ್ದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ ಅವರ ಅಭಿನಂದನಾ ಸಮಾರಂಭದಲ್ಲಿ ಕಾರ್ಮಿಕ ಖಾತೆ ಸಚಿವ ಶಿವರಾಮ…
Read MoreMonth: January 2023
ಜ.15ಕ್ಕೆ ಶಿರಸಿಗೆ ಸಿಎಂ: ಅರಣ್ಯ ಅತಿಕ್ರಮಣದಾರರಿಂದ ಮನವಿ ನೀಡಲು ತೀರ್ಮಾನ
ಶಿರಸಿ: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಿರಸಿಗೆ ಜನವರಿ ೧೫ ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳನ್ನ ಮನವರಿಕೆ ಮಾಡುವ ಹಿನ್ನೆಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಮನವಿ ಮತ್ತು ಸಮಸ್ಯೆಗಳನ್ನ ವಿಶ್ಲೇಷಣೆ ಮಾಡಲು ತೀರ್ಮಾನಿಸಿದೆ ಎಂದು…
Read Moreಇನ್ಸ್ಪೈರ್ ಪುರಸ್ಕಾರಕ್ಕೆ ಚಂದನ ಶಾಲೆಯ ವಿದ್ಯಾರ್ಥಿಗಳು ಆಯ್ಕೆ
ಶಿರಸಿ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಂಟಿಯಾಗಿ ನಡೆಸುವ ರಾಷ್ಟ್ರಮಟ್ಟದ ಇನ್ಸ್ಪೈರ್ ಪುರಸ್ಕಾರದ 2022-23ರ ಸ್ಪರ್ಧೆಯಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆಯ 9ನೇ ವರ್ಗದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಎಂ.ಎಸ್.…
Read Moreಇಂಟರಾಕ್ಟ್ ಕ್ಲಬ್ ಶಾಲೆಗಳ ಕ್ರೀಡಾಕೂಟ: ಚಂದನ ವಿದ್ಯಾರ್ಥಿಗಳ ಸಾಧನೆ
ಶಿರಸಿ: ನಗರದ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಇಂಟರಾಕ್ಟ್ ಕ್ಲಬ್ ಶಾಲೆಗಳಿಗೆ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸ್ಫರ್ಧೆಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆವೈಯಕ್ತಿಕ ವಿಭಾಗದಲ್ಲಿ 9 ನೇ ವರ್ಗದ ಸಂಜನಾ ಶೆಟ್ಟಿ…
Read Moreರಾಜ್ಯ ಮಟ್ಟದ ಪ್ರತಿಭಾ ಕಾರಂಜಿ: ಚಂದನ ವಿದ್ಯಾರ್ಥಿನಿ ಸಾಧನೆ
ಶಿರಸಿ: ಶಿವಮೊಗ್ಗದಲ್ಲಿ ನಡೆದ ರಾಜ್ಯ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿಯಲ್ಲಿ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ 9ನೇ ವರ್ಗದ ವಿದ್ಯಾರ್ಥಿನಿ ಪ್ರತೀಕ್ಷಾ ಭಟ್ ಕನ್ನಡ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾಳೆ. ಈ ಸ್ಫರ್ಧೆಯಲ್ಲಿ ರಾಜ್ಯದ…
Read Moreರಾಷ್ಟ್ರಮಟ್ಟದ ಇಂಡಿಯನ್ ಹಿಪಾಪ್ ನೃತ್ಯ ಸ್ಪರ್ಧೆ: ಅಂಕೋಲಾ ತಂಡಕ್ಕೆ ಬೆಳ್ಳಿಪದಕ
ಅಂಕೋಲಾ: ತಾಲೂಕಿನ ಪಾಯಿಂಟ್ ಔಟ್ ಕ್ಯೂ ನೃತ್ಯ ತಂಡ ಮುಂಬೈನಲ್ಲಿ ನಡೆದ ರಾಷ್ಟ್ರ ಮಟ್ಟದ ಇಂಡಿಯನ್ ಹಿಪಾಪ್ ನೃತ್ಯ ಸ್ಪರ್ಧೆಯ 11 ನೇ ಆವೃತ್ತಿಯಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕದ ತನ್ನದಾಗಿಸಿಕೊಂಡು ಸಾಧನೆ ಮಾಡಿದೆ. ನಾಲ್ಕು…
Read Moreಸಾಲ್ಕಣಿ ಕ್ಲಸ್ಟರಿನಲ್ಲೊಂದು ಅದ್ದೂರಿ ‘ಶೈಕ್ಷಣಿಕ ಕಲಿಕಾ ಹಬ್ಬ’
ಶಿರಸಿ: ಸಮೂಹ ಸಂಪನ್ಮೂಲ ಕೇಂದ್ರ ಸಾಲ್ಕಣಿಯಲ್ಲಿ ಸಿಆರ್‌ಪಿ ನಾಗರತ್ನಮ್ಮ ಡಿ. ಮುಂದಾಳತ್ವದಲ್ಲಿ ತಾಲೂಕಿನ ನೈಗಾರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ‘ಶೈಕ್ಷಣಿಕ ಕಲಿಕಾ ಹಬ್ಬ’ವು ಜರುಗಿತು. ಪ್ರಸ್ತುತ ವರ್ಷದ “ಕಲಿಕಾ ಚೇತರಿಕೆಗೆ ಹೊಸ ಸ್ಪರ್ಶ” ನೀಡುವ ಹಿನ್ನೆಲೆಯಲ್ಲಿ…
Read Moreಸಿ.ಬಿ.ಎಸ್.ಈ ಕ್ರೀಡೋತ್ಸವ: ಶ್ರೀನಿಕೇತನ ವಿದ್ಯಾರ್ಥಿಗಳ ಸಾಧನೆ ಸಾಧನೆ
ಶಿರಸಿ: ಶ್ರೀ ರಾಜರಾಜೇಶ್ವರೀ ವಿದ್ಯಾ ಸಂಸ್ಥೆ, ಸೋಂದಾ ಇದರ ಅಡಿಯಲ್ಲಿ ನಡೆಯುತ್ತಿರುವ ಇಸಳೂರಿನ ಶ್ರೀನಿಕೇತನ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಿ.ಬಿ.ಎಸ್.ಈ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸಾಧನೆ ಗೈದಿದ್ದಾರೆ.ಹಿರಿಯರ ವಿಭಾಗದಲ್ಲಿ 10 ನೇ…
Read Moreಜ.10 ಅಂಗಾರಕ ಸಂಕಷ್ಟಿ: ಗೋಳಿಯಲ್ಲಿ ‘ನಾದಪೂಜಾ’ ಕಾರ್ಯಕ್ರಮ
ಶಿರಸಿ: ತಾಲೂಕಿನ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಸ್ವರ ಸಂವೇದನಾ ಪ್ರತಿಷ್ಠಾನ ಗಿಳಿಗುಂಡಿ ಹಾಗೂ ತಾರ ಷಡ್ಜ ಇವರ ಸಹಯೋಗದಲ್ಲಿ ಅಂಗಾರಕ ಸಂಕಷ್ಟಿ ಪ್ರಯುಕ್ತ ಜ.10, ಮಂಗಳವಾರ ಮಧ್ಯಾಹ್ನ 3.30ರಿಂದ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಾದಪೂಜೆ ಸಂಗೀತ…
Read MoreTSS: ಸೋಮವಾರದ WHOLESALE ಖರೀದಿಗೆ ತ್ವರೆ ಮಾಡಿ- ಜಾಹಿರಾತು
ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On 9th JANUARY 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ 09-01-2023,ಸೋಮವಾರ ಮಾತ್ರ ಭೇಟಿ ನೀಡಿಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ
Read More